Saturday, January 23, 2010

Test


1. ಹಳೇ ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿ ಆಗಿದ್ದವರು?

ಎ) ಎಸ್.ನಿಜಲಿಂಗಪ್ಪ

ಬಿ) ಬಿ.ಡಿ.ಜತ್ತಿ


ಸಿ) ಕೆ.ಸಿ.ರೆಡ್ಡಿ


ಡಿ) ಕೆಂಗಲ್ ಹನುಮಂತಯ್ಯ

2. ಭಾರತದ ಉಕ್ಕಿನ ಮನುಷ್ಯ

ಎ) ನೇತಾಜಿ

ಬಿ) ಮೋತಿಲಾಲ್ ನೆಹರು


ಸಿ) ಸರ್ದಾರ್ ಪಟೇಲ್


ಡಿ)  ಗಾಂಧೀಜಿ

3. ಜಪಾನ್ ಸಂಸತ್ತಿನ ಹೆಸರು?

ಎ) ಸಂಸದ್

ಬಿ) ಅಸೆಂಬ್ಲಿ

ಸಿ) ಡೈಟ್

ಡಿ) ಚರ್ಚಾ ಸಭೆ (ಡಿಸ್ಕಶನ್ ಹೌಸ್)

4.  ಪ್ರಥಮ ಮಹಾಯುದ್ಧದ ನಂತರ ಯುರೋಪ್ ಖಂಡವು ಈ
ಆಕ್ರಮಣಕಾರಿ ನೀತಿಯನ್ನು ಬಳಸಿತು


ಎ) ವಸಾಹತುಶಾಹಿ

ಬಿ) ರಾಷ್ಟ್ರೀಯತೆ

ಸಿ) ದೇಶಭಕ್ತಿ

ಡಿ) ಸಾಮ್ರಾಜ್ಯ ಶಾಹಿತ್ವ



5.  ಕಾಫಿಪೋಜಾ (COFEPOSA)
ಇದನ್ನು ನಿರ್ಮೂಲನಗೊಳಿಸಲು ರೂಪಿಸಲಾಗಿದೆ


ಎ) ಲಂಚಗುಳಿತನ

ಬಿ) ವರದಕ್ಷಿಣೆ

ಸಿ) ಕಳ್ಳಸಾಗಣಿಕೆ

ಡಿ) ಲಾಭಕೋರತನ



6.  ಬೃಹತ್ ಹಡಗು ಉದ್ದಿಮೆ ಹೊಂದಿದ ಈ ದೇಶವನ್ನು "ಮಹಾಸಾಗರ
ರಾಣಿ" ಎಂದು ಕರೆಯುತ್ತಾರೆ


ಎ) ಜಪಾನ್


ಬಿ) ಇಂಗ್ಲೆಂಡ್


ಸಿ) ಇಟಲಿ

ಡಿ) ಜರ್ಮನಿ



7.  ಅರ್ಥಶಸ್ತ್ರ ಇದು ಕೌಟಿಲ್ಯನ ಕೃತಿ ಹಾಗಾದರೆ ಅಮುಕ್ತ ಮೌಲ್ಯ
ರಚಿಸಿದವನು


ಎ) ಬಾಣ

ಬಿ) ರನ್ನ

ಸಿ) ಕುವೆಂಪು

ಡಿ) ಕೃಷ್ಣದೇವರಾಯ





8. ಕಬೀರದಾಸರು ಈ ದೇವರ ಭಕ್ತರಾಗಿದ್ದರು

ಎ) ರಾಮ

ಬಿ) ಕೃಷ್ಣ

