Friday, April 16, 2010

G.K




ಲಕ್ಷ್ಯ ಪೈಲಟ್ ರಹಿತ ವಿಮಾನ

ತೇಜಸ್ ಹೆಚ್.ಎ.ಎಲ್ ನಿಂದ ಸ್ವದೇಶಿ ನಿರ್ಮಿತ ಲಘು ಯುದ್ಧವಿಮಾನ

ದೃವ ಹೆಚ್.ಎ.ಎಲ್ ನಿಂದ ಸ್ವದೇಶಿ ನಿರ್ಮಿತ ಯುದ್ಧ ಹೆಲಿಕಾಪ್ಟರ್

ಚೇತಕ್, ಚೀತಾ ಮತ್ತು ಲ್ಯಾನ್ಸರ್ ಹೆಚ್.ಎ.ಎಲ್ ನಿಂದ ಸ್ವದೇಶಿ ನಿರ್ಮಿತ ಹೆಲಿಕಾಪ್ಟರ್

ಅಸ್ತ್ರ, ಮೈಥನ್ ಮತ್ತು ಮತ್ರಾ  ಆಕಾಶದಿಂದ ಆಕಾಶಕ್ಕೆ ಹಾರುವ ಕ್ಷಿಪಣಿ

T-90 ಅಥವಾ ಅರ್ಜುನ್ ರಷ್ಯಾದ ಸಹಯೋಗದೊಂದಿಗೆ ದೇಶೀ ನಿರ್ಮಿತ ಯುದ್ಧ ಟ್ಯಾಂಕರ್

ನಾಗ್, ಹೆಲಿನ ಮತ್ತು ಲಹತ್ ಟ್ಯಾಂಕ್ ನಿರೋಧಕ ಕ್ಷಿಪಣಿ

ಮೋಸ್ಕಿತ್ ಹಡಗು ನಿರೋಧಕ ಕ್ಷಿಪಣಿ

ತ್ರಿಶೂಲ್, ಆಕಾಶ್, ಬರಾಕ್ ಮತ್ತು ಮೈತ್ರಿ ಭೂಮಿಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ

ಸಾಗರೀಕ ಸಬ್ ಮೇರಿನ್ ಇಂದ ಉಡಾಯಿಸಬಲ್ಲ ಕ್ಷಿಪಣಿ

ಅಗ್ನಿ-1  500ರಿಂದ700,  ಅಗ್ನಿ-2   2000ರಿಂದ3000,  ಅಗ್ನಿ-3 3000ರಿಂದ5500ಕಿ.ಮೀ ವ್ಯಾಪ್ತಿಯ ಕ್ಷಿಪಣಿಗಳು 
ಅಗ್ನಿ-V ಮತ್ತು ಸೂರ್ಯ ಖಂಡಾಂತರ ಕ್ಷಿಪಣಿ

ಶೌರ್ಯ ಉನ್ನತ ತಂತ್ರಜ್ಞಾನದ ಹೈಪರ್ಸಾನಿಕ್ ಕ್ಷಿಪಣಿ

ಐ.ಎನ್.ಎಸ್. ಚಕ್ರ ನ್ಯೂಕ್ಲಿಯರ್ ಸಬ್ ಮೇರಿನ್

ಪೃತ್ವಿ ಭೂಮಿಯಿಂದ ಭೂಮಿಗೆ ಚಿಮ್ಮುವ ಕ್ಷಿಪಣಿ

ಧನುಷ್ ಹಡಗಿನಿಂದ ಉಡಾಯಿಸಬಲ್ಲ ಕ್ಷಿಪಣಿ

ಪಿನಾಕ ಮಲ್ಟಿ ಬ್ಯಾರಲ್ ರಾಕೆಟ್ ಸಿಸ್ಟಂ

ಬ್ರಹ್ಮೋಸ್ DRDO ಮತ್ತು ರಷ್ಯಾದ NPO ಸಹಯೋಗದೊಂದಿಗೆ ತಯಾರಿಸಲ್ಪಟ್ಟ 300 ಕಿಮೀ ವ್ಯಾಪ್ತಿಯ ಸೂಪರ್ ಸಾನಿಕ್ ಕ್ಷಿಪಣಿ

