Thursday, August 26, 2010

ವೈರ್ಲೆಸ್ ವಿಭಾಗದ ಪೊಲೀಸ್ ಕಾನ್ಸ್ಟೇಬಲ್ ಲಿಖಿತ ಪರೀಕ್ಷೆ-2010

ಕರ್ನಾಟಕದಲ್ಲಿ ಎಷ್ಟು ಜಿಲ್ಲೆಗಳಿವೆ
ಎ) 25,  ಬಿ) 26,  ಸಿ) 30,  ಡಿ) 28

ರೇರ್ ಅರ್ತ್ ಕಾರ್ಖಾನೆ ಇರುವುದು
ಎ) ಅಲೆಪೆ,  ಬಿ) ಆಲ್ ವೆ,  ಸಿ) ಅಂಬರನಾಥ್,  ಡಿ) ಆವಡಿ

ಭಾರತದ ಮೊದಲ ಅಣುಶಕ್ತಿ ಸ್ಥಾವರ ಸ್ಥಾಪಿತವಾಗಿರುವುದು
ಎ) ಸೂರತ್,  ಬಿ) ತಾರಾಪರ,  ಸಿ) ಟ್ರಾಂಬೆ,  ಡಿ) ಶೋಲಾಪುರ

ರಾಣಾಪ್ರತಾಪ ಸಾಗರ(ರಾಜಸ್ಥಾನದಲ್ಲಿ) ಪ್ರಖ್ಯಾತವಾಗಿರುವುದು 
ಎ) ನ್ಯೂಕ್ಲಿಯರ್ ಶಕ್ತಿ ಸ್ಥಾವರ,  ಬಿ) ಅಲ್ಯುಮಿನಿಯಮ್ ಕಾರ್ಖಾನೆ,  ಸಿ) ತಾಮ್ರದ ಅಲಂಕಾರ ಸಾಮಗ್ರಿ,  ಡಿ) ಆಟದ ವಸ್ತುಗಳಿಗೆ

1ನೇ ಮಹಾಯುದ್ಧ ಪ್ರಾರಂಭವಾದದ್ದು.
ಎ) 1904,  ಬಿ) 1908,  ಸಿ)1910,  ಡಿ) 1914

ಮೊದಲ ಅಣುಬಾಂಬ್ ಹಿರೋಷಿಮಾದ ಮೇಲೆ ಬಿದ್ದದ್ದು.
ಎ) 6ನೇ ಆಗಸ್ಟ್ 1945,  ಬಿ) 9ನೇ ಆಗಸ್ಟ್ 1945,  ಸಿ) 9ನೇ ಆಗಸ್ಟ್ 1946,  ಡಿ) 6ನೇ ಆಗಸ್ಟ್ 1942

ಅಡೋಲ್ಫ್ ಹಿಟ್ಲರನ ದೇಶ
ಎ) ಫ್ರಾನ್ಸ್,  ಬಿ) ಜರ್ಮನಿ,  ಸಿ) ಆಸ್ಟ್ರಿಯ,  ಡಿ) ಇಂಗ್ಲೆಂಡ್

ಮಹಾವೀರ ಜನಿಸಿದ್ದು
ಎ) 600 ಕ್ರಿ.ಪೂ,  ಬಿ) 570 ಕ್ರಿ.ಪೂ,  ಸಿ) 540 ಕ್ರಿ.ಪೂ,  ಡಿ) 430 ಕ್ರಿ.ಪೂ

ಹಳೇಬೀಡು ಬೇಲೂರುಗಳಲ್ಲಿನ ದೇವಾಲಯಗಳನ್ನು ನಿರ್ಮಿಸಿದವರು
ಎ) ಚೋಳರು,  ಬಿ) ಹೊಯ್ಸಳರು,  ಸಿ) ಕಾಕತೀಯರು,  ಡಿ) ಪಲ್ಲವರು

ಭಾರತವನ್ನಾಳಿದ ಕೊನೆಯ ಮೊಘಲ್ ದೊರೆ
ಎ) ಅಕ್ಬರ್,  ಬಿ) ಎರಡನೇ ಬಹದ್ದೂರ್ ಷಾ,  ಸಿ) ಎರಡನೇ ಅಲಂಗೀರ್,  ಡಿ) ಎರಡನೇ ಶಾ ಅಲಂ

ದಂಡಿ ಸತ್ಯಾಗ್ರಹ ನೆಡೆದಿದ್ದು
ಎ) 1930,  ಬಿ) 1935,  ಸಿ) 1942,  ಡಿ) 1945

ಗಾಂಧೀಜಿಯವರ ದಂಡೀ ಸತ್ಯಾಗ್ರಹ ಶುರುವಾದದ್ದು
ಎ) ಬರ್ಡೋಲಿ,  ಬಿ) ಅಹಮದಾಬಾದ್,  ಸಿ) ಸೂರತ್,  ಡಿ) ಮುಂಬೈ

ಗಡಿಯಾರದಲ್ಲಿ ಗಂಟೆ 1.50 ಆದಾಗ ಕೋನದ ಅಳತೆ ಯಾವ ಡಿಗ್ರಿ
ಎ) 90,  ಬಿ) 95,  ಸಿ) 105,  ಡಿ) 115

10, 20, 30, 40 ಹಾಗು X ರ ಸರಾಸರಿ 60 ಆದರೆ X ನ ಬೆಲೆ ಏನು
ಎ) 50,  ಬಿ) 60,  ಸಿ) 100,  ಡಿ) 200

Power Point ಪ್ರದರ್ಶನದ ವಿಸ್ತಾರ
ಎ) .xls ಬಿ) .ppt  ಸಿ) .doc  ಡಿ) .bmp

ಗುಂಪಿಗೆ ಸೇರದ ಪದವನ್ನು ಗುರುತಿಸಿ
ಎ) ಕೋಆಕ್ಸಿಯಲ್ ಕೇಬಲ್,  ಬಿ) ಆಪ್ಟಿಕಲ್ ಫೈಬರ್,  ಸಿ) ಸುರುಳಿಯಿರುವ ಜೋಡಿ ತಂತಿ,  ಡಿ) ಮೈಕ್ತೋವೇವ್ಸ್

ಯೂರೋಪಿನ ಆಟದ ಮೈದಾನ ಇರುವುದು ಎಲ್ಲಿ
ಎ) ಲಂಡನ್,  ಬಿ) ಸ್ವಟ್ಜರ್ ಲ್ಯಾಂಡ್,  ಸಿ) ಲಾಸ್ ಏಂಜಲೀಸ್,  ಡಿ) ಜರ್ಮನಿ

Life Divine ಪುಸ್ತಕದ ಕರ್ತೃ
ಎ) ಜವಹಾರ್ ಲಾಲ್ ನೆಹರು,  ಬಿ) ಅರವಿಂದ ಘೋಶ್,  ಸಿ) ಜಾರ್ಜ್ ಬರ್ನಾಡ್ ಷಾ,  ಡಿ) ರುಡ್ಯಾರ್ಡ್ ಕಿಪ್ಲಿಂಗ್

ಸಂಗೀತ ನಾಡಕ ಅಕಾಡೆಮಿಯು ದೇಶದಲ್ಲಿನ ಸಂಗೀತ, ನಾಟಕ, ನೃತ್ಯಗಳ ಏಳಿಗೆಗೆ ಶ್ರಮಿಸುತ್ತಿದೆ ಇದು ಆರಂಭವದದ್ದು ಯಾವಾಗ
ಎ) 1958,  ಬಿ) 1959,  ಸಿ) 1960,  ಡಿ) 1961

ಭಾರತದ ಮೊದಲ ರಾಷ್ಟ್ರಪತಿ ಯಾರು
ಎ) ಎಸ್.ರಾಧಾಕೃಷ್ಣ,  ಬಿ) ರಾಜೇಂದ್ರಪ್ರಸಾದ್,  ಸಿ) ಜಾಕಿರ್ ಹುಸೇನ್,  ಡಿ) ವಿ.ವಿ.ಗಿರಿ

ಭಾರತದ ರಾಷ್ಟ್ರಪುಷ್ಪ ಯಾವುದು
ಎ) ಸೂರ್ಯಕಾಂತಿ, ಬಿ) ಗುಲಾಬಿ,  ಸಿ) ಕಮಲ,  ಡಿ) ಚೆಂಡು ಹೂ 

1954ರ ಮೊದಲ ಭಾರತರತ್ನ ಪ್ರಶಸ್ತಿ ಪಡೆದವರು ಯಾರು
ಎ) ಎಸ್. ರಾಧಾಕೃಷ್ಣನ್,  ಬಿ) ಸಿ.ರಾಜಗೋಪಾಲಚಾರಿ,  ಸಿ) ಸಿ.ವಿ.ರಾಮನ್,  ಡಿ) ಜವಹರಲಾಲ್ ನೆಹರು

ಸಲಾರ್ ಜಂಗ್ ಮತ್ತು ಸಂಗ್ರಹಾಲಯ ಇರುವ ಸ್ಥಳ
ಎ) ಹೈದರಾಬಾದ್,  ಬಿ) ನವ ದೆಹಲಿ,  ಸಿ) ಪೂನ,  ಡಿ) ಅಲಹಾಬಾದ್

LPG ಯಲ್ಲಿರುವ ಪ್ರಮುಖ ವಸ್ತು
ಎ) ಮಿಥೇನ್,  ಬಿ) ಪ್ರೊಪೇನ್,  ಸಿ) ಈಥೇನ್,  ಡಿ) ಬ್ಯೂಟೇನ್

ಯಾವುದೇ ವಸ್ತುವನ್ನು ನೇರವಾಗಿ ಆವಿಯಾಗಿ ಪರಿವರ್ತಿಸುವ ಕ್ರಿಯೆಗೆ ಹೀಗೆನ್ನುತ್ತಾರೆ
ಎ) ವೇಪರೈಸೇಷನ್,  ಬಿ) ಸಬ್ಲಿಮೇಷನ್,  ಸಿ) ಡಿಕಾಂಪೊಜಿಷನ್,  ಡಿ) ಐಯೊನೈಸೇಷನ್

ಸಮುದ್ರದ ನೀರಿನಲ್ಲಿರುವ ಉಪ್ಪು ಯಾವುದು
ಎ) ಕ್ಯಾಲ್ಷಿಯಂ ಕಾರ್ಬೋನೇಟ್,  ಬಿ) ಪೊಟಾಶಿಯಂ ಕ್ಲೋರೈಡ್,  ಸಿ) ಸೋಡಿಯಂ ಕ್ಲೋರೈಡ್,  ಡಿ) ಮೆಗ್ನೀಷಿಯಂ ಸಲ್ಫೇಟ್

ಕನ್ನಡಿಯ ಹಿಂಬಾಗಕ್ಕೆ ಈ ಲೋಹದ ತೆಳು ಲೇಪನ ಮಾಡಿರುತ್ತಾರೆ
ಎ) ಸಿಲ್ವರ್,  ಬಿ) ಪಾದರಸ,  ಸಿ) ರೆಡ್ ಆಕ್ಸೈಡ್,  ಡಿ) ಸಿಲ್ವರ್ ನೈಟ್ರೇಟ್

