| ಆಶಸ್ಸ್ ಕಪ್ | ಕ್ರಿಕೇಟಿಗೆ ಸಂಬಂಧಿಸಿದೆ (ಆಸ್ಟ್ರೇಲಿಯಾ & ಇಂಗ್ಲೆಂಡಿನ ನಡುವೆ) |
| ಡೇವಿಸ್ ಕಪ್ | ಟೆನ್ನೀಸ್ |
| ಡರ್ಬಿ | ಕುದುರೆ ರೇಸ್ |
| ಹೋಲ್ಡರ್ ಕಪ್ | ಬ್ರಿಡ್ಜ್ |
| ಜ್ಯೂಲ್ಸ್ ರೈಮೆಟ್ ಟ್ರೋಫಿ | ಫುಟ್ ಬಾಲ್ |
| ಮರ್ಡೇಕಾ ಕಪ್ | ಫುಟ್ ಬಾಲ್ |
| ಪ್ರಿನ್ಸ್ ಆಫ್ ವೇಲ್ಸ್ ಕಪ್ | ಗಾಲ್ಫ್ |
| ರೈಡರ್ ಕಪ್ | ಗಾಲ್ಫ್ |
| ರಿಲಯನ್ಸ್ ಕಪ್ | ಕ್ರಿಕೇಟ್ |
| ಥಾಮಸ್ ಕಪ್ | ಬ್ಯಾಡ್ಮಿಂಟನ್ |
| ಯು ಟ್ಯಾಂಟ್ ಕಪ್ | ಲಾನ್ ಟೆನ್ನೀಸ್ |
| ಉಬೇರ್ ಕಪ್ | ಬ್ಯಾಡ್ಮಿಂಟನ್ (ಮಹಿಳೆ) |
| ಯೋನೆಕ್ಸ್ ಕಪ್ | ಬ್ಯಾಡ್ಮಿಂಟನ್ |
| ವಾಕರ್ ಕಪ್ | ಗಾಲ್ಫ್ |
| ವೆಸ್ಟ್ಚೆಸ್ಟರ್ ಕಪ್ | ಪೊಲೋ |
| ವೈಟ್ಮ್ಯಾನ್ ಕಪ್ | ಟೆನ್ನೀಸ್ (ಯುಎಸ್ಎ ಮತ್ತು ಇಂಗ್ಲೆಂಡ್ ನಡುವೆ ) |
| ವಿಲಿಯಂಸ್ ಕಪ್ | ಬ್ಯಾಸ್ಕೆಟ್ ಬಾಲ್ |
| ವಿಂಬಲ್ಡನ್ ಟ್ರೋಫಿ | ಟೆನ್ನೀಸ್ |
| ಪ್ರುಡೆಂಶಿಯಲ್ ಕಪ್ | ಕ್ರಿಕೇಟ್ |
| ಅಗಾಖಾನ್ ಕಪ್ | ಹಾಕಿ |
| ರಣಜಿತ್ ಸಿಂಗ್ ಗೋಲ್ಡ್ ಕಪ್ | ಹಾಕಿ |
| ನಾನಕ್ ಚಾಂಪಿಯನ್ ಷಿಪ್ | ಹಾಕಿ (ಮಹಿಳೆ) |
| ಬಾಂಬೆ ಗೋಲ್ಡ್ ಕಪ್ | ಹಾಕಿ |
| ಬರ್ಡ್ವಾನ್ ಟ್ರೋಫಿ | ವೇಯ್ಟ್ ಲಿಫ್ಟಿಂಗ್ |
| ದ್ಯಾನ್ ಚಂದ್ ಟ್ರೋಫಿ | ಹಾಕಿ |
| ಬಿ.ಸಿ.ರಾಯ್ ಟ್ರೋಫಿ | ಫುಟ್ಬಾಲ್ |
| ದುಲೀಪ್ ಟ್ರೋಫಿ | ಕ್ರಿಕೇಟ್ |
| ಡ್ಯುರಾಂಡ್ ಕಪ್ | ಫುಟ್ಬಾಲ್ |
| ಏಜರ್ ಕಪ್ | ಪೋಲೊ |
| ಇರಾನಿ ಕಪ್ | ಕ್ರಿಕೇಟ್ |
| ಲೇಡಿ ರತನ್ ಟಾಟ ಟ್ರೋಫಿ | ಹಾಕಿ (ಮಹಿಳೆ) |
| ಮುರುಗಪ್ಪ ಗೋಲ್ಟ್ ಕಪ್ | ಹಾಕಿ |
| ನೆಹರು ಟ್ರೋಫಿ | ಹಾಕಿ |
| ನಿಜಾಂ ಗೋಲ್ಡ್ ಕಪ್ | ಫುಟ್ ಬಾಲ್ |
| ಪ್ರೀತಿಸಿಂಗ್ ಕಪ್ | ಪೋಲೊ |
| ರಾಧಾ ಮೋಹನ್ ಕಪ್ | ಪೋಲೊ |
| ರಾಮ್ ನಿವಾಸ್ ರೂಯ ಚಾಲೆಂಜ್ ಗೋಲ್ಡ್ ಟ್ರೋಫಿ | ಬ್ರಿಡ್ಜ್ |
| ರಂಗಸ್ವಾಮಿ ಕಪ್ | ಹಾಕಿ |
| ರಣಜಿ ಟ್ರೋಫಿ | ಕ್ರಿಕೇಟ್ |
| ರೋವರ್ಸ್ ಕಪ್ | ಫುಟ್ಬಾಲ್ |
| ಶೈನಿ ಟ್ರೋಫಿ | ಹಾಕಿ |
| ಸಂತೋಷ್ ಟ್ರೋಫಿ | ಫುಟ್ಬಾಲ್ |
| ಸಂಜಯ್ ಗೋಲ್ಟ್ ಕಪ್ | ಫುಟ್ಬಾಲ್ |
| ಸುಬ್ರತೋ ಮುಖರ್ಜಿ ಕಪ್ | ಫುಟ್ಬಾಲ್ |
| ವಿಲ್ಲಿಂಗ್ ಟನ್ ಕಪ್ | ರೋಯಿಂಗ್ |
| ವಿನ್ಚೆಸ್ಟರ್ ಕಪ್ | ಪೊಲೋ |
Thursday, April 8, 2010
ಕ್ರೀಡೆಗೆ ಸಂಬಂಧಿಸಿದಂತೆ ಕೆಲವು ಪ್ರಶಸ್ತಿಗಳು
ಕ್ರೀಡೆಗೆ ಸಂಬಂಧಿಸಿದಂತೆ ಕೆಲವು ಪ್ರಶಸ್ತಿಗಳು
at
10:43 AM