ಸಿ) ಮಹಮದ್ ಫೈಗಂಬರ್

ಡಿ) ಶಿವ



ತೊರವೆ ರಾಮಾಯಣವು ಇವರ ಕೃತಿಯಾಗಿದೆ

ಎ) ವಾಲ್ಮೀಕಿ

ಬಿ) ನರಹರಿ

ಸಿ) ಲಕ್ಷ್ಮೀಶ

ಡಿ) ರನ್ನ



ಶಾಸನಗಳ ಅಧ್ಯಯವು

ಎ) ಉತ್ಖನನ

ಬಿ) ಪ್ರಾಚ್ಯಶಾಸ್ತ್ರ

ಸಿ) ನಾಣ್ಯಶಾಸ್ತ್ರ

ಡಿ) ಶಾಸನಶಾಸ್ತ್ರ



ಅಲೆಕ್ಸಾಂಡರನಿಗೆ ಶರಣಾಗದೆ ಹೋರಾಟ ಮಾಡಿದ ನಿಜವಾದ ದೇಶಭಕ್ತ

ಎ) ಅಂಬಿ

ಬಿ) ಪುರುರವ

ಸಿ) ಅಭಿಸಾರ

ಡಿ) ಮಗಧದ ರಾಜ



ಎರಡು ವಿರೋಧಿ ಬಣಗಳ ವೈರತ್ವವನ್ನು _______ ಎನ್ನುತ್ತಾರೆ

ಎ) ಕಾಳಗ

ಬಿ) ಜಗಳ

ಸಿ) ಶೀತಲಯುಧ್ಧ

ಡಿ) ಮಹಾಯುಧ್ದ



ಇಟಲಿ ಏಕೀಕರಣವು ಇವರಿಂದ ಸಾಧ್ಯವಾಯಿತು

ಎ) ಬಿಸ್ಮಾರ್ಕ್

ಬಿ) ನೆಪೋಲಿಯನ್

ಸಿ) ಸ್ಟ್ಯಾಲಿನ್ ಮತ್ತು ಲೆನಿನ್

ಡಿ) ಕೆವೂರ್, ಮ್ಯಾಜಿನಿ, ಗ್ಯಾರಿಬಾಲ್ಡಿ



ಪರಮಾಣು ಶಸ್ತ್ರಾಸ್ತ್ರಗಳನ್ನು ಉತ್ಪಾದಿಸುವುದು,
ಸಂಗ್ರಹಿಸುವುದು ಮತ್ತು ಪ್ರಯೋಗಿಸುವುದನ್ನು ಇದು ನಿಷೇಧಿಸಲಾಗಿದೆ


ಎ) ಪರಸ್ಪರ ಶಾಂತಿಯುತ ಸಹಬಾಳ್ವೆ

ಬಿ) ನಿಶ್ಯಸ್ತ್ರೀಕರಣ

ಸಿ) ಅಲಿಪ್ತ ಚಳುವಳಿ

ಡಿ)  ಪಂಚಶೀಲತತ್ವ



ಪ್ರಥಮ ಕೊಲ್ಲಿಯುಧ್ಧ (1980-88) ಅನ್ನು ಹೀಗೂ
ಕರೆಯುತ್ತಾರೆ


ಎ) ಕುವೈತ್ ಯುಧ್ಧ

ಬಿ) ಕಾರ್ಗಿಲ್ ಯುಧ್ಧ

ಸಿ) ಇರಾನ್ - ಇರಾಕ್ ಯುಧ್ಧ

ಡಿ) ಮೂರನೆ ಜಾಗತಿಕ ಯುಧ್ಧ



ಗವರ್ನರ್ ಜನರಲ್ ನಾದ ವಿಲಿಯಂ ಬೆಂಟಿಂಕ್ ಭಾರತದಲ್ಲಿ ಇವನ
ಸಲಹೆ ಮೇರೆಗೆ ಇಂಗ್ಲೀಷ್ ಶಿಕ್ಷಣವನ್ನು ಪ್ರಾರಂಭಿಸಿದನು


