Monday, April 19, 2010

viceroys of India

ಲಾರ್ಡ್ ಕ್ಯಾನಿಂಗ್ (1856 -1862)
ಕಡೆಯ ಗೌರ್ನರ್ ಜನರಲ್ ಮತ್ತು  ಮೊದಲ ವೈಸರಾಯ್, ಸಿಪಾಯಿ ದಂಗೆ ಇರವ ಕಾಲದಲ್ಲಿ ಪ್ರಾರಂಭವಾಯಿತು, ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಕಾನೂನನ್ನು ಹಿಂತೆಗೆತುಕೊಳ್ಳಲಾಯಿತು, ಕಲ್ಕತ್ತ, ಬಾಂಬೆ ಮತ್ತು ಮದ್ರಾಸ್ ವಿಶ್ವವಿದ್ಯಾಲಯಗಳು ಸ್ಥಾಪಿಸಲ್ಪಟ್ಟತು,  1861ರಲ್ಲಿ ಇಂಡಿಯನ್ ಕೌನ್ಸಿಲ್ ಆಕ್ಟ್ ಜಾರಿಯಾಯಿತು

ಲಾರ್ಡ್ ಎಲ್ಜಿನ್ (1862-1863)

ಲಾರ್ಡ್ ಲಾರೆನ್ಸ್ (1864-1869)
1865ರಲ್ಲಿ ಬಾಂಬೆ, ಮದ್ರಾಸ್ ಮತ್ತು ಕಲ್ಕತ್ತಾ ದಲ್ಲಿ ಹೈಕೋರ್ಟ್ ಸ್ಥಾಪನೆಯಾಯಿತು,  ಭಾರತೀಯ ಅರಣ್ಯ ಇಲಾಖೆ ಸ್ಥಾಪನೆ ಆಯಿತು

ಲಾರ್ಡ್ ಮಯೋ (1869-1872)
ಆರ್ಥಿಕ ವಿಕೇಂದ್ರೀಕರಣ ಭಾರತದಲ್ಲಿ ಪ್ರಾರಂಭವಾಯಿತು, 1871ರಲ್ಲಿ ಮೊದಲಬಾರಿಗೆ ಜನಗಣತಿಕಾರ್ಯ ಪ್ರಾರಂಭವಾಯಿತು, ಭಾರತೀಯ ಅಂಕಿಅಂಶಗಳ ಸಮೀಕ್ಷೆ ಪ್ರಾರಂಭವಾಯಿತು

ಲಾರ್ಡ್ ನಾರ್ತ್ಬ್ರೂಕ್ (1872-1876)

ಲಾರ್ಡ್ ಲಿಟ್ಟನ್ನ್ (1876-1890)
1877ರಲ್ಲಿ ಡೆಲ್ಲಿದರ್ಬಾರ್ಅನ್ನು ನೆಡೆಸಿ ವಿಕ್ಟೋರಿಯಾ ರಾಣಿಗೆ ಕೈಸರ್-ಎ-ಹಿಂದ್ ಬಿರುದನ್ನು ನೀಡಲಾಯಿತು, 1878ರಲ್ಲಿ ಆಯುಧಗಳ ಕಾಯ್ದೆಯನ್ನು ಜಾರಿಗೆತರಲಾಯಿತು, 1878ರಲ್ಲಿ ವರ್ನಾಕ್ಯುಲರ್ ಪ್ರೆಸ್ ಕಾಯ್ದೆ ಜಾರಿಯಾಯಿತು

ಲಾರ್ಡ್ ರಿಪ್ಪನ್ (1880-1894)(ಸ್ಥಳೀಯ ಸರ್ಕಾರಗಳ ಕಾಯ್ದೆಯ ಪಿತಾಮಹ)
1882ರಲ್ಲಿ ವರ್ನಾಕ್ಯುಲರ್ ಪ್ರೆಸ್ ಕಾಯ್ದೆಯನ್ನು ಪುನರಾವರ್ತಿಸಲಾಯಿತು ಮತ್ತು ಸ್ಥಳೀಯ ಸರ್ಕಾರಗಳ ಕಾಯ್ದೆಯನ್ನು ಪ್ರಾರಂಭಿಸಲಾಗಿತು, ಹಂಟರ್ ಕಮಿಷನಿನಂತೆ  ಪ್ರಾಥಮಿಕ ವಿದ್ಯಾಭ್ಯಾಸವನ್ನು ಉತ್ತಮಪಡಿಸಲಾಯಿತು, ಕಾರ್ಖಾನೆಗಳ ಕಾಯ್ದೆ ಜಾರಿಗೆತಂದು ಬಾಲ ಕಾರ್ಮಿಕ ಪದ್ದತಿಯನ್ನು ನಿರ್ಮೂಲನೆ ಗೊಳಿಸಲಾಯಿತು, 1883ಯಲ್ಲಿ ಇಲ್ಬಿರ್ಟ್ ಬಿಲ್ ಜಾರಿಯಾಯಿತು

