Thursday, April 8, 2010

G.K.question

Swaythling Cup ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ
ಎ)ಟೇಬಲ್ ಟೆನ್ನೀಸ್,  ಬಿ) ಲಾನ್ ಟೆನ್ನೀಸ್,  ಸಿ) ಪೋಲೊ,  ಡಿ) ಹಾಕಿ

ಕಲೆ, ಸಾಹಿತ್ಯ, ವಿಜ್ಞಾನ ಮತ್ತು ಸಾರ್ವಜನಿಕ ಸೇವೆಗೆ ಸಂಬಂಧಿಸಿದಂತೆ
ಭಾರತದಲ್ಲಿ ಕೊಡಲ್ಪಡುವ ಅತ್ಯುನ್ನತ ಪ್ರಶಸ್ತಿ

ಎ) ಬೂಕರ್ ಪ್ರಶಸ್ತಿ,  ಬಿ) ಜ್ಞಾನಪೀಠ ಪ್ರಶಸ್ತಿ,  ಸಿ) ಮ್ಯಾಗ್ಸಸೆ ಪ್ರಶಸ್ತಿ,  ಡಿ) ಭಾರತ ರತ್ನ ಪ್ರಶಸ್ತಿ

ಪ್ರಸಿದ್ಧ ಆಸ್ಕರ್ ಪ್ರಶಸ್ತಿಯನ್ನು ನೀಡುವವರು
ಎ) ಅಮೇರಿಕನ್ ಮೋಷನ್ ಪಿಚ್ಚರ್ಸ್,  ಬಿ) ವರ್ಲ್ಡ್ ಫಿಲಂ ಸೊಸೈಟಿ, 
ಸಿ) ಅಮೇರಿಕನ್ ಫಿಲಂ ಸೊಸೈಟಿ,  ಡಿ)ಅಕಾಡೆಮಿ ಆಫ್ ಮೋಷನ್ ಪಿಚ್ಚರ್ಸ್ ಆರ್ಟ್ಸ್ ಅಂಡ್ ಸೈನ್ಸ್


ಇತಿಯಾಸದ ಪಿತಾಮಹ ಎಂದು ಕರೆಯಲ್ಪಡುವವರು
ಎ) ಹೆರೋಡಾಟಸ್,  ಬಿ) ಮೆಗಾಸ್ಥನೀಸ್,  ಸಿ) ಝಾನ್ ರೇ,  ಡಿ) ಜೇಮ್ಸ್ ಪ್ರಿನ್ಸೆಪ್ಸ್

USAಯ ಮೊದಲ ಅಧ್ಯಕ್ಷರು ಯಾರು
ಎ) ಅಬ್ರಹಾಂ ಲಿಂಕನ್,  ಬಿ) ವಿಲ್ಸನ್ ವುಡ್ರೋ,  ಸಿ) ಜಾರ್ಜ್ವಾಷಿಂಗ್ಟನ್,  ಡಿ) ಥಾಮಸ್ ಜೆಫರ್ಸನ್

ಪಂಚತಂತ್ರವನ್ನು ಬರೆದವರು
ಎ) ವಿಷ್ಣುಶರ್ಮ,  ಬಿ) ವೇದವ್ಯಾಸ,  ಸಿ) ವಾಲ್ಮೀಕಿ,  ಡಿ) ಯಾರು ಅಲ್ಲ

ಅಕ್ವರ್ ನಾಮಾವನ್ನು ಬರೆದವರು
ಎ) ಅಬುಲ್ ಫಸಲ್,  ಬಿ) ಬದೌನಿ,  ಸಿ) ಬೀರಬಲ್,  ಡಿ) ಇಬ್ನ ಬಟೂಟ

ಪ್ರಸಿದ್ಧ ರಾಜಸ್ಥಾನದ ಮರುಭೂಮಿ ಉತ್ಸವವು ನೆಡೆಯುವುದು
ಎ) ಜೋಧ್ ಪುರ,  ಬಿ) ಜೈಸಲ್ಮೇರ್,  ಸಿ) ಜೈಪುರ,  ಡಿ) ಬಿಕನೇರ್