ಎ) ಮನ್ರೋ

ಬಿ) ಡಾಲ್ ಹೌಸಿ

ಸಿ) ಟಿ ಬಿ ಮೆಕೆವೆಲ್ಲಿ

ಡಿ) ರಾಜರಾಮ್ ಮೋಹನ್ ರಾಯ್



ಟ್ರಿಪ್ ಅಲೈಯನ್ಸ್ ನಲ್ಲಿ ಈ ಕೆಳಗಿನ ಸದಸ್ಯ
ರಾಷ್ಟ್ರಗಳಿದ್ದವು


ಎ) ಜರ್ಮನಿ, ಆಸ್ಟ್ರಿಯಾ-ಹಂಗೇರಿ, ಮತ್ತು ಇಟಲಿ

ಬಿ) ಇಂಗ್ಲೆಂಡ್, ಫ್ರಾನ್ಸ್, ರಷ್ಯಾ

ಸಿ) ರಷ್ಯಾ, ಜರ್ಮನಿ, ಇಟಲಿ

ಡಿ) ಅಮೇರಿಕಾ, ಫ್ರಾನ್ಸ್, ಜರ್ಮನಿ



ಅಮೇರಿಕಾವು 2ನೇ ಜಾಗತಿಕ ಯುದ್ಧ ರಂಗಪ್ರವೇಶ ಮಾಡಿದ್ದು ಯಾಕೆಂದರೆ

ಎ) ಹಿಟ್ಲರನು ಪೋಲೆಂಡನ್ನು ಆಕ್ರಮಿಸಿದಕ್ಕಾಗಿ

ಬಿ) ಜಪಾನ್ ಮಂಚೂರಿಯಾವನ್ನು ಕಬಳೀಸಿದ್ದಕ್ಕಾಗಿ

ಸಿ) ಜರ್ಮನರು ಲೂಸಿತಾನಿಯಾ ಹಡಗನ್ನು ಮುಳುಗಿಸಿದಕ್ಕಾಗಿ

ಡಿ) ಜಪಾನರು ಪರ್ಲ್ ಹಾರ್ಬರ್ ಮೇಲೆ ದಾಳಿ ಮಾಡಿದಕ್ಕಾಗಿ



ಅಂತರಾಷ್ಟ್ರೀಯ ನ್ಯಾಯಾಲಯ : ಹೇಗ್ :: ಅಂತರಾಷ್ಷ್ರೀಯ ಕಾರ್ಮಿಕ ಸಂಘಟನೆ

ಎ) ನ್ಯೂಯಾರ್ಕ್

ಬಿ) ರೋಮ್

ಸಿ) ಪ್ಯಾರೀಸ್

ಡಿ) ಜಿನೇವಾ



ಭಾರತ ಮತ್ತು ಬಂಗ್ಲಾದೇಶಗಳ ನಡುವೆ ದೀರ್ಘಕಾಲದಿಂದ ಇದ್ದ ಫರಕ್ಕಾ ಜಲಸಂಗ್ರ ಸಮಸ್ಯೆಯನ್ನು ಬಗೆಹರಿಸಲು ಕಾರಣವೇನೆಂದರೆ

ಎ) ಪಾಕಿಸ್ತಾನವು ಬಂಗ್ಲಾದೇಶದ ಮೇಲೆ ದಾಳಿ ಮಾಡಿದ್ದು

ಬಿ) ಬಂಗ್ಲಾದೇಶವು ಸ್ವತಂತ್ರ ರಾಷ್ಟ್ರವಾಗಿ ರೂಪುಗೊಂಡಿತು

ಸಿ) ಬಂಗ್ಲಾದೇಶವು ಸ್ವತಂತ್ರವಾಗಲು ಭಾರತವು ಸಹಾಯ ಮಾಡಿತು

ಡಿ) ಎರಡೂ ರಾಷ್ಟ್ರಗಳ ಮಧ್ಯದ ಒಪ್ಪಂದ



ಈ ಕೆಳಗಿನವುಗಳಲ್ಲಿ ಒಂದು ದೇಶವು ಸಾರ್ಕ್ ಸದಸ್ಯ
ರಾಷ್ಟ್ರವಾಗಿಲ್ಲ


ಎ) ಚೀನಾ

ಬಿ) ಪಾಕಿಸ್ತಾನ

ಸಿ) ಮಾಲ್ಡಿವ್ಸ್

ಡಿ) ನೇಪಾಳ



ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ನನ್ನು  ಅಮೇರಿಕಾದ ಗಾಂಧಿ ಎಂದು ಕರೆಯುವುದೇಕೆಂದರೆ ಅವನು