ಲಾರ್ಡ್ ಡರ್ಫಿನ್ (1884-1888)
1885ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಾರಂಭವಾಯಿತು

ಲಾರ್ಡ್ ಲ್ಯಾನ್ಸ್ಡೌನ್ (1888-1894)
2ನೇ ಕಾರ್ಖಾನೆ ಕಾಯ್ದೆಪ್ರಕಾರ  ವಾರದ ರಜಾದಿನ ಮಂಜೂರಾಗಿ ಕಾರ್ಖಾನೆ ವೇಳಾಪಟ್ಟಿ ಪ್ರಾರಂಭವಾಯಿತು, 1892ರ ಇಂಡಿಯನ್ ಕೌನ್ಸಿಲ್ ಆಕ್ಟ್ ಜಾರಿಯಾಯಿತು, ಡ್ಯುರಾಂಡ್  ಆಯೋಗದಂತೆ ಭಾರತ ಮತ್ತು ಆಫ್ಘಾನಿಸ್ಥಾನದ ಸೀಮೆ ಗುರುತಿಸಲಾಯಿತು

ಲಾರ್ಡ್ ಎಲ್ಜಿನ್ 2 (1894-1899)

ಲಾರ್ಡ್ ಕರ್ಜನ್ (1899-1905)
1905ರಲ್ಲಿ ಬಂಗಾಳದ ವಿಭಜನೆಯಾಯಿತು,  ಪೋಲೀಸ್ ಆಡಳಿತದಲ್ಲಿನ ಪರಿಶೀಲನೆಗಾಗಿ ಫ್ರೇಜರ್ ನನ್ನು ನೇಮಿಸಲಾಯಿತು, 1904ರಲ್ಲಿ ಪುರಾತನ ಪರಿಕರಗಳ ರಕ್ಷಣಾ ಕಾಯ್ದೆ ಜಾರಿಗೆತರಲಾಯಿತು, ಆರ್ಕಾಲಾಜಿಕಲ್ ಸರ್ವೇ ಆಫ್ ಇಂಡಿಯಾ ಸ್ಥಾಪಿಸಲಾಯಿತು, 1899ರಲ್ಲಿ ಭಾರತೀಯ ನಾಣ್ಯ ಮತ್ತು ಕಾಗದ ಹಣದ ಕಾಯ್ದೆ ಜಾರಿಮಾಡಲಾಯಿತು

ಲಾರ್ಡ್ ಮಿಂಟೋ (1905-1910)
ಕ್ರಾಂತಿಕಾರಿಗಳ ವಿರುದ್ಧ ಅನೇಕ ಪ್ರತಿಬಂಧಕ ಕಾಯ್ದೆಯನ್ನು ಜಾರಿಮಾಡಲಾಗಿತು, 1909 ರಲ್ಲಿ ಮಾರ್ಲೆ-ಮಿಂಟೋ ಕಾಯ್ದೆಯನ್ನು ಜಾರಿಮಾಡಲಾಯಿತು

ಲಾರ್ಡ್ ಹರ್ಡಿಂಜ್ (1910-1916)
1911ರಲ್ಲಿ ರಾಜ 5ನೇ ಜಾರ್ಜ್ ದರ್ಬಾರ್ ನೆಡೆಯಿತು ಮತ್ತು ಬಂಗಾಳದ ವಿಭಜನೆ ಕೊನೆಗೊಂಡಿತು, 1911ರಲ್ಲಿ  ರಾಜಧಾನಿ ಕಲ್ಕತ್ತದಿಂದ ಡೆಲ್ಲಿಗೆ ಸ್ಥಳಾಂತರಗೊಂಡಿತು, 1915ರಲ್ಲಿ ಗಾಂಧೀಜಿ ದ.ಆಫ್ರಿಕಾದಿಂದ ಭಾರತಕ್ಕೆ ವಾಪಸ್ಸಾದರು,  ಅನಿಬೆಸೆಂಟ್ ಹೋಂ ರೂಲ್ ಚಳುವಳಿ ಪ್ರಾರಂಭಿಸಿದರು