ಮಾನವ ಮೆದುಳಿನ ಬಹುದೊಡ್ಡ ಭಾಗ
ಎ) ಮೆಡುಲ್ಲಾ ಆಂಬ್ಲಗೇಟ,  ಬಿ) ಸೆರೆಬೆಲ್ಲಮ್,  ಸಿ) ಸೆರೆಬ್ರಮ್,  ಡಿ) ಮಧ್ಯ ಮೆದುಳು

ಹಿಮೋಗ್ಲೋಬಿನ್ ನಲ್ಲಿರುವ ಪ್ರಮುಖ ವಸ್ತು
ಎ) ಕ್ಲೋರಿನ್,  ಬಿ) ಕಬ್ಬಿಣ,  ಸಿ) ಕ್ಯಾಲ್ಷಿಯಂ,  ಡಿ) ತಾಮ್ರ

ಹಿಮೋಗ್ಲೋಬಿನ್ ನ ಪ್ರಮುಖ ಕೆಲಸ
ಎ) ಆಮ್ಲಜನಕ ಸಾಗಣೆ,  ಬಿ) ಬ್ಯಾಕ್ಟೀರಿಯಾವನ್ನು ನಾಶ ಪಡಿಸುವುದು, ಸಿ) ಅನಿಮಿಯಾ ತಡೆಗಟ್ಟುವುದು,  ಡಿ) ಶಕ್ತಿಯನ್ನು ಉಪಯೋಗಿಸುವುದು

ಮನುಷ್ಯ ಕೆಳಗಿನ ಯಾವ ರಕ್ತದ ಗುಂಪಿನವನಾಗಿದ್ದರೆ ಅವನನ್ನು ಸಾರ್ವತ್ರಿಕ ದಾನಿ ಎನ್ನಬಹುದು
ಎ) O,  ಬಿ) A+,  ಸಿ) AB+,  ಡಿ) B+

SICA ಎಂದರೆ
ಎ) ಸ್ಮಾಲ್ ಇಂಡಸ್ಟ್ರೀಸ್ ಕಂಪನೀಸ್ ಅಸೋಸಿಯೇಷನ್,  ಬಿ) ಸಿಕ್ ಇಂಡಸ್ಟ್ರೀಸ್ ಕಂಬೈಂಡ್ ಅಸೋಸಿಯೇಷನ್,  ಸಿ) ಸಿಕ್ ಇಂಡಸ್ಟ್ರೀಸ್ ಕಂಪನೀಸ್ ಆಕ್ಟ್,  ಡಿ) ಸಬ್ ಸಿಡರಿ ಇಂಡಸ್ಟ್ರೀಸ್ ಕಾರ್ಪೋರೇಟ್ ಅಸೋಸಿಯೇಷನ್

ಷೇರು ಸೂಚ್ಯಂಕದಲ್ಲಿ ಬೆಲೆ ಏರಿಕೆ ಎಂದರೆ
ಎ) ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ ದಾಖಲಾಗಿರುವ ಕಂಪನಿಗಳ ಷೇರು ಬೆಲೆಗಳ ಏರಿಕೆ,  ಬಿ) ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ ದಾಖಲಾಗಿರುವ ಕಂಪನಿಗಳ ಬೆಲೆಗಳ ಏರಿಕೆ,  ಸಿ) ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ ದಾಖಲಾಗಿರುವ ಗುಂಪು ಕಂಪನಿಯ ಷೇರುಗಳ ಒಟ್ಟಾರೆ ಏರಿಕೆ,  ಡಿ) ಮುಂಬೈ ಷೇರು ವಿನಿಮಯ ಕೆಂದ್ರದಲ್ಲಿ ದಾಖಲಾಗಿರುವ ಗುಂಪು ಕಂಪನಿಗೆ ಸೇರಿದ ಎಲ್ಲಾ ಕಂಪನಿಗಳ ಷೇರುಗಳ ವ್ಯವಹಾರದಲ್ಲಿ ಏರಿಕೆ

ಭಾರತದಲ್ಲಿ ನೋಟುಗಳ ಮುದ್ರೆ ಹಾಗು ಪೂರೈಕೆಯಾಗುವುದು.
ಎ) ನಾಸಿಕ್ ನ ಸೆಕ್ಯುರಿಟಿ ಪ್ರೆಸ್,  ಬಿ) ಮುಂಬೈನ ಸೆಕ್ಯುರಿಟಿ ಪ್ರೆಸ್,  ಸಿ) ನೊಯಡಾದ ಸೆಕ್ಯುರಿಟಿ ಪ್ರಸ್,  ಡಿ) ನವದೆಹಲಿಯ ಭಾರತೀಯ ರಿಸರ್ವ್  ಬ್ಯಾಂಕ್

ಕಂಪನಿಯ ಡಿಬೆಂಚರ್ ದಾರರೆಂದರೆ ಕಂಪನಿಯ
ಎ) ಷೇರುದಾರರು,  ಬಿ) ಸಾಲ ಕೊಟ್ಟವರು,  ಸಿ) ಸಾಲಗಾರರು,  ಡಿ) ನಿರ್ದೇಶಕರು

ಅಂತರಿಕ್ಷಕ್ಕೆ ತೆರಳಿದ ಮೊದಲ ಭಾರತೀಯ ಯಾರು
ಎ) ಸತೀಶ್ ಧವನ್,  ಬಿ) ರವಿ ಮಲ್ಹೋತ್ರ,  ಸಿ) ರಾಕೇಶ್ ಶರ್ಮ, ಡಿ) ರಾಕೇಶ್ ಮಲ್ಹೋತ್ರ

ಹಿಮಾಲಯನ್ ಮೌಂಟನೇರಿಂಗ್ ಇನ್ಸ್ಟಿಟ್ಯೂಟ್ ಇರುವುದು.
ಎ) ಡಾರ್ಜಿಲಿಂಗ್,  ಬಿ) ಡೆಹ್ರಾಡೂನ್,  ಸಿ) ಮರ್ಮಗೋವಾ,  ಡಿ) ದಿಸ್ಪುರ್

3Ö 2197=
ಎ) 15,  ಬಿ) 23,  ಸಿ) 13,  ಡಿ) 35

ಕೆಳಗಿನವುಗಳಲ್ಲಿ ಯಾವುದು ಮೂಲಭೂತ  ಹಕ್ಕುಅಲ್ಲ
ಎ) ಮುಷ್ಕರದ ಹಕ್ಕು,  ಬಿ) ಸಮಾನತೆಯ ಹಕ್ಕು,  ಸಿ) ಶೋಷಣೆಯ ವಿರುದ್ಧದ ಹಕ್ಕು,  ಡಿ) ಧಾರ್ಮಿಕ ಸ್ವಾತಂತ್ರದ ಹಕ್ಕು

ಇಂಡಸ್ ಕಣಿವೆ ನಾಗರೀಕತೆ ಸೇರಿದ್ದು
ಎ) ಪ್ಯಾಲಿಯೋ ಲಿತಿಕ್ ಯುಗ,  ಬಿ) ಮೀಸೋಲಿತಿಕ್ ಯುಗ,  ಸಿ) ಚಾಲ್ಕೋಲಿತಿಕ್ ಯುಗ,  ಡಿ) ನಿಯೋಲಿತಿಕ್ ಯುಗ

ಜಲಿಯನ್ ಬಾಗ್ ದುರಂತ ನೆಡೆದಿದ್ದು
ಎ) 14ನೇ ಆಗಸ್ಟ್ 1920,  ಬಿ) 13 ನೇ ಏಪ್ರಿಲ್ 1919,  ಸಿ) 30ನೇ ಜನವರಿ 1918,  ಡಿ) 15ನೇ ಆಗಸ್ಟ್ 1930

FAO ಪ್ರದಾನ ಕಛೇರಿ ಇರುವುದು ಎಲ್ಲಿ
ಎ) ನ್ಯೂಯಾರ್ಕ್,  ಬಿ) ವಾಷಿಂಗ್ಟನ್,  ಸಿ) ರೋಮ್,  ಡಿ) ಫ್ರಾನ್ಸ್

ಗ್ರೂಪ್ 77 ಎಂದರೆ
ಎ) ಆರ್ಥಿಕ ಗುಂಪು,  ಬಿ) ರಾಜಕೀಯ ಗುಂಪು,  ಸಿ) ಸಾಮಾಜಿಕ ಗುಂಪು,  ಡಿ) ಸಾಸ್ಕೃತಿಕ ಗುಂಪು

ಜಂಟಿ ಪಾರ್ಲಿಮೆಂಟ್ ಅಧಿವೇಶನದಲ್ಲಿ ಬಿಲ್ ಪಾಸಾಗಲು ಬೇಕಾದ ನಿರ್ಣಾಯಕ ಮತ ಚಲಾಯಿಸುವವರು
ಎ) ರಾಜ್ಯ ಸಭಾಧ್ಯಕ್ಷರು,  ಬಿ) ಡೆಪ್ಯುಟಿ ಲೋಕ ಸಭಾಧ್ಯಕ್ಷರು,  ಸಿ) ಲೋಕ ಸಭಾಧ್ಯಕ್ಷರು,  ಡಿ) ಪ್ರಧಾನ ಮಂತ್ರಿಗಳು

ಸಂವಿಧಾನದ ಆರ್ಟಿಕಲ್ 17 ಏನನ್ನು ಸೂಚಿಸುತ್ತದೆ
ಎ) ವ್ಯಕ್ತಿಗತ ಸ್ವಾತಂತ್ರದ ರಕ್ಷಣೆ,  ಬಿ) ಸಮಾನತೆಯ ಹಕ್ಕು ನೀಡುವಿಕೆ,  ಸಿ) ಅಸ್ಪೃಶ್ಯತಾ ನಿವಾರಣೆ,  ಡಿ) ಸಂವಿಧಾನಾತ್ಮಕ
ಪರಿಹಾರಗಳ ಹಕ್ಕು ನೀಡುವಿಕೆ

ಭಾರತದ ರಾಷ್ಟ್ರೀಯ ಪ್ರಾಣಿ ಯಾವುದು
ಎ) ಚಿರತೆ,  ಬಿ) ಹುಲಿ,  ಸಿ) ಹಸು,  ಡಿ) ಸಿಂಹ

ಸಂವಿಧಾನದಲ್ಲಿ ಕೇಂದ್ರ ನಿರ್ವಹಣಾ ಅಧಿಕಾರ ಹೊಂದಿರುವವರು
ಎ) ಪ್ರಧಾನ ಮಂತ್ರಿಗಳು,  ಬಿ) ರಾಷ್ಟ್ರಪತಿಗಳು,  ಸಿ) ಕ್ಯಾಬಿನೆಟ್,  ಡಿ) ಕೇಂದ್ರ ಶಾಸಕಾಂಗ

ಈ ಆರ್ಟಿಕಲ್  ಅನ್ವಯ ಅಸ್ಟೃಶ್ಯತೆಯನ್ನು ರದ್ದು ಮಾಡಲಾಗಿದೆ ಹಾಗೂ ಇದರ ಆಚರಣೆ ಶಿಕ್ಷಾರ್ಹವಾದುದು
ಎ) 15,  ಬಿ) 16,  ಸಿ) 17,  ಡಿ) 18