ಎ) ಅಬ್ರಾಹಾಂ ಲಿಂಕನ್ಗೆ ಸಹಾಯ ಮಾಡಿದನು

ಬಿ) ಅಮೇರಿಕಾ ಸ್ವತಂತ್ರಕ್ಕಾಗಿ ಹೋರಾಡಿದನು

ಸಿ) ಗಾಂಧೀಜಿಯವರ ತತ್ವಗಳನ್ನು ಅನುಸರಿಸಿದನು

ಡಿ) ಜನಾಂಗೀಯ ತಾರತಮ್ಯದ ವಿರುಧ್ಧದ ಹೋರಾಟ ಮಾಡಿದನು



ಒಂದು ಕಿಲೋಗ್ರಾಂ ಗಾಳಿಯಲ್ಲಿ ಅಡಕವಾಗಿರುವ ನೀರಿನ ತೇವಾಂಶ ಪ್ರಮಾಣವನ್ನು ಗ್ರಾಂಗಳಲ್ಲಿ ಹೀಗೆ ಕರೆಯಲಾಗುತ್ತದೆ

ಎ) ಸಮಗ್ರ ಜಲಾಂಶ

ಬಿ) ಸಾಪೇಕ್ಷ ಜಲಾಂಶ

ಸಿ) ನಿರ್ದಿಷ್ಟ ಜಲಾಂಶ

ಡಿ) ಸಂತೃಪ್ತ ಗಾಳಿ









ಬೀರೂಟ್ ಯಾವ ದೇಶದ ರಾಜಧಾನಿ
ಎ)ಇಸ್ರೇಲ್, ಬಿ)ಪ್ಯಾಲೆಸ್ಟೈನ್, ಸಿ) ಲೆಬನಾನ್ , ಡಿ) ಸಿರಿಯಾ


ಭಾರತದಲ್ಲಿ ಗರಿಷ್ಠ ನಿವ್ವಳ ನೀರಾವರಿ ಪ್ರಧೇಶಕ್ಕೆ ಕಾರಣವಾಗಿದೆ
ಎ) ಕಾಲುವೆಗಳು, ಬಿ) ಕೆರೆಗಳು, ಸಿ) ಬಾವಿಗಳು, ಡಿ) ಇತರ ಮೂಲಗಳು


ಒಂದು ಪ್ರದೇಶದಲ್ಲಿ ಅಮೃತಶಿಲೆ ಕಂಡುಬಂದರೆ ಆ ಪ್ರದೇಶದಲ್ಲಿ ಈ ಮುಂದಿನ ಯಾವ ಪ್ರಕ್ರಿಯೆ ನಡೆದಿರಬಹುದು
ಎ) ಸಂಚಯನ, ಬಿ) ವಾಯುಕೊರೆತ, ಸಿ) ಜ್ವಾಲಾಮುಖಿ, ಡಿ) ಸಂಪರ್ಕ ರೂಪಾಂತರ


ಒಂದೇ ರೇಖಾಂಶದಡಿಯಲ್ಲಿ ಸ್ಥಳೀಕರಿಸಲ್ಪಟ್ಟು, ಬೇರೆ, ಬೇರೆ ಅಕ್ಷಾಂಶದಲ್ಲಿರುವ ಎರಡು ಪ್ರದೇಶದಲ್ಲಿರುವ ಸಮಯವು ಏನಾಗಿರುತ್ತದೆ
ಎ) 24 ಗಂಟೆಗಳು, ಬಿ) ಒಂದೇಸಮನಾಗಿರುತ್ತದೆ, ಸಿ) ನಾಲ್ಕುನಿಮಿಷಗಳ ವ್ಯತ್ಯಾಸ, ಡಿ) ಈ ರೀತಿಯ ನಗರ ಸ್ಥಳೀಕರಣಗಳಿರುವುದಿಲ್ಲ


ಎಕುಮನೆ ಎಂಬ ಪದದ ಅರ್ಥ
ಎ) ಜನರು ವಾಸವಿರುವ ಪ್ರದೇಶಗಳು, ಬಿ) ಜನರು ವಾಸವಿಲ್ಲದ ಪ್ರದೇಶಗಳು, ಸಿ) ವಿರಳ ಜನಸಂಖ್ಯೆಯ ಪ್ರದೇಶಗಳು, ಡಿ) ತಾತ್ಕಾಲಿಕವಾಗಿ ಜನರು ವಾಸಿಸುತ್ತಿರುವ ಪ್ರದೇಶಗಳು