ಲಾರ್ಡ್ ಚೆಲ್ಮ್ಸ್ ಫೋರ್ಡ್ (1916-1921)
1917ರಲ್ಲಿ ಆಗಸ್ಟ್ ಘೋಷಣೆ ಮಾಡಲಾಯಿತು,  1919ರಲ್ಲಿ ಗೌರ್ನಮೆಂಟ್ ಆಫ್ ಇಂಡಿಯಾ(ಮಾಂಟೆಗೋ-ಚೆಲ್ಮ್ಸ್ ಫರ್ಡ್) ಆಕ್ಟ್ ಘೋಷಣೆ, ರೌಲತ್ ಆಕ್ಟ್ ಜಾರಿ ಮತ್ತು ಏಪ್ರಿಲ್ 13ರಂದು ಜಲಿಯನ್ ವಾಲಾಬಾಗ್ ದುರಂತ ನೆಡೆಯಿತು, ಅಸಹಾಕಾರ ಚಳುವಳಿ ನೆಡೆಯಿತು, 1917ರಲ್ಲಿ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟಂತೆ ಸಡ್ಲರ್ ಆಯೋಗ ಸ್ಥಾಪನೆ.

ಲಾರ್ಡ ರೀಡಿಂಗ್ (1921-1926)
ಅಸಹಕಾರ ಚಳುವಳಿಯನ್ನು ಮಟ್ಟಹಾಕಲಾಯಿತು, 1921ರಲ್ಲಿ ವೇಲ್ಸ್ ರಾಜಕುಮಾರ ಭಾರತಕ್ಕೆ ಭೇಟಿನೀಡಿದನು,  ಮೋಪ್ಲ ದಂಗೆಯನ್ನು ಅಡಗಿಸಲಾಯಿತು, ಸ್ವರಾಜ್ ಪಕ್ಷ ಸ್ಥಾಪನೆ, 1921ರಲ್ಲಿ ಎಂ.ಎನ್.ರಾಯ್ ರ ಕಮ್ಯುನಿಸ್ಟ್ ಪಾರ್ಟಿ ಸ್ಥಾಪನೆ, 1925 ಕಕ್ರಾಯಿ ರೈಲು ದರೋಡೆ, 1923ರಲ್ಲಿ ಕೋಮುಗಲಭೆ, 

ಲಾರ್ಡ್ ಇರ್ವಿನ್ (1926-1931)
1928ರಲ್ಲಿ ಸೈಮನ್ ಆಯೋಗದ ಭಾರತದ ಭೇಟಿ, 1929 ಕಾಂಗ್ರೆಸ್ ನಿಂದ ಭಾರತೀಯ ಸಂಕಲ್ಪ ನಿರ್ಣಯ, 1930 ಮಾರ್ಚ್ 12 ಉಪ್ಪಿನ ಸತ್ಯಾಗ್ರಹ, 1930 ಅಸಹಕಾರ ಚಳುವಳಿ ಮತ್ತು ಇಂಗ್ಲೆಂಡಿನಲ್ಲಿ ಮೊದಲ ದುಂಡುಮೇಜಿನ ಸಭೆ, 1931 ಗಾಂಧಿ-ಇರ್ವಿನ್ ಒಪ್ಪಂದ, 1929 64ದಿನಗಳ ಉಪವಾಸದ ನಂತರ ಜತಿನ್ ದಾಸ್ ಅವರ ಮರಣ