ಸರ್ವೋಚ್ಛ ನ್ಯಾಯಾಲಯ ರಿಟ್ ಆಫ್ ಮ್ಯಾಂಡಮಸ್ ಹೊರಡಿಸುವುದು
ಎ) ಯಾವುದೇ ವ್ಯಕ್ತಿ ಅಥವಾ ಸಾರ್ವಜನಿಕ ಅಧಿಕಾರಿಗೆ ಯಾವುದೋ ಕೆಲಸವನ್ನು ಸಾರ್ವಜನಿಕ ಕೆಲಸವೆಂದು ಪರಿಗಣಿಸುವಂತೆ ಅದೇಶಿಸುವುದು,  ಬಿ) ಕಾನೂನು ಬಾಹಿರವಾಗಿ ಬಂಧಿತವಾಗಿರುವ ವ್ಯಕ್ತಿಯನ್ನು 24 ಗಂಟೆ ಒಳಗೆ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಆದೇಶಿಸುವುದು,  ಸಿ) ರಾಷ್ಟ್ರೀಯ ಹಿತಾಸಕ್ತಿಯ ಸಲುವಾಗಿ ಯಾವುದೇ
ವ್ಯಾಜ್ಯವನ್ನು ಅರ್ಧಕ್ಕೆ ನಿಲ್ಲಿಸುವಂತೆ ಯಾವುದೇ ವ್ಯಕ್ತಿ ಅಥವಾ ಸಾರ್ವಜನಿಕ ಅಧಿಕಾರಿಗೆ  ಆದೇಶಿಸುವುದು,  ಡಿ) ಮೇಲಿನ ಎಲ್ಲವು

ಸರ್ವೋಚ್ಛ ನ್ಯಾಯಾಲಯವು ರಿಟ್ ಆಫ್ ಪ್ರಾಹಿಬಿಷನ್ ಹೊರಡಿಸುವುದು
ಎ) ಕೆಳಗಿನ ನ್ಯಾಯಾಲಯವು ತನ್ನ ವ್ಯಾಪ್ತಿಯನ್ನು ಮೀರದಂತೆ ಅಥವಾ ನೈಸರ್ಗಿಕ ನ್ಯಾಯದ ವಿರುದ್ಧ ಹೋಗದಂತೆ ತಡೆಯುವುದು,  ಬಿ) ಕೆಳಗಿನ ನ್ಯಾಯಾಲಯವು ನಡೆಸುತ್ತಿರುವ ವ್ಯಾಜ್ಯದ ದಾಖಲೆಗಳನ್ನು ತನ್ನ ಅವಗಾಹನೆಗೆ ತರುವಂತೆ
ಅದೇಶಿಸುವುದು,  ಸಿ) ಯಾವುದೇ ವ್ಯಕ್ತಿಯನ್ನು ಅವರ ಅಧಿಕಾರ ವ್ಯಾಪ್ತಿ ಕುರಿತು ಪ್ರಶ್ನಿಸುವುದು,  ಡಿ) ನ್ಯಾಯಾಲಯದ ಮುಂದೆ ಕಾನೂನು ಬಾಹಿರವಾಗಿ ಬಂಧಿತವಾಗಿರುವ ವ್ಯಕ್ತಿಯನ್ನು ಹಾಜರುಪಡಿಸುವಂತೆ ಆದೇಶಿಸುವುದು

ರಾಜ್ಯದ ನಿರ್ವಹಣಾ ಅಧಿಕಾರ ಇರುವುದು'
ಎ) ರಾಜ್ಯದ ಜನರಲ್ಲಿ,  ಬಿ) ರಾಜ್ಯದ ಮುಖ್ಯಮಂತ್ರಿಗಳಲ್ಲಿ,  ಸಿ) ರಾಜ್ಯದ ರಾಜ್ಯಪಾಲರಲ್ಲಿ,  ಡಿ) ರಾಜ್ಯ ಶಾಸಕಾಂಗದಲ್ಲಿ

ಬ್ರಾಂಕೈಟಿಸ್ ಎಂಬ ಖಾಯಿಲೆಗೆ ತುತ್ತಾಗುವ ಅಂಗ
ಎ) ರಕ್ತ,  ಬಿ) ಬ್ಲಾಡರ್,  ಸಿ) ಪಿತ್ತಜನಕಾಂಗ,  ಡಿ) ಉಸಿರಾಟದ ಪ್ರಾಂತ್ಯ

ಸಿ.ಟಿ.ಸ್ಕಾನಿಂಗ್ ಗೆ ಬಳಸುವುದು
ಎ) ಅಲ್ಟ್ರಾ ಸೌಂಡ್ ಅಲೆಗಳು,  ಬಿ) ಗಾಮಾ ಅಲೆಗಳು,  ಸಿ) ಎಕ್ಸ್ ರೇ ಕಿರಣಗಳು,  ಡಿ) ಆಲ್ ಫಾ ಕಿರಣಗಳು

ಬಿಳಿ ರಕ್ತಕಣಗಳ ಪ್ರಮುಖ ಕಾರ್ಯವೇನು
ಎ) ಪೋಷಕಾಂಶಗಳನ್ನು ಒಯ್ಯುವುದು,  ಬಿ) ಸೋಂಕಿನ ವಿರುದ್ಧ ಹೋರಾಡುವುದು,  ಸಿ) ಆಮ್ಲಜನಕ ಪೂರೈಸುವುದು,  ಡಿ) ಶಕ್ತಿ
ಒದಗಿಸುವುದು

ಟಿಬಿಯ ಎಂಬ ಮೂಳೆ ಇರುವುದು
ಎ) ತಲೆ ಬುರುಡೆಯಲ್ಲಿ,  ಬಿ) ತೋಳಿನಲ್ಲಿ,  ಸಿ) ಕಾಲಿನಲ್ಲಿ,  ಡಿ) ಮುಖದಲ್ಲಿ

ವೈಯುಕ್ತಿಕ ಸ್ವಾತಂತ್ರದ ದೊಡ್ಡ  ಚಿನ್ಹೆ
ಎ) ಮ್ಯಾಂಡಮಸ್,  ಬಿ) ಸರ್ಶಿಯೋರರಿ,  ಸಿ) ಕೊ-ವಾರೆಂಟೋ,  ಡಿ) ಹೇಬಿಯಸ್ ಕಾರ್ಪಸ್

A, B ನ ಪೂರ್ವಕ್ಕೆ 27 ಕಿ.ಮೀಟರ್ ಗಳಿದ್ದರೆ, Cನ ದಕ್ಷಿಣಕ್ಕೆ 12 ಕಿ.ಮೀ ಇದ್ದರೆ Dಯ ಪಶ್ಚಿಮಕ್ಕೆ 9 ಕಿ.ಮೀ ಇದ್ದರೆ, A ಹಾಗು D ನಡುವಿನ ದೂರ ಎಷ್ಟು
ಎ) 20,  ಬಿ) Ö34,  ಸಿ) 5Ö41,  ಡಿ) 10 Ö13

2.5 + 0.5 (2-0.5) + 0.1 =
ಎ) 3.35,  ಬಿ) 33.5,  ಸಿ) 5.33,  ಡಿ) 3.53

ಒಂದು ಸಂಖ್ಯೆಯ 3/4 ಭಾಗ ಆ ಸಂಖ್ಯೆಯ 1/6 ಭಾಗಕ್ಕಿಂತ 7 ಸಂಖ್ಯೆ ಹೆಚ್ಚಾಗಿದ್ದರೆ ಆ ಸಂಖ್ಯೆಯ 5/3 ಭಾಗ ಎಷ್ಟು 
ಎ) 12,  ಬಿ) 15,  ಸಿ) 20,  ಡಿ) 18

ರೇಡಿಯೋ ಕಿರಣಗಳನ್ನು ನಿಯಮಿತ ಕಾಲದಲ್ಲಿ ಹೊಮ್ಮಿಸುವ ಹೆವನ್ಲೀ ಬಾಡಿ
ಎ) ಕ್ವಾಸರ್,  ಬಿ) ವೈಟ್ ಡ್ವಾರ್ಪ್,  ಸಿ) ರೆಡ್ ಜಯಂಟ್,  ಡಿ) ಪಲ್ಸರ್

ಹಗುರವಾದ ಮತ್ತು ಭಾರವಾದ ವಸ್ತುಗಳು ಸಮಾನ ಚಲನಾ ಶಕ್ತಿಯನ್ನು ಹೊಂದಿರುತ್ತದೆ.  ಇವುಗಳಲ್ಲಿ ಯಾವುದು ತೀವ್ರಗತಿ ಹೊಂದಿರುತ್ತದೆ
ಎ) ಭಾರವಾದ ವಸ್ತು,  ಬಿ) ಹಗುರವಾದ ವಸ್ತು,  ಸಿ) ಎರಡೂ,  ಡಿ) ಎರಡೂ ಅಲ್ಲ

ಗಾಳಿಯಲ್ಲಿನ ಶಬ್ದದ ವೇಗದ ಅಂದಾಜು ಪ್ರಮಾಣ
ಎ) 3 ಮೀ/ಸೆ,  ಬಿ) 30 ಮೀ/ಸೆ,  ಸಿ) 330 ಮಿ/ಸೆ,  ಡಿ) 3000 ಮೀ/ಸೆ

ಕೆಳಗಿನವುಗಳಲ್ಲಿ ಯಾವುದು ಪ್ರಾಥಮಿಕ ಬಣ್ಣವಲ್ಲ
ಎ) ನೀಲಿ,  ಬಿ) ಹಸಿರು,  ಸಿ) ಕೆಂಪು,  ಡಿ) ಕಪ್ಪು

ರಾಷ್ಟ್ರೀಯ ಹೆದ್ದಾರಿ 4 ಕೂಡಿಸುವುದು
ಎ) ಮುಂಬೈ-ನಾಗಪುರ,  ಬಿ) ಮುಂಬೈ-ಚೆನ್ನೈ,  ಸಿ) ನಾಗಪುರ-ಹೈದರಾಬಾದ್,  ಡಿ) ಬೆಂಗಳೂರು-ಮೈಸೂರು

ಕೆಳಗಿನವುಗಳಲ್ಲಿ ಯಾವ ರೈಲು ಅತಿ ಹೆಚ್ಚು ರಾಜ್ಯಗಳ ಮೂಲಕ ಹಾದು ಹೋಗುತ್ತದೆ
ಎ) ಹಿಮಸಾಗರ್ ಎಕ್ಸ್ ಪ್ರೆಸ್,  ಬಿ) ಜಿ.ಟಿ.ಎಕ್ಸ್ಪ್ರೆಸ್,  ಸಿ) ಶತಾಬ್ದಿ ಎಕ್ಸ್ಪ್ರೆಸ್,  ಡಿ) ಕರ್ನಾಟಕ ಎಕ್ಸ್ಪ್ರೆಸ್

ಗೀತಾಂಜಲೆ ಎಕ್ಸ್ಪ್ರೆಸ್ ಓಡಾಡುವುದು
ಎ) ಹೌರಾ-ಪುರಿ,  ಬಿ) ಹೌರಾ-ಜಮ್ಮು,  ಸಿ) ಹೌರಾ-ಮುಂಬೈ,  ಡಿ) ಹೌರಾ-ಜೈಪುರ

ರೈಲ್ವೆ ಬ್ರಾಡ್ಗೇಜ್ ನ ಸರಾಸರಿ ವಿಸ್ತಾರ
ಎ) 2.00ಮೀ,  ಬಿ) 1.83 ಮೀ,  ಸಿ) 1.67 ಮೀ,  ಡಿ) 1.33 ಮೀ