ಬೆಂಗ್ಯುಲಾ ಪ್ರವಾಹವು
ಎ) ದಕ್ಷಿಣ ಶಾಂತ ಸಾಗರದ ಶೀತ ಪ್ರವಾಹ, ಬಿ) ಉತ್ತರ ಶಾಂತಸಾಗರದ ಉಷ್ಣಪ್ರವಾಹ, ಸಿ) ದಕ್ಷಿಣ ಅಟ್ಲಾಂಟಿಕ್ ಸಾಗರದ ಶೀತ ಪ್ರವಾಹ , ಡಿ) ಉತ್ತರ ಅಟ್ಲಾಂಟಿಕ್ ಸಾಗರದ ಉಷ್ಣಪ್ರವಾಹ


ಕೆಳಗಿನ ಅಂಶಗಳಲ್ಲಿ ಯಾವುದು ಮಣ್ಣಿನ ಅಭಿವೃಧ್ಧಿಗೆ ಬಾಧಕ ಉಂಟುಮಾಡುವುದಿಲ್ಲ
ಎ) ವಾಯುಗುಣ, ಬಿ) ಭೂ ಸ್ವರೂಪ, ಸಿ) ಮೂಲವಸ್ತುಗಳು, ಡಿ) ಅಂತರ್ಜಲ ಗುಣಮಟ್ಟ


ಅರಾವಳಿಯ ಅತ್ಯಂತ ಉನ್ನತ ಶಿಖರ
ಎ) ಗುರುಶಿಖರ, ಬಿ) ದೊಡ್ಡಬೆಟ್ಟ, ಸಿ) ಆನೈಮುಡಿ, ಡಿ) ಮಹೇಂದ್ರಗಿರಿ


ಈ ಕೆಳಗಿನ  ಯಾವ ಅಂಶವು ತೋಟಗಾರಿಕ ಬೆಸಾಯದ ವಿಶೇಷ ಲಕ್ಷಣವಲ್ಲ
ಎ) ಭಾರಿ ಆರ್ಥಿಕ ಘಟಕಗಳು, ಬಿ) ಎಲ್ಲಾಮಾದರಿಯ ಹಣದ ಬೆಳೆಗಳು, ಸಿ) ದೂರದ ಸ್ಥಳಗಳಿಂದ ಕಾರ್ಮಿಕರನ್ನು ಆಮದು ಮಾಡಿಕೊಳ್ಳಬಹುದಾಗಿದೆ, ಡಿ) ಒಂದೇಪ್ರದೇಶದಲ್ಲಿ ಹಲವಾರು ಬೆಳೆಗಳನ್ನು ಬೆಳೆಯಲಾಗುತ್ತದೆ


ಈ ಕೆಳಗಿನ ಯಾವುದಕ್ಕೆ ಟ್ರಾನ್ಸ್ ಹೂಮನ್ಸ್ ಸಂಬಂಧಿಸಿದೆ
ಎ) ಬೇಟೆಮಾಡುವ ಸಮುದಾಯಗಳು, ಬಿ) ಅಲೆಮಾರಿ ಗೋವಳರು, ಸಿ) ಸ್ಥಳಾಂತರಿ ಬೆಸಾಯಗಾರರು, ಡಿ) ಮೀನುಗಾರಿಕೆ ಸಮುದಾಯಗಳು


ನೌಕಾಯಾನದ ನಿರಂತರ ಕಾರ್ಯನಿರತ ಸಾಗರ ಮಾರ್ಗ
ಎ) ಆರ್ಟಿಕ್ ಸಾಗರ, ಬಿ) ಫೆಸಿಫಿಕ್ ಸಾಗರ, ಸಿ) ಉತ್ತರ ಅಟ್ಲಾಂಟಿಕ್ ಸಾಗರ, ಡಿ) ಹಿಂದೂಮಹಾಸಾಗರ