ಲಾರ್ಡ್ ವಿಲ್ಲಿಂಗ್ಟನ್ (1931-1936)
1931 ಲಂಡನ್ ನಲ್ಲಿ 2ನೇ ದುಂಡುಮೇಜಿನ ಸಭೆ, 1932 ಕೋಮುಗಲಭೆ ಇದರ ವಿರುದ್ಧ ಗಾಂಧೀಜಿಯ ಉಪವಾಸ ಸತ್ಯಾಗ್ರಹ, 1932ರಲ್ಲಿ 3ನೇ ದುಂಡುಮೇಜಿನ ಸಭೆ,  1953 ಗೌರ್ನಮೆಂಟ್ ಆಫ್ ಇಂಡಿಯಾ ಆಕ್ಟ್ ಚಾಲನೆಗೆ ತೀರ್ಮಾನ

ಲಾರ್ಡ್ ಲಿಂಗ್ಲಿತ್ಗೋ (1936-1944)
1942 ಕ್ರಿಪ್ಸ್ ಮಿಷನ್ ಜಾರ್, 1942 ಆಗಸ್ಟ್ 8 ಭಾರತ ಬಿಟ್ಟು ತೊಲಗಿ ಚಳುವಳಿ ಪ್ರಾರಂಭ

ಲಾರ್ಡ್ ವೇವೆಲ್ (1944-1947)
1945 ಜೂನ್25 ಶಿಮ್ಲಾ ಸಮಾವೇಶ, ಕ್ಯಾಬಿನೆಟ್ ಮಿಷನ್ ಪ್ಲಾನ್ 1946 ಮೇ 16, 

ಲಾರ್ಡ್ ಮೌಂಟ್ ಬ್ಯಾಟನ್ (1947)
ಕಡೆಯ ಬ್ರಿಟೀಷ್ ವೈಸ್ರಾಯ್ ಮತ್ತು ಸ್ವತಂತ್ರ ಭಾರತದ ಮೊದಲ ಗೌರ್ನರ್ ಜನರಲ್,  ಜೂನ್3 ಭಾರತ ವಿಭಜನೆಯ ನಿರ್ಧಾರ, ಜುಲೈ4 ಭಾರತ ಸ್ವಾತಂತ್ರ ಕಾಯ್ದೆಯ ಅನುಷ್ಠಾನ ಇದರ ಪ್ರಕಾರ ಆಗಸ್ಟ್ 15, 1947ರಂದು ಭಾರತಕ್ಕೆ ಸ್ವಾತಂತ್ರ, ಇವರ ನಂತರ ಸ್ವತಂತ್ರ ಭಾರತದ ಮೊದಲ ಗೌರ್ನರ್ ಜನರಲ್ಲರಾಗಿ ಸಿ.ರಾಜಗೋಪಾಲಚಾರಿ ನೇಮಕ ಇವರೇ ಕಡೆಯ ಗೌರ್ನರ್ ಜನರಲ್

Friday, April 16, 2010

G.K




ಲಕ್ಷ್ಯ ಪೈಲಟ್ ರಹಿತ ವಿಮಾನ

ತೇಜಸ್ ಹೆಚ್.ಎ.ಎಲ್ ನಿಂದ ಸ್ವದೇಶಿ ನಿರ್ಮಿತ ಲಘು ಯುದ್ಧವಿಮಾನ

ದೃವ ಹೆಚ್.ಎ.ಎಲ್ ನಿಂದ ಸ್ವದೇಶಿ ನಿರ್ಮಿತ ಯುದ್ಧ ಹೆಲಿಕಾಪ್ಟರ್

ಚೇತಕ್, ಚೀತಾ ಮತ್ತು ಲ್ಯಾನ್ಸರ್ ಹೆಚ್.ಎ.ಎಲ್ ನಿಂದ ಸ್ವದೇಶಿ ನಿರ್ಮಿತ ಹೆಲಿಕಾಪ್ಟರ್

ಅಸ್ತ್ರ, ಮೈಥನ್ ಮತ್ತು ಮತ್ರಾ  ಆಕಾಶದಿಂದ ಆಕಾಶಕ್ಕೆ ಹಾರುವ ಕ್ಷಿಪಣಿ

T-90 ಅಥವಾ ಅರ್ಜುನ್ ರಷ್ಯಾದ ಸಹಯೋಗದೊಂದಿಗೆ ದೇಶೀ ನಿರ್ಮಿತ ಯುದ್ಧ ಟ್ಯಾಂಕರ್

ನಾಗ್, ಹೆಲಿನ ಮತ್ತು ಲಹತ್ ಟ್ಯಾಂಕ್ ನಿರೋಧಕ ಕ್ಷಿಪಣಿ

ಮೋಸ್ಕಿತ್ ಹಡಗು ನಿರೋಧಕ ಕ್ಷಿಪಣಿ

ತ್ರಿಶೂಲ್, ಆಕಾಶ್, ಬರಾಕ್ ಮತ್ತು ಮೈತ್ರಿ ಭೂಮಿಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ

ಸಾಗರೀಕ ಸಬ್ ಮೇರಿನ್ ಇಂದ ಉಡಾಯಿಸಬಲ್ಲ ಕ್ಷಿಪಣಿ

ಅಗ್ನಿ-1  500ರಿಂದ700,  ಅಗ್ನಿ-2   2000ರಿಂದ3000,  ಅಗ್ನಿ-3 3000ರಿಂದ5500ಕಿ.ಮೀ ವ್ಯಾಪ್ತಿಯ ಕ್ಷಿಪಣಿಗಳು 
ಅಗ್ನಿ-V ಮತ್ತು ಸೂರ್ಯ ಖಂಡಾಂತರ ಕ್ಷಿಪಣಿ

ಶೌರ್ಯ ಉನ್ನತ ತಂತ್ರಜ್ಞಾನದ ಹೈಪರ್ಸಾನಿಕ್ ಕ್ಷಿಪಣಿ

ಐ.ಎನ್.ಎಸ್. ಚಕ್ರ ನ್ಯೂಕ್ಲಿಯರ್ ಸಬ್ ಮೇರಿನ್

ಪೃತ್ವಿ ಭೂಮಿಯಿಂದ ಭೂಮಿಗೆ ಚಿಮ್ಮುವ ಕ್ಷಿಪಣಿ

ಧನುಷ್ ಹಡಗಿನಿಂದ ಉಡಾಯಿಸಬಲ್ಲ ಕ್ಷಿಪಣಿ

ಪಿನಾಕ ಮಲ್ಟಿ ಬ್ಯಾರಲ್ ರಾಕೆಟ್ ಸಿಸ್ಟಂ

ಬ್ರಹ್ಮೋಸ್ DRDO ಮತ್ತು ರಷ್ಯಾದ NPO ಸಹಯೋಗದೊಂದಿಗೆ ತಯಾರಿಸಲ್ಪಟ್ಟ 300 ಕಿಮೀ ವ್ಯಾಪ್ತಿಯ ಸೂಪರ್ ಸಾನಿಕ್ ಕ್ಷಿಪಣಿ