ಪಂಚವಾರ್ಷಿಕ ಯೋಜನೆಯ ಕಲ್ಪನೆಯನ್ನು ಭಾರತಕ್ಕೆ ಮೊದಲಿಗೆ ಪರಿಚಯಿಸಿದವರು
ಎ) ಲಾರ್ಡ್ ಮೌಂಟ್ ಬ್ಯಾಟನ್,  ಬಿ) ಜವಹರ್ ಲಾಲ್ ನೆಹರು,  ಸಿ) ಇಂದಿರಾಗಾಂಧಿ,  ಡಿ) ಲಾಲ್ ಬಹದ್ದೂರ್ ಶಾಸ್ತ್ರಿ

ಭಾರತೀಯ ಯೋಜನಾ ಆಯೋಗದ ಮೊದಲ ಅಧ್ಯಕ್ಷರು
ಎ) ಪಂಡಿತ್ ನೆಹರು,  ಬಿ) ರಾಧಾಕೃಷ್ಣನ್,  ಸಿ) ರಾಜೇಂದ್ರ ಪ್ರಸಾದ್,  ಡಿ) ಗುಲ್ಜಾರಿ ಲಾಲ್ ನಂದ

ಮೊದಲ ಭಾರತೀಯ ಬ್ಯಾಂಕ್ 
ಎ) ಟ್ರೇಡರ್ಸ್ ಬ್ಯಾಂಕ್,  ಬಿ) ಇಂಪಿರಿಯಲ್ ಬ್ಯಾಂಕ್,  ಸಿ) ಕೊಲ್ಕತ್ತ ಪ್ರಸಿಡೆನ್ಸಿ ಬ್ಯಾಂಕ್,  ಡಿ) ಕೆನರಾ ಬ್ಯಾಂಕ್

20 ಅಂಶಗಳ ಕಾರ್ಯಕ್ರಮಗಳನ್ನು ಮೊದಲಿಗೆ ಜಾರಿಗೆ ತಂದವರು
ಎ) ಜವಹರ್ ಲಾಲ್ ನೆಹರು,  ಬಿ) ಲಾಲ್ ಬಹದ್ದೂರ್ ಶಾಸ್ತ್ರಿ,  ಸಿ) ಇಂದಿರಾ ಗಾಂಧಿ,  ಡಿ) ಸಂಜಯ್ ಗಾಂಧಿ

ಅಡುಗೆ ಸೋಡವು
ಎ) ಪೊಟಾಷಿಯಂ ಕಾರ್ಬೋನೇಟ್,  ಬಿ) ಸೋಡಿಯಂ ಹೈಡ್ರಾಕ್ಸೈಡ್,  ಸಿ) ಸೋಡಿಯಂ ಬೈ ಕಾರ್ಬೋನೇಟ್,  ಡಿ) ಸೋಡಿಯಂ ಕಾರ್ಬೋನೇಟ್

ಮೊಸರು ಹುಳಿಯಾಗಲು ಕಾರಣ
ಎ) ಟರ್ಟಾರಿಕ್ ಆಸಿಡ್,  ಬಿ) ಅಕ್ಸಾಲಿಕ್ ಆಸಿಡ್,  ಸಿ) ಅಸೆಟಿಕ್ ಆಸಿಡ್,  ಡಿ) ಲ್ಯಾಕ್ಟಿಕ್ ಆಸಿಡ್

ಹಾಲು ನೈಸರ್ಗಿಕ
ಎ) ದ್ರಾವಣ,  ಬಿ) ಸಸ್ಪೆನ್ಷನ್,  ಸಿ) ಮಿಶ್ರಣ,  ಡಿ) ಜಿಡ್ಡಿನ ಪದಾರ್ಥ

ಮೂಳೆಗಳು ಇದರಿಂದ ಮಾಡಲ್ಪಟ್ಟಿದೆ
ಎ) ಕ್ಯಾಲ್ಷಿಯಂ ಹಾಗೂ ಫಾಸ್ಫರಸ್,  ಬಿ) ಕ್ಯಾಲ್ಷಿಯಂ ಹಾಗು ಸಲ್ಫರ್,  ಸಿ) ಕ್ಯಾಲ್ಷಿಯಂ & ಮೆಗ್ನೀಷಿಯಂ,  ಡಿ) ಕ್ಯಾಲ್ಷಿಯಂ & ಕಬ್ಬಿಣ

ಕೆಳಗಿನವುಗಳಲ್ಲಿ ಗಾಂಧೀಜಿಯವರು ಬರೆದಿರುವ ಪುಸ್ತಕ
ಎ) ಡಿಸ್ಕವರಿ ಆಫ್ ಇಂಡಿಯಾ,  ಬಿ) ಮೈ ಎಕ್ಸಪರಿಮೆಂಟ್ ವಿತ್ ಟ್ರೂತ್,  ಸಿ) ಇಂಡಿಯ ವಿನ್ಸ್ ಫ್ರೀಡಮ್,  ಡಿ) ಫ್ರೀಡಮ್ ಅಟ್ ಮಿಡ್ ನೈಟ್

As You Like It ನ ಕರ್ತೃ ಯಾರು
ಎ) ಬರ್ನಾಡ್ ಷಾ,  ಬಿ) ವಿಲಿಯಂ ಶೆಕ್ಸಪಿಯರ್,  ಸಿ) ಲಿಯೋ ಟಾಲ್ ಸ್ಟಾಯ್,  ಡಿ) ಮುಲ್ಕ್ ರಾಜ್ ಆನಂದ್

Post Office ನ ಕರ್ತೃ ಯಾರು
ಎ) ಆರ್.ಕೆ.ನಾರಾಯಣ್,  ಬಿ) ಕುವೆಂಪು,  ಸಿ) ಆರ್.ಕೆ.ಲಕ್ಷ್ಮಣ್,  ಡಿ) ರವೀಂದ್ರನಾಥ ಟಾಗೂರ್

ಪ್ರಾಚೀನ ಒಲಂಪಿಕ್ ಆಟ ಆರಂಭಿಸಿದವರು ಯಾರು
ಎ) ರೋಮನ್ನರು,  ಬಿ) ಗ್ರೀಕರು,  ಸಿ) ಈಜಿಪ್ಷಿಯನ್ನರು,  ಡಿ) ಭಾರತೀಯರು

ಸೂರ್ಯನ ಸುತ್ತ ಸುತ್ತುತ್ತಿರುವ ಅತಿ ದೊಡ್ಡ ಗ್ರಹ ಯಾವುದು
ಎ) ಸ್ಯಾರ್ಟನ್,  ಬಿ) ಜ್ಯೂಪಿಟರ್(ಗುರು),  ಸಿ) ನೆಫ್ಚೂನ್,  ಡಿ) ಫ್ಲೂಟೊ

ಭೂಮಿಯ ನೈಸರ್ಗಿಕ ಉಪಗ್ರಹ
ಎ) ಮಂಗಳ,  ಬಿ) ಚಂದ್ರ,  ಸಿ) ಶುಕ್ರ,  ಡಿ) ಫ್ಲೂಟೊ

ರೊಡೇಸಿಯಾದ ನೂತನ ಹೆಸರು
ಎ) ಝೈರ್,  ಬಿ) ಜಿಂಬಾಬ್ವೆ,  ಸಿ) ಟನ್ಜೇನಿಯಾ,  ಡಿ) ಸ್ವಿಡ್ಜರ್ ಲ್ಯಾಂಡ್

ಘಾನಾ ಪಕ್ಷಿಧಾಮ ಇರುವುದು ಎಲ್ಲಿ
ಎ) ಮಧ್ಯಪ್ರದೇಶ,  ಬಿ) ರಾಜಸ್ತಾನ,  ಸಿ) ಪಶ್ಚಿಮ ಬಂಗಾಳ,  ಡಿ) ಕೇರಳ

Oncology ಈ ವಿಷಯಕ್ಕೆ ಸಂಬಂಧಿಸಿದ್ದು
ಎ) ಹಕ್ಕಿಗಳು,  ಬಿ) ಕ್ಯಾನ್ಸರ್,  ಸಿ) ಸಸ್ತನಿಗಳು,  ಡಿ) ಮಣ್ಣು

ಉಷ್ಣತೆಯನ್ನು SI ಯುನಿಟ್ ನಲ್ಲಿ ಅಳೆಯುವುದು
ಎ) ಕೆಲ್ವಿನ್,  ಬಿ) ಸೆಲಿಶಿಯಸ್,  ಸಿ) ಸೆಂಟಿಗ್ರೇಡ್,  ಡಿ) ಫ್ಯಾರನ್ ಹೀಟ್

ಒಂದು ಮೊಟ್ಟೆಯು ಶುದ್ಧವಾದ ನೀರಿನಲ್ಲಿ ಮುಳುಗುತ್ತದೆ ಮತ್ತು ಲವಣಯುಕ್ತ ನೀರಿನಲ್ಲಿ ತೇಲುತ್ತದೆ.  ಇದಕ್ಕೆ ಕಾರಣ
ಎ) ಲವಣಯುಕ್ತ ನೀರು ಶುದ್ಧವಾದ ನೀರಿಗಿಂತ ಹೆಚ್ಚಿನ ಸಾಂದ್ರತೆ ಹೊಂದಿದೆ,  ಬಿ) ಲವಣಯುಕ್ತ ನೀರು ಶುದ್ಧವಾದ ನೀರಿಗಿಂತ
ಹಗುರವಾಗಿರುತ್ತದೆ,  ಸಿ) ಲವಣಯುಕ್ತ ನೀರು ಶುದ್ಧವಾದ ನೀರಿಗಿಂತ ಹೆಚ್ಚು ಜಿಗುಟಾಗಿರುತ್ತದೆ,  ಡಿ) ಲವಣಯುಕ್ತ ನೀರಿನ ಸರ್ಫೇಸ್ ಟೆನ್ಷನ್ ಶುದ್ಧ ನೀರಿಗಿಂತ ಕಡಿಮೆಯಿರುತ್ತದೆ

ಕತ್ತಲೆ ಕೋಣೆಯಲ್ಲಿ ಕೆಂಪು ದೀಪದ ಬೆಳಕಿನಲ್ಲಿ ಹಸಿರು ಎಲೆ ಇಟ್ಟರೆ ಎಲೆಯ ಬಣ್ಣ ಯಾವುದಿರುತ್ತದೆ
ಎ) ಹಸಿರು,  ಬಿ) ಕೆಂಪು,  ಸಿ) ಹಳದಿ,  ಡಿ) ಕಪ್ಪು

ನಮ್ಮ ರಾಷ್ಟ್ರಧ್ವಜದ ಚಕ್ರದಲ್ಲಿ ಎಷ್ಟು ಕಡ್ಡಿಗಳಿವೆ
ಎ) 23,  ಬಿ) 24,  ಸಿ) 25,  ಡಿ) 26

ಭಾರತದಲ್ಲಿ ಮೊದಲ ಚುನಾವಣೆ ವಿದ್ಯಮಾನ ನೆಡೆದಿದ್ದು
ಎ) 1948,  ಬಿ) 1952,  ಸಿ) 1950,  ಡಿ) 1951