ಸಾಗರಮಾಲ ಬಂದರು ಅಭಿವೃದ್ಧಿ ಯೋಜನೆ

ಇಂಡಿಯನ್ ಮಿಲಿಟರಿ ಅಕಾಡೆಮಿ ಡೆಹರಾಡನ್ ನಲ್ಲಿದೆ

ಆರ್ಮಿ ಆಫಿಸರ್ಸ್  ಟ್ರೈನಿಂಗ್ ಸ್ಕೂಲ್ ಪುಣೆ ಮತ್ತು ಚೆನೈನಲ್ಲಿದೆ

ಮಿಲಿಟರಿ ಇನ್ಫಾಂಟ್ರಿ ಸ್ಕೂಲ್ ಮೋಹ್ ನಲ್ಲಿದೆ

ಸ್ಕೂಲ್ ಆಫ್ ಮೆಕಾನಿಕಲ್ ಟ್ರಾನ್ಸ್ಪೋರ್ಟ್ ಬೆಂಗಳೂರು

ದಿ ಕಾಪ್ಸ್ ಆಫ್ ಮಿಲಿಟರಿ ಪೊಲೀಸ್ ಸೆಂಟರ್ ಅಂಡ್ ಸ್ಕೂಲ್ ಫಸಿಯಾಬಾದ್

ಮಿಲಿಟರಿ ಸ್ಕೂಲ್ ಆಫ್ ಮ್ಯೂಸಿಕ್ ಪಚ್ ಮಾರ್ಹಿ

ಮಿಲಿಟರಿ ಎಲೆಕ್ಟ್ರಿಕಲ್ ಮತ್ತು ಮೆಕಾನಿಕಲ್ ಇಂಜಿನಿಯರಿಂಗ್ ಸ್ಕೂಲ್ ಸಿಕಂದರಬಾದ್

ಇಂಡಿಯನ್ ನೇವಿ ಅಕಾಡೆಮಿ ಕೊಚ್ಚಿ

ಟಾರ್ಪೆಡೋ ಆಂಟಿ ಸಬ್ ಮೇರಿನ್ ಸ್ಕೂಲ್  ಕೊಚ್ಚಿ

ನಾವಿಗೇಷನ್ ಡೈರೆಕ್ಷನ್ ಸ್ಕೂಲ್  ಮರ್ಮಗೋವಾ

ಪೈಲೆಟ್ ಟ್ರೈನಿಂಗ್ ಸ್ಕೂಲ್  ಅಲಹಾಬಾದ್

ಜೆಟ್ ಟ್ರೈನಿಂಗ್ ಅಂಡ್ ಏರ್ಫೋರ್ಸ್ ಸ್ಟೇಷನ್

ಏರ್ಫೋರ್ಸ್ ಅಡ್ಮಿನಿಸ್ಟ್ರೇಷನ್ ಕಾಲೇಜ್ ಕೊಯಮತ್ತೂರ್

ಸ್ಕೂಲ್ ಆಫ್ ಏವಿಯೇಷನ್ ಮೆಡಿಸಿನ್ ಬೆಂಗಳೂರು

ಏರ್ಫೋಸ್ ಟೆಕ್ನಿಕಲ್ ಟ್ರೈನಿಂಗ್ ಕಾಲೇಜ್  ಬೆಂಗಳೂರು

ಏರ್ಫೋರ್ಸ್ ಸ್ಕೂಲ್ ಬೆಂಗಳೂರು

ನ್ಯಾಷನಲ್ ಡಿಫನ್ಸ್ ಅಕಾಡೆಮಿ ಖಡಕ್ವಾಸ್ಲಾ

ನ್ಯಾಷನಲ್ ಡಿಫೆನ್ಸ್ ಕಾಲೇಜ್ ನ್ಯೂಡೆಲ್ಲಿ

ಡಿಫೆನ್ಸ್ ಸರ್ವೀಸ್ ಸ್ಟಾಫ್ ಕಾಲೇಜ್ ವಿಲ್ಲಿಂಗ್ಟನ್

ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್ ಡೆಹ್ರಡೂನ್

ಆರ್ಮ್ಡ್ ಫೋರ್ಸ್ ಮೆಡಿಕಲ್ ಕಾಲೇಜ್ ಪುಣೆ

ಹಿಮಾಲಯನ್ ಮೌಂಟನೇರಿಂಗ್ ಇನ್ಸ್ಟಿಟ್ಯೂಟ್ ಡಾರ್ಜಿಲಿಂಗ್

ಸಿ.ಆರ್.ಪಿ.ಎಫ್. ಕೇಂದ್ರಸ್ಥಾನ  ನ್ಯೂಡೆಲ್ಲಿ

ಬಿ.ಎಸ್.ಎಫ್. ಕೇಂದ್ರಸ್ಥಾನ  ನ್ಯೂಡೆಲ್ಲಿ

ಅಸ್ಸಾಂ ರೈಫಲ್ಸ್ ಕೇಂದ್ರಸ್ಥಾನ ಷಿಲ್ಲಾಂಗ್

ಸೀಬರ್ಡ್ ಇದು ಭಾರತೀಯ ನೌಕಾನೆಲೆಯಾಗಿದ್ದು ಕಾರವಾರದಲ್ಲಿದೆ 

ಎನ್.ಸಿ.ಸಿ. 1948ರಲ್ಲಿ ಪ್ರಾರಂಭ