ಸಾಗರಮಾಲ ಬಂದರು ಅಭಿವೃದ್ಧಿ ಯೋಜನೆ

ಇಂಡಿಯನ್ ಮಿಲಿಟರಿ ಅಕಾಡೆಮಿ ಡೆಹರಾಡನ್ ನಲ್ಲಿದೆ

ಆರ್ಮಿ ಆಫಿಸರ್ಸ್  ಟ್ರೈನಿಂಗ್ ಸ್ಕೂಲ್ ಪುಣೆ ಮತ್ತು ಚೆನೈನಲ್ಲಿದೆ

ಮಿಲಿಟರಿ ಇನ್ಫಾಂಟ್ರಿ ಸ್ಕೂಲ್ ಮೋಹ್ ನಲ್ಲಿದೆ

ಸ್ಕೂಲ್ ಆಫ್ ಮೆಕಾನಿಕಲ್ ಟ್ರಾನ್ಸ್ಪೋರ್ಟ್ ಬೆಂಗಳೂರು

ದಿ ಕಾಪ್ಸ್ ಆಫ್ ಮಿಲಿಟರಿ ಪೊಲೀಸ್ ಸೆಂಟರ್ ಅಂಡ್ ಸ್ಕೂಲ್ ಫಸಿಯಾಬಾದ್

ಮಿಲಿಟರಿ ಸ್ಕೂಲ್ ಆಫ್ ಮ್ಯೂಸಿಕ್ ಪಚ್ ಮಾರ್ಹಿ

ಮಿಲಿಟರಿ ಎಲೆಕ್ಟ್ರಿಕಲ್ ಮತ್ತು ಮೆಕಾನಿಕಲ್ ಇಂಜಿನಿಯರಿಂಗ್ ಸ್ಕೂಲ್ ಸಿಕಂದರಬಾದ್

ಇಂಡಿಯನ್ ನೇವಿ ಅಕಾಡೆಮಿ ಕೊಚ್ಚಿ

ಟಾರ್ಪೆಡೋ ಆಂಟಿ ಸಬ್ ಮೇರಿನ್ ಸ್ಕೂಲ್  ಕೊಚ್ಚಿ

ನಾವಿಗೇಷನ್ ಡೈರೆಕ್ಷನ್ ಸ್ಕೂಲ್  ಮರ್ಮಗೋವಾ

ಪೈಲೆಟ್ ಟ್ರೈನಿಂಗ್ ಸ್ಕೂಲ್  ಅಲಹಾಬಾದ್

ಜೆಟ್ ಟ್ರೈನಿಂಗ್ ಅಂಡ್ ಏರ್ಫೋರ್ಸ್ ಸ್ಟೇಷನ್

ಏರ್ಫೋರ್ಸ್ ಅಡ್ಮಿನಿಸ್ಟ್ರೇಷನ್ ಕಾಲೇಜ್ ಕೊಯಮತ್ತೂರ್

ಸ್ಕೂಲ್ ಆಫ್ ಏವಿಯೇಷನ್ ಮೆಡಿಸಿನ್ ಬೆಂಗಳೂರು

ಏರ್ಫೋಸ್ ಟೆಕ್ನಿಕಲ್ ಟ್ರೈನಿಂಗ್ ಕಾಲೇಜ್  ಬೆಂಗಳೂರು

ಏರ್ಫೋರ್ಸ್ ಸ್ಕೂಲ್ ಬೆಂಗಳೂರು

ನ್ಯಾಷನಲ್ ಡಿಫನ್ಸ್ ಅಕಾಡೆಮಿ ಖಡಕ್ವಾಸ್ಲಾ

ನ್ಯಾಷನಲ್ ಡಿಫೆನ್ಸ್ ಕಾಲೇಜ್ ನ್ಯೂಡೆಲ್ಲಿ

ಡಿಫೆನ್ಸ್ ಸರ್ವೀಸ್ ಸ್ಟಾಫ್ ಕಾಲೇಜ್ ವಿಲ್ಲಿಂಗ್ಟನ್

ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್ ಡೆಹ್ರಡೂನ್

ಆರ್ಮ್ಡ್ ಫೋರ್ಸ್ ಮೆಡಿಕಲ್ ಕಾಲೇಜ್ ಪುಣೆ

ಹಿಮಾಲಯನ್ ಮೌಂಟನೇರಿಂಗ್ ಇನ್ಸ್ಟಿಟ್ಯೂಟ್ ಡಾರ್ಜಿಲಿಂಗ್

ಸಿ.ಆರ್.ಪಿ.ಎಫ್. ಕೇಂದ್ರಸ್ಥಾನ  ನ್ಯೂಡೆಲ್ಲಿ

ಬಿ.ಎಸ್.ಎಫ್. ಕೇಂದ್ರಸ್ಥಾನ  ನ್ಯೂಡೆಲ್ಲಿ

ಅಸ್ಸಾಂ ರೈಫಲ್ಸ್ ಕೇಂದ್ರಸ್ಥಾನ ಷಿಲ್ಲಾಂಗ್

ಸೀಬರ್ಡ್ ಇದು ಭಾರತೀಯ ನೌಕಾನೆಲೆಯಾಗಿದ್ದು ಕಾರವಾರದಲ್ಲಿದೆ 

ಎನ್.ಸಿ.ಸಿ. 1948ರಲ್ಲಿ ಪ್ರಾರಂಭ

Thursday, April 15, 2010

Impartant Days



ಜನವರಿ




12   
ರಾಷ್ಟ್ರೀಯ ಯುವ ದಿನ   
15    
ರಾಷ್ಟ್ರೀಯ ಭೂಸೇನಾ ದಿನ        
26      
ಗಣರಾಜ್ಯೋತ್ಸವ         
27      
ಅಂತರ ರಾಷ್ಟ್ರೀಯ ಹೋಲೋಕಾಸ್ಟ್ 
ಸಂಸರಣಾ ದಿನ         
30      
ಹುತಾತ್ಮರ ದಿನ 
ಫೆಬ್ರವರಿ