ಪ್ರಪಂಚದ ಅತ್ಯಂತ ವಿಸ್ತಾರವಾದ ದ್ವೀಪ ಸಮೂಹ
ಎ) ಗ್ರೀನ್ ಲ್ಯಾಂಡ್, ಬಿ) ಕ್ಯಾರಿಬಿಯನ್, ಸಿ) ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಡಿ) ಶ್ರೀಲಂಕಾ


ಅರಾರಟ್ ಪರ್ವತವು ಎಲ್ಲಿದೆ
ಎ) ಸಿರಿಯಾ, ಬಿ) ಇರಾಕ್, ಸಿ) ತುರ್ಕಿಸ್ಥಾನ, ಡಿ) ಇರಾನ್


ಪ್ರಪಂಚ ಪರ್ಯಟನ ಮಾಡಿದ ಮೊದಲಿಗ
ಎ) ಕೊಲಂಬಸ್, ಬಿ) ವಾಸ್ಕೋ-ಡಾ-ಗಾಮ, ಸಿ) ಅಮುಂಡ್ಸನ್ ಡಿ) ಮ್ಯಾಗಿಲನ್


ಕೆಳಗಿನ ಯಾವ ಭೂಖಂಡಗಳು ಕನ್ನಡಿ ಪ್ರತಿಬಿಂಬದಂತಿವೆ
ಎ) ದಕ್ಷಿನ ಅಮೇರಿಕಾ ಮತ್ತು ಆಫ್ರಿಕಾ, ಬಿ) ದಕ್ಷಿಣ ಅಮೇರಿಕಾ ಮತ್ತು ಉತ್ತರ ಅಮೇರಿಕಾ, ಸಿ) ದಕ್ಷಿಣ ಅಮೇರಿಕಾ ಮತ್ತು ಆಸ್ಟ್ರೇಲಿಯಾ, ಡಿ) ಯೂರೋಪ್ ಮತ್ತು ಏಷ್ಯಾ


ಭಾರತದಲ್ಲಿ ಈ ಮುಂದಿನ ಯಾವ ರೀತಿಯ ವಲಸೆ ಅತ್ಯಂತ ಸಾಮಾನ್ಯವಾದುದಾಗಿದೆ
ಎ) ಗ್ರಾಮಾಂತರದಿಂದ ಗ್ರಾಮಾಂತರ, ಬಿ) ಗ್ರಾಮಾಂತರದಿಂದ ನಗರ, ಸಿ) ನಗರದಿಂದ ನಗರ, ಡಿ) ನಗರದಿಂದ ಗ್ರಾಮಾಂತರ


ಕಾರ್ಸ್ಟ್ ಭೂಸ್ವರೂಪಕ್ಕೆ ಸಂಬಂಧ ಕಲ್ಪಿಸುವ ಶಿಲೆಯ ಮಾದರಿ
ಎ) ಮರಳು ಶಿಲೆ, ಬಿ) ಸುಣ್ಣಶಿಲೆ, ಸಿ) ಬೆಸಾಲ್ಟ್ ಶಿಲೆ, ಡಿ) ಗ್ರಾನೈಟ್ ಶಿಲೆ




ಅಬ್ಬರದ 80 ಎಂದು ಬಳಕೆಯಲ್ಲಿರುವ ಪದ ಈ ಕೆಳಗಿನ ಯಾವ ವಾಯುಗುಣಕ್ಕೆ ಸಂಬಧಿಸಿದೆ
ಎ) ಸಮಭಾಜಕ ವೃತ್ತ ವಾಯುಗುಣ, ಬಿ) ಮಾನ್ ಸೂನ್ ವಾಯುಗುಣ, ಸಿ) ಮೆಡಿಟೇರಿಯನ್ ವಾಯುಗುಣ, ಡಿ) ತಂಡ್ರಾ ವಾಯುಗುಣ

2009 ರಲ್ಲಿ ನೋಬಲ್ ಪಾರಿತೋಷಕ ಪಡೆದ ಮಹಿಳೆಯರ ಸಂಖ್ಯೆ
ಎ) 2, ಬಿ) 4, ಸಿ) 1, ಡಿ) 5