ಶೇಖರಣಾ ಬ್ಯಾಟರಿಗಳಲ್ಲಿ ಉಪಯೋಗಿಸುವ ಲೋಹ ಯಾವುದು
ಎ) ಸೀಸ,  ಬಿ) ತಾಮ್ರ,  ಸಿ) ತವರ,  ಡಿ) ಕಬ್ಬಿಣ

ಭಾರತದಲ್ಲಿ ಮೊದಲ ಇಂಗ್ಲೀಷ್ ವಾರ್ತಾ ಪತ್ರಿಕೆ ಆರಂಭಿಸಿದ್ದು
ಎ) ದಾದಾ ಭಾಯ್ ನವರೋಜಿ,  ಬಿ) ಜೆ.ಎ.ಹಿಕೆ,  ಸಿ) ಲಾರ್ಡ್ ವಿಲಿಯಂ ಬೆಂಟಿಂಕ್,  ಡಿ) ರವೀಂದ್ರನಾಥ ಟ್ಯಾಗೂರ್

ದಿನ್-ಎ-ಇಲಾಹಿ ಎಂಬುದು ಯಾವುದರ ಹೆಸರು
ಎ) ಮಸೀದಿ,  ಬಿ) ಕುಟೀರ,  ಸಿ) ಸಂತ,  ಡಿ) ಧರ್ಮ

ವಿಜಯನಗರವನ್ನು ಆಳದಿದ್ದ ವಂಶ ಯಾವುದು
ಎ) ಸಾಳ್ವ,  ಬಿ) ತುಳುವ,  ಸಿ) ಹೊಯ್ಸಳ,  ಡಿ) ಅರವೀಡ

ಫಾ-ಹೈನ್ ಭಾರತಕ್ಕೆ ಬಂದ್ದು ಯಾರ ಕಾಲದಲ್ಲಿ
ಎ) ಅಶೋಕ,  ಬಿ) ಎರಡನೇ ಚಂದ್ರಗುಪ್ತ,  ಸಿ) ಹರ್ಷ,  ಡಿ) ಕಾನಿಷ್ಕ

ವಿಜಯನಗರ ವೈಭವಕ್ಕೆ ಹೆಸರಾದ ಸ್ಥಳ ಯಾವುದು
ಎ) ಶೃಂಗೇರಿ,  ಬಿ) ಹಳೇಬೀಡು,  ಸಿ) ಸೋಮನಾಥಪುರ,  ಡಿ) ಹಂಪೆ

ಭಾರತದ ಮೊದಲ ನ್ಯೂಕ್ಲಿಯರ್ ರಿಯಾಕ್ಟರ್ ಹೆಸರು
ಎ) ಊರ್ವಶಿ,  ಬಿ) ಅಪ್ಸರ,  ಸಿ) ಕಾಮಿನಿ,  ಡಿ) ರೋಹಿಣಿ

1853 ರಲ್ಲಿನ ಮೊದಲ ಭಾರತೀಯ ರೈಲ್ವೆ ಸಂಚರಿಸಿದ್ದು
ಎ) ಬಾಂಬೆ ಪೂನಾ ನಡುವೆ,  ಬಿ) ಪೂನಾ ಅಹಮದಾಬಾದ್ ನಡುವೆ,  ಸಿ) ಬಾಂಬೆ ಥಾಣೆ ನಡುವೆ,  ಡಿ) ಹೌರಾ ಖರಗ್ ಪುರ ನಡುವೆ

ಭಾರತೀಯ ರೈಲ್ವೆಯಲ್ಲಿ ಎಷ್ಟು ವಿಭಾಗಗಳಿವೆ.
ಎ) 4,  ಬಿ) or 16,  ಸಿ) 6,  ಡಿ) 10

ಭಾರತದಲ್ಲಿ ಒಟ್ಟು ಎಷ್ಟು ಪಿನ್ ಕೋಡ್ ಪ್ರದೇಶಗಳಿವೆ
ಎ) 6,  ಬಿ) 7,  ಸಿ) 8,  ಡಿ) 9

Tuesday, August 24, 2010

ಬೆರಳಚ್ಚು ವಿಭಾಗದ ಪೊಲೀಸ್ ಕಾನ್ಸ್ಟೇಬಲ್ ಲಿಖಿತ ಪರೀಕ್ಷೆ-2010

ಸಂಚಿಯಲ್ಲಿನ ಸ್ತೂಪ ನಿರ್ಮಿಸಿದವರು ಯಾರು
ಎ) ಹರ್ಷವರ್ಧನ,  ಬಿ) ಅಶೋಕ,  ಸಿ) ಶಿವಾಜಿ,  ಡಿ) ಮಹಾವೀರ

ಭೂಮಿಯ ಮೇಲೆ ಅಂದಾಜು________ ನೀರಿನಿಂದ ಆವೃತ್ತವಾಗಿದೆ
ಎ) ಶೇ.50,  ಬಿ) ಶೇ60,  ಸಿ) ಶೇ 70,  ಡಿ) ಶೇ80

ಮ್ಯಾಕ್ ಮೋಹನ್ ರೇಖೆ ಈ ಗಡಿಪ್ರದೇಶದಲ್ಲಿದೆ
ಎ) ಭಾರತ & ಚೀನಾ,  ಬಿ) ಭಾರತ & ನೇಪಾಳ,  ಸಿ) ಭಾರತ & ಪಾಕಿಸ್ತಾನ,  ಡಿ) ಭಾರತ & ಬರ್ಮಾ

ಕೆಳಗಿನವುಗಳಲ್ಲಿ ಯಾವುದು ಮಂಜುಗಡ್ಡೆ ಖಂಡ
ಎ) ಗ್ರೀನ್ ಲ್ಯಾಂಡ್,  ಬಿ) ಅಂಟಾರ್ಟಿಕ,  ಸಿ) ಆಸ್ಟ್ರೇಲಿಯಾ,  ಡಿ) ನ್ಯೂಜಿಲ್ಯಾಂಡ್

ವಿಜಯನಗರ ಸಾಮ್ರಾಜ್ಯದ ರಾಜಧಾನಿಯ ಅವಶೇಷಗಳು ಎಲ್ಲಿ ದೊರೆತಿವೆ
ಎ) ಚಿತ್ತೂರು,  ಬಿ) ಅಮರಾವತಿ,  ಸಿ) ಹಂಪಿ,  ಡಿ) ಹಳೇಬೀಡು

ಕೆಳಗಿನವುಗಳಲ್ಲಿ ಯಾವುದು ಅತಿ ದೊಡ್ಡ ಬಂದರು
ಎ) ವಿಶಾಖ ಪಟ್ಟಣ,  ಬಿ) ಮುಂಬೈ,  ಸಿ) ಟುಟಿಕೋರಿನ್,  ಡಿ) ಖಾಂಡ್ಲ

ಭಾಕ್ರಾನಂಗಲ್ ಯೋಜನೆ ನಿರ್ಮಿತವಾಗಿರುವುದು ಯಾವ ನದಿಗೆ
ಎ) ಕೋಸಿ,  ಬಿ) ಜೀಲಂ,  ಸಿ) ಬಿಯಾಸ್,  ಡಿ) ಸಟ್ಲೇಜ್

ಭಾರತದ ಚಲನಚಿತ್ರ ಹಾಗು ದೂರದರ್ಶನ ಸಂಸ್ಥೆಯಿರುವುದು
ಎ) ಪೂನಾ,  ಬಿ) ರಾಜಕೋಟ್,  ಸಿ) ಪಿಂಪ್ರಿ,  ಡಿ) ಪೆರಂಬೂರ್

ತಿರುಚನಾಪಳ್ಳಿಯಿರುವುದು ಈ ನದಿಯ ದಡದಲ್ಲಿ
ಎ) ಕಾವೇರಿ,  ಬಿ) ತಪತಿ,  ಸಿ) ಕೃಷ್ಣಾ,  ಡಿ) ಗಂಗಾ

ರೈಲ್ವೆ ಇಲಾಖೆಗೆ ಅಗತ್ಯವಿರುವ ಗಾಲಿ ಮತ್ತು ಅಚ್ಚುಗಳನ್ನು ನಿರ್ಮಿಸುವುದು
ಎ) ಬೆಂಗಳೂರು,  ಬಿ) ಮದ್ರಾಸ್,  ಸಿ) ವಾರಣಾಸಿ,  ಡಿ) ಮೈಸೂರು

ಜೋಗ್ ಜಲಪಾತ ಇರುವ ನದಿ
ಎ) ಗೋದಾವರಿ,  ಬಿ) ಗಂಗಾ,  ಸಿ) ಶರಾವತಿ,  ಡಿ) ಕೃಷ್ಣ

ಕಾರ್ಲ್ ಮಾರ್ಕ್ಸ್ನ ದೇಶಯಾವುದು
ಎ) ಇಟಲಿ,  ಬಿ) ಯುಗೋಸ್ಲೋವಿಯಾ,  ಸಿ) ರಷ್ಯ,  ಡಿ) ಜರ್ಮನಿ

ಎರಡನೇ ಪ್ರಪಂಚ ಮಹಾಯುದ್ಧ ಪ್ರಾರಂಭವಾದ್ದು
ಎ) 1930,  ಬಿ) 1935,  ಸಿ) 1939,  ಡಿ) 1940

ನೆಪೋಲಿಯನ್ ಬೊನಪಾರ್ಟೆಯ ಸ್ಥಳ
ಎ) ಫ್ರಾನ್ಸ್,  ಬಿ) ಆಸ್ಟ್ರಿಯಾ,  ಸಿ) ಜರ್ಮನಿ,  ಡಿ) ಇಂಗ್ಲೆಂಡ್

ಬುದ್ಧ ಜನಿಸಿದ್ದು
ಎ) ಲುಂಬಿನಿ,  ಬಿ) ಕಪಿಲವಸ್ತು,  ಸಿ) ವೈಶಾಲಿ,  ಡಿ) ಕೋಸಲ

ಗುಪ್ತ ಪರಂಪರೆಯ ಸ್ಥಾಪಕ ಯಾರು
ಎ) ಒಂದನೇ ಚಂದ್ರಗುಪ್ತ,  ಬಿ) ಎರಡನೇ ಚಂದ್ರಗುಪ್ತ,  ಸಿ) ಸಮುದ್ರಗುಪ್ತ,  ಡಿ) ಕುಮಾರಗುಪ್ತ

________ ಮೊಘಲ್ ಸಾಮ್ರಾಜ್ಯದ ಸ್ಥಾಪಕ
ಎ) ಅಕ್ಬರ್,  ಬಿ) ಹುಮಾಯುನ್,  ಸಿ) ಬಾಬರ್,  ಡಿ) ಅಲ್ಲಾವುದ್ದೀನ್ ಖಿಲ್ಜಿ

ಯಾವುದರಿಂದ ರಾಜಾ ತೋದರ್ ಮಲ್ಲನ ಹೆಸರು ಗುರುತಿಸಲ್ಪಡುವುದು
ಎ) ಸಂಗೀತ,  ಬಿ) ಸಾಹಿತ್ಯ,  ಸಿ) ಕಾನೂನು,  ಡಿ) ಭೂ ತೆರಿಗೆ ಸುಧಾರಣೆ