14      
ಪ್ರೇಮಿಗಳ ದಿನ 
20      
ಅಂತರ ರಾಷ್ಟ್ರೀಯ ಸಾಮಾಜಿಕ ನ್ಯಾಯ ದಿನ        
21      
ಅಂತರ ರಾಷ್ಟ್ರೀಯ ಮಾತೃಭಾಷಾದಿನ      
28      
ರಾಷ್ಟ್ರೀಯ ವಿಜ್ಞಾನ ದಿನ  
ಮಾರ್ಚ್         





8       
ಅಂತರ ರಾಷ್ಟ್ರೀಯ ಮಹಿಳಾ ದಿನ 
15
ವಿಶ್ವ ಅಂಗವಿಕಲ ದಿನ    
21      
ವಿಶ್ವ ಕಾನನ ದಿನ
21      
ಅಂತರ ರಾಷ್ಟ್ರೀಯ ಜನಾಂಗೀಯ 
ತಾರತಮ್ಯ ನಿವಾರಣ ದಿನ 
22      
ವಿಶ್ವ ಜಲ ದಿನ   
23
ವಿಶ್ವ ವಾತಾವರಣ ದಿನ   
ಏಪ್ರಿಲ್ 




5       
ರಾಷ್ಟ್ರೀಯ ಸಾಗರ ದಿನ  
7       
ವಿಶ್ವ ಆರೋಗ್ಯದಿನ       
18      
ವಿಶ್ವ ಪಾರಂಪರಿಕ ದಿನ   
22      
ಭೂದಿನ
23      
ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನ       
ಮೇ    










1        
ಕಾರ್ಮಿಕರ ದಿನ 
3       
ಮುದ್ರಣ ಸ್ವಾತಂತ್ರ ದಿನ 
2ನೇಭಾನುವಾರ
ವಿಶ್ವ ತಾಯಂದಿರ ದಿನ   
8       
ರೆಡ್ ಕ್ರಾಸ್ ದಿನ
11       
ರಾಷ್ಟ್ರೀಯ ತಂತ್ರಜ್ಞಾನ ದಿನ       
15      
ಅಂತರ ರಾಷ್ಟ್ರೀಯ ಕೌಟುಂಬಿಕ ದಿನ        
17       
ವಿಶ್ವ ದೂರಸಂಪರ್ಕ ದಿನ 
22      
ಅಂತರ ರಾಷ್ಟ್ರೀಯ ಜೀವ ವೈವಿಧ್ಯ ದಿನ     
24      
ಕಾಮನ್ ವೆಲ್ತ್ ದಿನ       
29      
ವಿಶ್ವಸಂಸ್ಥೆಯ ಶಾಂತಿಪಾಲಕರ ದಿನ        
31      
ವಿಶ್ವ ತಂಬಾಕು ವಿರೋಧಿ ದಿನ     
ಜೂನ್ 



5       
ವಿಶ್ವ ಪರಿಸರ ದಿನ        
2ನಭಾನುವಾರ
ಅಪ್ಪಂದಿರ ದಿನ  
20      
ವಿಶ್ವ ಸೈನಿಕರ ದಿನ       
26      
ಅಂತರ ರಾಷ್ಟ್ರೀಯ ಮಾದಕ ವಿರೋಧಿ
 ಮತ್ತು ಅಕ್ರಮ ಸಂಬಂಧ ವಿರೋಧಿ ದಿನ
ಜುಲೈ  

11       
ವಿಶ್ವ ಜನಸಂಖ್ಯಾದಿನ     
1ನೇ ಶನಿವಾರ  
ವಿಶ್ವ ಸಹಕಾರ ದಿನ       
ಆಗಸ್ಟ್ 






3
ಅಂತರ ರಾಷ್ಟ್ರೀಯ ಗೆಳೆತನದ ದಿನ
6       
ಹಿರೋಷಿಮ ದಿನ
9       
ಕ್ವಿಟ್ ಇಂಡಿಯಾ ಮತ್ತು ನಾಗಸಾಕಿ ದಿನ    
12      
ಅಂತರ ರಾಷ್ಟ್ರೀಯ ಯುವ ದಿನ    
15      
ಸ್ವಾತಂತ್ರ ದಿನ  
29
ರಾಷ್ಟ್ರೀಯ ಕ್ರೀಡಾದಿನ    
23      
ಅಂತರ ರಾಷ್ಟ್ರೀಯ ಗುಲಾಮ
 ನಿರ್ಮೂಲನ ನೆನಪಿನ ದಿನ      
ಸೆಪ್ಟೆಂಬರ್         