ಅಜಂತ ಚಿತ್ರಕಲೆಯು ಇವರಿಗೆ ಸಂಬಂಧಿಸಿದೆ
ಎ) ಹರಪ್ಪನರು,  ಬಿ) ಮೌರ್ಯರು,  ಸಿ) ಬೌಧ್ಧರು,  ಡಿ) ಗುಪ್ತರು

ಒಂದು ವಿಮಾನವು ಈ ಕಾರಣದಿಂದ ಹಾರಲು ಸಹಾಯವಾಗುತ್ತದೆ
ಎ) ಇದು ಗಾಳಿಗಿಂತ ಹಗುರವಾಗಿದೆ,  ಬಿ) ಇದು ಗಾಳಿಗಿಂತ ಭಾರ, ಸಿ) ಇದು ಹಗುರ ವಸ್ತುಗಳಿಂದ ಮಾಡಲ್ಪಟ್ಟಿದೆ,  ಡಿ) ಚಲನೆಯಲ್ಲಿ ಗಾಳಿಯು ಇದನ್ನು ಮೇಲೆತ್ತಲು ಸಹಕರಿಸುತ್ತದೆ

ಇನ್ಸುಲಿನ್ನಿನ ಕೊರತೆಯು ಇದಕ್ಕೆ ಕಾರಣ
ಎ) ಬೆರಿ-ಬೆರಿ,  ಬಿ) ಜ್ವರ,  ಸಿ) ಕ್ಯಾನ್ಸರ್,  ಡಿ) ಮೆದುಮೇಹ

ಈ ಕೆಳಕಂಡ ಯಾವುದು  ಬ್ಯಾಂಕಿಂಗ್ ಗೆ ಸಂಬಂಧಿಸಿದಂತೆ ಶಿಕ್ಷಾರ್ಹ ಅಪರಾಧವಾಗಿದೆ
ಎ) ಸಹಿ ಇಲ್ಲದೆ ಚೆಕ್ ನೀಡುವುದು,  ಬಿ) ಖಾತೆಯಲ್ಲಿ ಹಣ ಇಲ್ಲದಿದ್ದರು ಚೆಕ್ ವಿತರಿಸುವುದು,  ಸಿ) ಚೆಕ್ ಕ್ರಾಸ್ ಮಾಡದೆ ಇರುವುದು,  ಡಿ) ಮುಂದಿನ ದಿನಾಂಕದ ಚೆಕ್ಕನ್ನು ವಿತರಿಸುವುದು

ಕಳಿಂಗ ರಾಜ್ಯದ ರಾಜಧಾನಿ
ಎ) ತಕ್ಷಶಿಲ,  ಬಿ) ಸುವರ್ಣಗಿರಿ,  ಸಿ) ಉಜ್ಜಯಿನಿ,  ಡಿ) ತೊಶಲಿ

ಇವುಗಳಲ್ಲಿ ಯಾವುದು ಬೇ ದ್ವೀಪಗಳು
ಎ) ಲಕ್ಷದ್ವೀಪ,  ಬಿ) ಕಚ್ಚತಿವು,  ಸಿ) ಅಂಡಮಾನ್ ನಿಕೋಬಾರ್ ದ್ವೀಪ,  ಡಿ) ಡಿಯೋಗ್ರೇಷಿಯಾ

ರಾಜಸ್ಥಾನದ ಮೌಂಟ್ ಅಬುವಿನಲ್ಲಿರುವ ದೇವಾಲಯ
ಎ) ಬೃಹದೇಶ್ವರ,  ಬಿ) ಅಜಂತ,  ಸಿ) ಮಹಾಕಾಳ,  ಡಿ) ದಿಲ್ವಾರ