ಹಳೇಬೀಡು, ಬೇಲೂರುಗಳಲ್ಲಿನ ದೇವಾಲಯಗಳನ್ನು ನಿರ್ಮಿಸಿದವರು
ಎ) ಚೋಳರು,  ಬಿ) ಹೊಯ್ಸಳರು,  ಸಿ) ಕಾಕತೀಯರು,  ಡಿ) ಪಲ್ಲವರು

ಬ್ರಿಟೀಷರಿಗೆ ಗಾಂಧೀಜಿಯವರು ಭಾರತ ಬಿಟ್ಟು ತೊಲಗಿ ಎಂದು ಹೇಳಿದ ವರ್ಷ
ಎ) 1940,  ಬಿ) 1942,  ಸಿ) 1941,  ಡಿ) 1943

ಜಲಿಯನ್ ವಾಲಾಬಾಗ್ ದುರಂತ ನಡೆದ ಸ್ಥಳ
ಎ) ಆಗ್ರ,  ಬಿ) ಮೀರತ್,  ಸಿ) ಅಮೃತ್ಸರ,  ಡಿ) ಲಾಹೋರ್

ಬಂಗಾಳದಲ್ಲಿ ಶಾಶ್ವತ ಸಂಧಾನ ಆರಂಭಿಸಿದವರು
ಎ) ಲಾರ್ಡ್ ಬೆಂಟಿಂಕ್,  ಬಿ) ಲಾರ್ಡ್ ಕಾರ್ನ್ವಾಲೀಸ್,  ಸಿ) ಲಾರ್ಡ್ ವೆಲ್ಲೆಸ್ಲಿ,  ಡಿ) ಲಾರ್ಡ್ ಹೇಸ್ಟಿಂಗ್ಸ್

1906ರಲ್ಲಿ ಸ್ವರಾಜ್ಯ ಪದವನ್ನು ಬಳಸಿದ ಮೊದಲ ಭಾರತೀಯ ಯಾರು
ಎ) ಕಲ್ಕತ್ತಾದ ಸಮವೇಶದಲ್ಲಿ ಬಾಲಗಂಗಾಧರ ತಿಲಕ್  ಬಿ) ಕಲ್ಕತ್ತಾದ ಸಮವೇಶದಲ್ಲಿ ದಾದಾಬಾಯಿ ನವರೋಜಿ,  ಸಿ) 1885ರಲ್ಲಿ ಮುಂಬೈ ಸಮಾವೇಶದಲ್ಲಿ ಗೋಪಾಲ ಕೃಷ್ಣಗೋಖಲೆ,  ಡಿ) ಮೊದಲ ಭಾರತೀಯ ರಾಷ್ಟ್ರೀಯ ಸಮಾವೇಷದಲ್ಲಿ ಲಾಲಾ ಲಜಪತ್ ರಾಯ್

ಸ್ವತಂತ್ರ ಹೋರಾಟಗಾರರಲ್ಲಿ ಪಂಜಾಬಿನ ಹುಲಿ ಎಂದು ಖ್ಯಾತರಾಗಿದ್ದವರು
ಎ) ಭಗತ್ ಸಿಂಗ್,  ಬಿ) ಲಾಲಾ ಲಜಪತರಾಯ್,  ಸಿ) ಚಂದ್ರಶೇಖರ್ ಅಜಾದ್,  ಡಿ) ಲಾಲಾ ಹರದಯಾಳ್

ಕನಿಷ್ಕದ ರಾಜಧಾನಿ
ಎ) ಬನಾರಸ್,  ಬಿ) ಅಲಹಾಬಾದ್,  ಸಿ) ಸಾಯಾನಾಥ್,  ಡಿ) ಪುರುಷಪುರ

ILO ಪ್ರಧಾನ ಕಛೇರಿಯಿರುವುದು
ಎ) ಜಿನೀವ,  ಬಿ) ಹೇಗ್,  ಸಿ) ನ್ಯೂಯಾರ್ಕ್,  ಡಿ)ರೋಮ್

ಇಂಟರ್ ಪೋಲ್ ಪ್ರಧಾನ ಕಛೇರಿಯಿರುವುದು
ಎ) ರೋಮ್,  ಬಿ) ಲೆಯಾನ್ಸ್,  ಸಿ) ಪ್ಯಾರೀಸ್,  ಡಿ) ದೆಹಲಿ

ಡುರಾಂಡ್ ಕಪ್ ನೀಡುವುದು ಯಾವ ಆಟದಲ್ಲಿ
ಎ) ಹಾಕಿ,  ಬಿ) ಫುಟ್ ಬಾಲ್,  ಸಿ) ಬ್ಯಾಡ್ಮಿಂಟನ್,  ಡಿ) ಗಾಲ್ಫ್

ಮಂತ್ರಿ (Bishop) ಪದದ ಬಳಕೆ ಯಾವ ಆಟದ್ದು
ಎ) ಗಾಲ್ಫ್,  ಬಿ) ಚೆಸ್,  ಸಿ) ಬ್ರಡ್ಜ್,  ಡಿ) ಬಿಲಿಯರ್ಡ್ಸ್

ರಾಮನ್ ಮ್ಯಾಗ್ಸಸ್ಸೆ ಪ್ರಶಸ್ತಿ ಇರುವುದು ಯಾವ ದೇಶದ ಅಧ್ಯಕ್ಷರ ಹೆಸರಿನೊಂದಿಗೆ
ಎ) ಫಿಲಿಫೈನ್ಸ್,  ಬಿ) ಥೈಲ್ಯಾಂಡ್,  ಸಿ) ಇಂಡೊನೇಷ್ಯಾ,  ಡಿ) ಶ್ರೀಲಂಕ

ISRO ಎಂದರೆ
ಎ) ಇಂಟರ್ ನ್ಯಾಷನಲ್ ಸೈಂಟಿಫಿಕ್ ರೀಸರ್ಚ್ ಆರ್ಗನೈಸೇಷನ್,  ಬಿ) ಇಂಡಿಯನ್ ಸಾಲ್ಟ್ ರೀಸರ್ಚ್ ಆರ್ಗನೈಸೇಷನ್,  ಸಿ) ಇಂಡಿಯನ್ ಸ್ಪೇಸ್ ರೀಸರ್ಚ್ ಆರ್ಗನೈಸೇಷನ್,  ಡಿ) ಇಂಟರ್ ನ್ಯಾಷನಲ್ ಸ್ಪೇಸ್ ರೀಸರ್ಚ್ ಆಗ್ರನೈಸೇಷನ್

ಭಾರತೀಯ ಆರ್ಥಿಕ ವರ್ಷ ಆರಂಭವಾಗುವುದು
ಎ) 1ನೇ ಜನವರಿ,  ಬಿ) 1 ನೇ ಏಪ್ರಿಲ್,  ಸಿ) 1 ನೇ ಜುಲೈ,  ಡಿ) 1ನೇ ಡಿಸಂಬರ್

ಭಾರತದ 10 ರೂ ನೋಟಿನಲ್ಲಿ ಯಾರ ಸಹಿಯಿರುತ್ತದೆ
ಎ) ಹಣಕಾಸು ಮಂತ್ರಿ,  ಬಿ) RBIನ ಗೌರ್ನರ್,  ಸಿ) ಕಾರ್ಯದರ್ಶಿ, ಹಣಕಾಸು ಇಲಾಖೆ,  ಡಿ) ಪ್ರಧಾನ ಮಂತ್ರಿ

ಶ್ರೀಹರಿ ಕೋಟಾ ಪ್ರಖ್ಯಾತವಾಗಿರುವುದು
ಎ) ಉಪಗ್ರಹ ಉಡಾವಣಾ ಕೇಂದ್ರದಿಂದ,  ಬಿ) ಉಷ್ಣ ಶಕ್ತಿ ಸ್ಥಾವರ,  ಸಿ) ಏರ್-ಬೇಸ್,  ಡಿ) ಜಲಶಕ್ತಿ ಸ್ಥಾವರ

ಪಿಂಕ್ ಸಿಟಿ ಎಂದು ಇದನ್ನು ಎನ್ನುವರು
ಎ) ಜೈಪುರ,  ಬಿ) ಶಿಮ್ಲಾ,  ಸಿ) ಜಾಮ್ ನಗರ್,  ಡಿ) ಅಲಹಾಬಾದ್

ಕಾಕ್ ಪಿಟ್ ಆಫ್ ಯೂರೋಪ್,  ಎಂದು ಇದನ್ನು ಕರೆಯುವರು
ಎ) ಜರ್ಮನಿ,  ಬಿ) ಬೆಂಗಳೂರು,  ಸಿ) ಬೆಲ್ಜಿಯಂ,  ಡಿ) ಬೆಳಗಾಂ

ಕಥಕ್ ನೃತ್ಯಪ್ರಕಾರದ ಪ್ರಮುಖ ಕೇಂದ್ರ
ಎ) ದಕ್ಷಿಣ ಭಾರತ, ಬಿ) ಪೂರ್ವ ಭಾರತ,  ಸಿ) ಉತ್ತರ ಭಾರತ,  ಡಿ) ಪಶ್ಚಿಮ ಭಾರತ

ಕೆಳಗಿನವುಗಳಲ್ಲಿ ಯಾವುದು ಅತಿ ಪ್ರಾಚೀನ ವೇದ
ಎ) ಋಗ್ವೇದ,  ಬಿ) ಅಥರ್ವಣ ವೇದ,  ಸಿ) ಸಾಮ ವೇದ,  ಡಿ) ಯಜುರ್ ವೇದ

ಭಾರತ ಸಂವಿಧಾನದಲ್ಲಿ ರಾಷ್ಟ್ರೀಯ ಧ್ವಜವನ್ನು ಅಂಗೀಕರಿಸಿದ್ದು
ಎ) 15ನೇ ಆಗಸ್ಟ್ 1947,  ಬಿ) 2 ನೇ ಜುಲೈ 1947,  ಸಿ) 26ನೇ ಜನವರಿ 1950,  ಡಿ) 2ನೇ ಜನವರಿ 1950

ಶಕಾ ವರ್ಷದ ಕೊನಯ ತಿಂಗಳು
ಎ) ಫಾಲ್ಗುಣ,  ಬಿ) ಚೈತ್ರ,  ಸಿ) ಆಷಾಡ,  ಡಿ) ಶ್ರಾವಣ

ಮೌಂಟ್ ಎವರೆಸ್ಟನ್ನು 2ಬಾರಿ ಏರಿದ ಪ್ರಥಮ ಮಹಿಳೆ
ಎ) ಸಂತೋಷ ಯಾದವ್,  ಬಿ) ದೀನಾ ವಾಕೆಲ್,  ಸಿ) ಅನ್ನಾ ಚಾಂದಿ,  ಡಿ) ಪಿ.ಟಿ.ಉಷಾ

ಟೆಸ್ಟ್ ಕ್ರಿಕೇಟ್ ನಲ್ಲಿ ಶತಕ ಗಳಿಸಿರುವ ಅತಿ ಕಿರಿಯ ಆಟಗಾರ
ಎ) ಹನೀಫ್ ಮೊಹಮದ್,  ಬಿ) ಮೊಹಮ್ಮದ್ ಅಜರುದ್ದೀನ್,  ಸಿ) ಗವಾಸ್ಕರ್,  ಡಿ) ತೆಂಡೂಲ್ಕರ್