5       
ರಾಷ್ಟ್ರೀಯ ಟೀಚರ್ಸ್ ದಿನ
8       
ವಿಶ್ವ ಸಾಕ್ಷರತಾ ದಿನ     
15      
ಅಂತರ ರಾಷ್ಟ್ರೀಯ ಗಣತಂತ್ರ ದಿನ
16      
ವಿಶ್ವ ಓಜೋನ್ ದಿನ      
21      
ಅಲ್ಜಮೈರ್ ದಿನ 
21      
ಅಂತರ ರಾಷ್ಟ್ರೀಯ ಶಾಂತಿ ದಿನ   
26      
ವಿಶ್ವ ಕಿವುಡರ ದಿನ        
27      
ವಿಶ್ವ ಪ್ರವಾಸೋದ್ಯಮ ದಿನ        
ಕಡೆಯ ವಾರ   
ವಿಶ್ವ ಸಾಗರದ ದಿನ       
ಅಕ್ಟೋಬರ್         










1        
ಅಂತರ ರಾಷ್ಟ್ರೀಯ ಹಿರಿಯರ ದಿನ 
4       
ಪ್ರಾಣಿಗಳ ಕ್ಷೇಮಾಭ್ಯುದಯ ದಿನ
4 10 
ವಿಶ್ವ ಅಂತರಿಕ್ಷ ವಾರ     
5       
ವಿಶ್ವ ಟೀಚರ್ಸ್ ದಿನ      
8       
ಭಾರತೀಯ ವೈಮಾನಿಕ ಸೇನಾ ದಿನ       
9       
ವಿಶ್ವ ಅಂಚೆ ದಿನ 
10      
ರಾಷ್ಟ್ರೀಯ ಅಂಚೆ ದಿನ    
14      
ವಿಶ್ವ ಗುಣಮಟ್ಟಗಳ ದಿನ 
15      
ವಿಶ್ವ ಆಹಾರ ದಿನ         
24      
ವಿಶ್ವಸಂಸ್ಥೆ ದಿನ  
30      
ವಿಶ್ವ ಉಳಿತಾಯ ದಿನ    
ನವೆಂಬರ್         


14      
ರಾಷ್ಟ್ರೀಯ ಮಕ್ಕಳ ದಿನ,  ಮತ್ತು ಅಂತರ ರಾಷ್ಟ್ರೀಯ ಮಧುಮೇಹಿಗಳದಿನ         
20      
ವಿಶ್ವ ಮಕ್ಕಳ ದಿನ         
25      
ಅಂತರ ರಾಷ್ಟ್ರೀಯ ಮಹಿಳೆಯರ ವಿರುದ್ಧದ ದೌರ್ಜನ್ಯ ನಿವಾರಣ ದಿನ
ಡಿಸೆಂಬರ್         









1        
ವಿಶ್ವ ಏಡ್ಸ್ ದಿನ 
2       
ಅಂತರ ರಾಷ್ಟ್ರೀಯ ಗುಲಾಮ ನಿರ್ಮೂಲನ ದಿನ      
4       
ರಾಷ್ಟ್ರೀಯ ನೌಕಾದಳ ದಿನ         
5
ಅಂತರ ರಾಷ್ಟ್ರೀಯ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯ ದಿನ      
7
ರಾಷ್ಟ್ರೀಯ ಭೂಸೇನಾ ದಿನ        
ಅಂತರ ರಾಷ್ಟ್ರೀಯ ನಾಗರೀಕ ವಿಮಾನಯಾನ ದಿನ 
9       
ಅಂತರ ರಾಷ್ಟ್ರೀಯ ಲಂಚ ವಿರುದ್ಧದ ದಿನ   
10      
ಮಾನವ ಹಕ್ಕುಗಳ ದಿನ  
18      
ಅಂತರ ರಾಷ್ಟ್ರೀಯ ವಲಸಿಗರ ದಿನ
23      
ರಾಷ್ಟ್ರೀಯ ರೈತ ದಿನ