ಯಾವುದೇ ಅನುಮೋದನೆಯು ಲೋಕಸಭೆಯಿಂದ ರಾಜ್ಯಸಭೆಗೆ ಬಂದರೆ ಅದನ್ನು
ರಾಜ್ಯಸಭೆಯು ಗರಿಷ್ಠ ಎಷ್ಟು ದಿನಗಳಲ್ಲಿ ಹಿಂತಿರುಗಿಸಬೇಕು

ಎ) 30,  ಬಿ) 14,  ಸಿ) 10,  ಡಿ) 15

ಆಡಳಿತಾತ್ಮಕ ನ್ಯಾಯಾಂಗ ಎಂದರೆ
ಎ) ಲೋಕಸಭೆಯಿಂದ ಅಂಗೀಕರಿಸಲ್ಪಡುವ ನಿಯಮ,  ಬಿ) ಕಾರ್ಯಾಂಗದಿಂದ
ಮಾಡಲ್ಪಡುವ ನಿಯಮ,  ಸಿ) ಆಡಳಿತ & ಸರ್ಕಾರೇತರ ಸಂಸ್ಥೆಗಳ ಸಂಬಂಧ ನಿಯಮಗಳು,  ಡಿ) ಮೇಲಿನ ಎಲ್ಲವೂ


ಬಂದರನ್ನು ಹೊಂದಿಲ್ಲದ ನಗರ ಯಾವುದು
ಎ) ಸಿಡ್ನಿ,  ಬಿ) ಚೆನೈ,  ಸಿ) ರೋಂ,  ಡಿ) ಮುಂಬೈ

ಧಿರಾಂ ಈ ದೇಶದ ಹಣ
ಎ) ಮಾಲ್ಟ,  ಬಿ) ಇರಾನ್,  ಸಿ) ಮೊರಾಕ್ಕೋ,  ಡಿ) ಲಿಬಿಯಾ

ಅಂತರರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಯ ಪ್ರಧಾನ ಕಛೇರಿಯಿರುವುದು
ಎ) ಜಿನಿವಾ,  ಬಿ) ನ್ಯೂಯಾರ್ಕ್,  ಸಿ) ಸ್ಟಾಕ್ಹೋಂ,  ಡಿ) ಪ್ಯಾರೀಸ್

ಸೂರ್ಯನಿಂದ ಭೂಮಿಗೆ ಬೆಳಕುತಲುಪುವ ಅವಧಿ
ಎ) 9.3 ನಿಮಿಷ,  ಬಿ) 7.5 ನಿಮಿಷ,  ಸಿ) 8.3 ನಿಮಿಷ,  ಡಿ) 11ನಿಮಿಷ

ಉತ್ತರಕ್ಕೆ ಹರಿಯುವ ನದಿಯಾವುದು
ಎ) ಕ್ರಿಷ್ಣ,  ಬಿ) ಚಂಬಲ್,  ಸಿ) ನರ್ಮದ,  ಡಿ) ತಪತಿ

ಪಶ್ವಿಮ ಬಂಗಾಳದ ಹಳ್ಡಿಯಾ ಯಾವುದಕ್ಕೆ ಪ್ರಸಿದ್ದಿಯಾಗಿದೆ
ಎ) ಸ್ಟೀಲ್,  ಬಿ) ರೇಡಿಯೋ,  ಸಿ) ತೈಲಉತ್ಪನ್ನ,  ಡಿ) ಅಣುಸ್ಥಾವರ

ಇವುಗಳಲ್ಲಿ ಹುಲ್ಲುಹಾಸಿನ ಮೇಲೆ ನೆಡೆಯುವ ಟೆನ್ನೀಸ್ ಪಂದ್ಯ ಯಾವುದು
ಎ) ಆಸ್ಟ್ರೀಲಿಯನ್ ಓಪನ್,  ಬಿ) ವಿಂಬಲ್ಡನ್,  ಸಿ) ಫ್ರೆಂಚ್ ಓಪನ್,  ಡಿ) ಯುಎಸ್ ಓಪನ್