Ornithology ಎಂದರೆ
ಎ) ಮೂಳೆಗೆ ಸಂಬಂಧಿಸಿದ ಓದು,  ಬಿ) ಪಕ್ಷಿಗಳಿಗೆ ಸಂಬಂಧಿಸಿದ ಓದು,  ಸಿ) ವಾಸನೆಗೆ ಸಂಬಂಧಿಸಿದ ಓದು,  ಡಿ) ಕ್ರಿಮಿಗಳಿಗೆ ಸಂಬಂಧಿಸಿದ ಓದು

ಡೆಸಿಬಲ್ ಎಂಬ ಪ್ರಮಾಣವು ಸಂಬಂಧಿಸಿರುವುದು
ಎ) ಶಬ್ಧ,  ಬಿ) ಬೆಳಕು,  ಸಿ) ಉಷ್ಣ, ಡಿ) ವಿದ್ಯುತ್

ಮೀಟರಾಲಜಿ ಯಾವ ವಿಜ್ಞಾನಕ್ಕೆ ಸಂಬಂಧಿಸಿದೆ
ಎ) ಹವಾಮಾನ,  ಬಿ) ಮೀಟಿಯಾರ್ಸ್,  ಸಿ) ಲೋಹ,  ಡಿ) ಭೂಕಂಪ

ಜಲಾಂತರ್ಗಾಮಿ ಹಡಗಿನ ಮೂಲಕ ಸಮುದ್ರದ ಮೇಲಿನ ವಸ್ತುಗಳನ್ನು ನೋಡಲು ಬಳಸುವ ಸಾಧನ ಯಾವುದು
ಎ) ಸ್ಪೆಕ್ಟ್ರೋಸ್ಕೋಪ್,  ಬಿ) ಟೆಲಿಸ್ಕೋಪ್,  ಸಿ) ಪೆರಿಸ್ಕೋಪ್,  ಡಿ) ಕೆಲಿಡಿಯೋಸ್ಕೋಪ್

ಸಕ್ಕರೆ ಖಾಯಿಲೆಯಿಂದ ಬಳಲುತ್ತಿರುವವರು ಕೆಳಗಿನ ಯಾವುದನ್ನು ಬಳಸುತ್ತಾರೆ
ಎ) ಸ್ಪ್ರೆಪ್ಟೋಮೈಸಿನ್,  ಬಿ) ಪೆನ್ಸಿಲಿನ್,  ಸಿ) ಇನ್ಸುಲಿನ್,  ಡಿ) ಕ್ರೋಸಿನ್

ಕೆಳಗಿನ ಯಾವುದು ಇಂಗಾಲದ ಅಂಶ ಹೊಂದಿಲ್ಲ
ಎ)  ಸಂಗಮರಿಕಲ್ಲು,  ಬಿ) ಸಕ್ಕರೆ,  ಸಿ) ಮರಳು,  ಡಿ) ಪೆಟ್ರೋಲಿಯಂ

ಮುಚ್ಚಳ ಮುಚ್ಚಿದ ಬಾಟಲ್ ನೀರು ಶೀತಲಗೊಳಿಸಿದಾಗ ಬಾಟಲ್ ಒಡೆಯಲು ಕಾರಣ
ಎ) ಶೀತಲ ಗೊಳಿಸಿದಾಗ ಬಾಟಲ್ ಸಣ್ಣದಾಗುತ್ತದೆ,  ಬಿ) ಶೀತಲ ಗೊಳಿಸಿದಾಗ ನೀರಿನ ಪ್ರಮಾಣ ಕಡಿಮೆಯಾಗುತ್ತದೆ,  ಸಿ) ಶೀತಲ ಗೊಳಿಸಿದಾಗ ನೀರಿನ ಪ್ರಮಾಣ ಹೆಚ್ಚುತ್ತದೆ,  ಡಿ) ಗಾಜು ಕೆಟ್ಟ ಉಷ್ಣವಾಹಕವಾಗಿದೆ

ಕೆಳಗಿನವುಗಳಲ್ಲಿ ಯಾವ ವಿದ್ಯುತ್ ಕಾಂತೀಯ ಅಲೆಗಳು ಹೆಚ್ಚಿನ ತರಂಗಾಂತರ ಹೊಂದಿದೆ
ಎ) ಬೆಳಕಿನ ಕಿರಣಗಳು,  ಬಿ) ಇನ್ಫ್ರಾರೆಡ್ ಕಿರಣಗಳು,  ಸಿ) ಗಾಮಾ ಕಿರಣಗಳು,  ಡಿ) ಅಲ್ಟ್ರಾ ವೈಲೆಟ್ ಕಿರಣಗಳು

ಇವುಗಳಲ್ಲಿ ಯಾವುದು ತಪ್ಪು
ಎ) ಪಾದರಸ-Hg,  ಬಿ) ಸಿಲ್ವರ್-Ag, ಸಿ) ಸೋಡಿಯಂ-Na,  ಡಿ) ಪೊಟಾಶಿಯಂ-Ka

ಲಾಫಿಂಗ್ ಅನಿಲದ ರಾಸಾಯನಿಕ ಹೆಸರು
ಎ) ನೈಟ್ರಸ್ ಆಕ್ಸೈಡ್,  ಬಿ) ನೈಟ್ರಿಕ್ ಆಕ್ಸೈಡ್,  ಸಿ) ನೈಟ್ರೋಜನ್ ಡೈ ಆಕ್ಸೈಡ್,  ಡಿ) ನೈಟ್ರೋಜನ್ ಪೆರಾಕ್ಸೈಡ್

ಅಡುಗೆ ಸೋಡಾವನ್ನು ಹೀಗೂ ಕರೆಯಬಹುದು
ಎ) ಸೋಡಿಯಂ ಬೈ ಕಾರ್ಬೋನೇಟ್,  ಬಿ) ಸೋಡಿಯಂ ಕಾರ್ಬೋನೇಟ್,  ಸಿ) ಕ್ಯಾಲ್ಶಿಯಂ ಕ್ಲೊರೈಡ್,  ಡಿ) ಕ್ಯಲ್ಶಿಯಂ ಕಾರ್ಬೋನೇಟ್

ಸೋಲ್ಡರ್ ಯಾವುದರ ಮಿಶ್ರಲೋಹ
ಎ) ತವರ ಹಾಗೂ ಸೀಸ,  ಬಿ) ತವರ ಹಾಗೂ ಸತು,  ಸಿ) ಸತು ಹಾಗೂ ಸೀಸ,  ಡಿ) ಸತು ಹಾಗೂ ತಾಮ್ರ

ಎನ್ಜೈಮ್ ಒಂದು
ಎ) ಕಾರ್ಬೋಹೈಡ್ರೇಟ್,  ಬಿ) ಪ್ರೊಟೀನ್,  ಸಿ) ಫ್ಯಾಟಿ ಆಸಿಡ್,  ಡಿ) ನ್ಯೂಕ್ಲಿಕ್ ಆಸಿಡ್

ಮೀನು ಉಸಿರಾಡುವುದು ಇದರ ಸಹಾಯದಿಂದ
ಎ) ಮೂಗು,  ಬಿ) ಶ್ವಾಸಕೋಶ,  ಸಿ) ಕಿವಿರು,  ಡಿ) ಈಜುರೆಕ್ಕೆ

ಕಂಚು ಯಾವುದರ ಮಿಶ್ರಲೋಹ
ಎ) ತಾಮ್ರ ಹಾಗು ಸತು,  ಬಿ) ತಾಮ್ರ ಹಾಗು ತವರ,  ಸಿ) ತವರ ಹಾಗು ಸತು, ಡಿ) ಕಬ್ಬಿಣ ಹಾಗು ಸತು

ಗಿಡದ ಯಾವ ಭಾಗದಲ್ಲಿ ಪುಷ್ಪರೇಣು ಉತ್ಪನ್ನ ವಾಗುತ್ತದೆ
ಎ) ಬೇರು,  ಬಿ) ಎಲೆ,  ಸಿ) ಹೂವು,  ಡಿ) ಕಾಂಡ

ಮಾಗಿರದ ಹಣ್ಣುಗಳ ಒಗರು ರುಚಿಗೆ ಕಾರಣ ಅತಿಯಾದ
ಎ) ಫೆನಾಯಿಕ್ ಮಿಶ್ರಣ,   ಬಿ) ವೊಲಾಟೈಲ್ ಮಿಶ್ರಣ,  ಸಿ) ಅರ್ಗಾನಿಕ್ ಆಸಿಡ್ಗಳು,  ಡಿ) ಸ್ಟಾರ್ಚ್

ಮರದ ವಯಸ್ಸನ್ನು ಇದರಿಂದ ಹೇಳಬಹುದು
ಎ) ಕಾಂಡದಲ್ಲಿನ ಉಂಗುರಗಳನ್ನು ಎಣಿಕೆಮಾಡಿ,  ಬಿ) ಮರದ ಎಲೆಗಳನ್ನು ಎಣಿಕೆಮಾಡಿ,  ಸಿ) ಮರದ ಕೊಂಬೆಗಳನ್ನು ಎಣಿಕೆಮಾಡಿ,  ಡಿ) ಮರದ ಗಾತ್ರವನ್ನು ಅಳತೆಮಾಡಿ

ಬದುಕಿರುವ ಅತಿದೊಡ್ಡ ಹಕ್ಕಿ ಯಾವುದು
ಎ) ಆಸ್ಟ್ರಿಚ್, ಬಿ) ನವಿಲು,  ಸಿ) ಡೊಡೊ, ಡಿ) ಟರ್ಕಿ

ALZHEIMER ಖಾಯಿಲೆ
ಎ) ಲಿವರ್ ಮೇಲೆ ಪರಿಣಾಮ ಬೀರುತ್ತದೆ,  ಬಿ) ಮೂತ್ರಕೋಶದ ಮೇಲೆ ಪರಿಣಾಮ ಬೀರುತ್ತದೆ,  ಸಿ) ಆಂತರಿಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ,  ಡಿ) ಮೆದುಳಿನ ಅವ್ಯವಸ್ಥೆಯನ್ನು ಬೀರುತ್ತದೆ

ಕೆಳಗಿನವುಗಳಲ್ಲಿ ಯಾವುದು ಜೈವಿಕ ರಸಗೊಬ್ಬರ
ಎ) ಕಾಂಪೋಸ್ಟ್,  ಬಿ) ಆಲ್ಗೆ ಹಾಗು ನೀಲಿ-ಹಸಿರು ಆಲ್ಗೆ,  ಸಿ) ಅಮೋನಿಯಂ ಸಲ್ಫೇಟ್,  ಡಿ) ಯೂರಿಯಾ

ಮೆದುಳಿನ ಚಟುವಟಿಕೆಗಳನ್ನು ದಾಖಲು ಮಾಡಿಕೊಳ್ಳುವುದು
ಎ) ಇ.ಸಿ.ಜಿ.  ಬಿ) ಇ.ಇ.ಜಿ,  ಸಿ) ಎಂ.ಇ.ಟಿ,  ಡಿ) ಸಿ.ಟಿ

ರಾತ್ರಿಯ ಹೊತ್ತು ಚಟುವಟಿಕೆಯಿಂದಿರುವ ಪ್ರಾಣಿಗಳನ್ನು ಹೇಗೆ ಕರೆಯುತ್ತಾರೆ
ಎ) ಡಯುರ್ನಲ್ ( ಹಗಲು)  ಬಿ) ನಾಕ್ಟರ್ನಲ್ ( ರಾತ್ರಿ)  ಸಿ) ಪರೋಪಜೀವಿ ( ಪ್ಯಾರಸೈಟ್),  ಡಿ) ನಾಕ್ಟ್-ಡಯುರ್ನಲ್(ರಾತ್ರಿ-ಹಗಲು)

Antibiotic ಔಷಧವನ್ನು ಬಳಸುವುದು
ಎ) ಬ್ಯಾಕ್ಟೀರಿಯಾ ಖಾಯಿಲೆಗೆ,  ಬಿ) ಕ್ಯಾನ್ಸರ್ಗೆ,  ಸಿ) ಮಲೇರಿಯಾಗೆ,  ಡಿ) ನರದೌರ್ಬಲ್ಯಕ್ಕೆ

ಷಟ್ಬುಜಗಳುಳ್ಳ ಘನಾಕೃತಿಯ ಮೇಲ್ಮೈ ಪ್ರದೇಶ 54 ಆದರೆ,  ಅದರ ವಿಸ್ತಾರ
ಎ) 9,  ಬಿ) 27,  ಸಿ) 54,  ಡಿ) 81

Wall Street ಎಂದರೆ ಕೆಳಗಿನವುಗಳಲ್ಲಿ ಯಾವುದನ್ನು ಅರ್ಥೈಸಬಹುದು
ಎ) ಅಮೇರಿಕಾದ ಅಧ್ಯಕ್ಷರ ನಿವಾಸ ವೈಟ್ ಹೌಸ್ ಇರುವ ರಸ್ತೆ,  ಬಿ) ಬ್ರಿಟನ್ ಪ್ರಧಾನ ಮಂತ್ರಿಗಳ ನಿವಾಸವಿರುವ ರಸ್ತೆ,  ಸಿ) ಲಂಡನ್ ಷೇರು ಮಾರುಕಟ್ಟೆ ಇರುವ ರಸ್ತೆ,  ಡಿ) ನ್ಯೂಯಾರ್ಕ್ ಷೇರು ಮಾರುಕಟ್ಟೆ ಇರುವ ರಸ್ತೆ

ಕಳಪೆ ಮಟ್ಟದ ವಸ್ತುಗಳ ಬೆಲೆ ಕುಸಿದರೆ ಅದರ ಬೇಡಿಕೆ
ಎ) ಕುಸಿಯುತ್ತದೆ,  ಬಿ) ಹೆಚ್ಚುತ್ತದೆ,  ಸಿ) ಯಾವುದೇ ಬದಲಾವಣೆಯಿಲ್ಲ,  ಡಿ) ಮೇಲಿನ ಎರಡೂ

ನವರತ್ನ ವಿಭಾಗದಲ್ಲಿ ಎಷ್ಟು ಸಾರ್ವಜನಿಕ ವಲಯ ಘಟಕಗಳಿವೆ
ಎ) 8,  ಬಿ) 9,  ಸಿ) 11,  ಡಿ) 14

ಮಾರಾಟ ಮಾರುಕಟ್ಟೆಯು ಸೂಚಿಸುವ ಸ್ಥಿತಿಯೆಂದರೆ
ಎ) ವಸ್ತುಗಳು ಸ್ಪರ್ಧಾತ್ಮಕ ಬೆಲೆಗಳಲ್ಲಿ ದೊರೆಯುತ್ತದೆ,  ಬಿ) ಮಾರಾಟ ಹಾಗು ಬೇಡಿಕೆ ಸಮತೋಲನದಲ್ಲಿರುತ್ತದೆ,  ಸಿ) ಬೇಡಿಕೆ ಮಾರಾಟಕ್ಕಿಂತ ಹೆಚ್ಚಿರುತ್ತದೆ,  ಡಿ) ಮಾರಾಟ ಹಾಗು ಬೇಡಿಕೆ ಸಮತೋಲನಬಾಗಿಲ್ಲದಿರುವಿಕೆ

ಬಂಡವಾಳ ಆರ್ಧಿಕತೆಯಲ್ಲಿ ಉತ್ಪನ್ನವನ್ನು ನಿಶ್ಚಯಿಸುವುದು
ಎ) ಬೇಡಿಕೆ ಹಾಗು ಮರಾಟಗಳ ಶಕ್ತಿಯಿಂದ,   ಬಿ) ಕೇಂದ್ರೀಯ ಅಧಿಕಾರದಿಂದ,  ಸಿ) ಕೈಗಾರಿಕಾ ಮಾಲೀಕರ ನಿರ್ಣಯದಂತೆ,  ಡಿ) ತೆರಿಗೆ ಅನ್ವಯದಂತೆ

Law of Demand ಹೇಳುವುದು
ಎ) ಆದಾಯ ಹೆಚ್ಚುವುದರೊಂದಿಗೆ ಬೇಡಿಕೆಯು ಹೆಚ್ಚುತ್ತದೆ,  ಬಿ) ಆದಾಯ ಮತ್ತು ಬೆಲೆ ಹೆಚ್ಚಿದಾಗ ಬೇಡಿಕೆಯು ಹೆಚ್ಚುತ್ತದೆ,  ಸಿ) ಬೆಲೆ ಕುಸಿದಾಗ, ಬೇಡಿಕೆ ಹೆಚ್ಚುತ್ತದೆ,  ಡಿ) ಬೆಲೆ ಹೆಚ್ಚಿದಾಗ ಬೇಡಿಕೆ ಹೆಚ್ಚುತ್ತದೆ

NNPಯು ಇದಕ್ಕೆ ಸಮವಾಗಿದೆ
ಎ) GNP+ಸವಕಳಿ,  ಬಿ) GNP-ಸವಕಳಿ,  ಸಿ) GNP+ರಫ್ತು,  ಡಿ) GNP-ರಫ್ತು

ಚೆನೈನಲ್ಲಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಇರುವ ಸ್ಥಳ
ಎ) ಪಾಲಂ,  ಬಿ) ಡಂ ಡಂ,  ಸಿ) ಸಾಂತಾಕ್ರೂಸ್,  ಡಿ) ಮೀನಂಬಾಕಂ

ದೇಶದ ಅತಿವೇಗದ ರೈಲು ಕೆಳಗಿನವುಗಳಲ್ಲಿ ಯಾವುದು
ಎ) ತಾಜ್ ಎಕ್ಸ್ಪ್ರಸ್,  ಬಿ) ಶತಾಬ್ದಿ ಎಕ್ಸ್ಪ್ರಸ್,  ಸಿ) ರಾಜಧಾನಿ ಎಕ್ಸ್ಪ್ರಸ್,  ಡಿ) ಜಿ.ಟಿ.ಎಕ್ಸ್ಪ್ರಸ್

ದಕ್ಷಿಣ-ಕೇಂದ್ರೀಯ ರೈಲುವಲಯದ ಪ್ರಧಾನ ಕಛೇರಿಯಿರುವುದು
ಎ) ಕೊಲ್ಕತ್ತ,  ಬಿ) ಸಿಕಂದರಬಾದ್,  ಸಿ) ಹೈದರಾಬಾದ್,  ಡಿ) ಗೋರಖ್ ಪುರ

National Defence Academy ಇರುವುದು
ಎ) ಹೈದರಾಬಾದ್,  ಬಿ) ನವದೆಹಲಿ, ಸಿ) ಖಡಕ್ ವಾಸ್ಲಾ,  ಡಿ) ಮೌಂಟ್ ಅಬು

Indian Military Academy ಇರುವುದು
ಎ) ಡೆಹ್ರಾಡೂನ್,  ಬಿ) ಮೌಂಟ್ ಅಬು,  ಸಿ) ಹೈದರಾಬಾದ್,  ಡಿ) ಉಧಮ್ ಪುರ

ಚರಕ ಸಂಹಿತ ಯಾವ ವಿಷಯಕ್ಕೆ ಸಂಬಂಧಿಸಿದೆ
ಎ) ರಾಜಕಾರಣ,  ಬಿ) ಗಣಿತ ಶಾಸ್ತ್ರ,  ಸಿ) ಅರ್ಥಶಾಸ್ತ್ರ,  ಡಿ) ವೈದ್ಯಕೀಯಶಾಸ್ತ್ರ

ಅನುಚ್ಛೇದ 14ರಲ್ಲಿ ಹೇಳಿರುವ ಯಾವುದೇ ವ್ಯಕ್ತಿಗೆ ಕಾನೂನು ಸಮಾನತೆ ಹಾಗೂ ಸಮಾನ ಕಾನೂನು ರಕ್ಷಣೆಗೆ ರಾಜ್ಯ ಬದ್ಧವಾಗಿದೆ ಎಂಬಲ್ಲಿ ಯಾವುದೇ ವ್ಯಕ್ತಿ ಎಂದರೆ
ಎ) ಭಾರತದಲ್ಲಿ ನೆಲೆಸಿರುವ ನಾಗರಿಕರು ಹಾಗೂ ಅನಿವಾಸಿ ನಾಗರಿಕರು,  ಬಿ) ಪ್ರಪಂಚದಾದ್ಯಂತ ನೆಲೆಸಿರುವ ಭಾರತೀಯರು,  ಸಿ) ನೈಸರ್ಗಿಕ ವ್ಯಕ್ತಿಗಳು ಅಸ್ವಾಭಾವಿಕ ವ್ಯಕ್ತಿಗಳಲ್ಲ,  ಡಿ) ನೈಸರ್ಗಿಕ ವ್ಯಕ್ತಿಗಳು ಮಾತ್ರ

ಭಾರತದಲ್ಲಿ ಸಿಖ್ಖರು ಕಿರ್ಪಾನ್ ಇಟ್ಟಕೊಳ್ಳಲು ಅನುಮತಿ ಇರುವುದು ಕೆಳಗಿನ ಯಾವ ಮೂಲಭೂತ ಹಕ್ಕಿನಿಂದ ದೊರೆಯುತ್ತದೆ
ಎ) ಸ್ವಾತಂತ್ರದ ಹಕ್ಕು,  ಬಿ) ಬದುಕುವ ಹಾಗೂ ಅನಿರ್ಬಂಧತೆಯ ಹಕ್ಕು,  ಸಿ) ಧಾರ್ಮಿಕ ಸ್ವಾತಂತ್ರದ ಹಕ್ಕು,  ಡಿ) ಸಮಾನತೆಯ ಹಕ್ಕು

ರಿಟ್ ಆಫ್ ಸರ್ಟಿಯೋರರಿ ಯನ್ನು ಸರ್ವೋಚ್ಛ ನ್ಯಾಯಾಲಯ ಹೊರಡಿಸುವುದು 
ಎ) ನಿಗದಿತ ವಾಜ್ಯದಲ್ಲಿ ಮುಂದಿನ ಕಲಾಪಗಳನ್ನು ನಿಲ್ಲಿಸುವಂತೆ ತನ್ನ ಅಧೀನ ನ್ಯಾಯಾಲಯಕ್ಕೆ ನೀಡುವ ಆದೇಶ,  ಬಿ) ನಿಗದಿತ ವ್ಯಾಜ್ಯದ ದಾಖಲೆಗಳನ್ನು ತನ್ನ ಸುಪರ್ದಿಗೆ ಒಪ್ಪಿಸುವಂತೆ ಸೂಚಿಸುವುದು,  ಸಿ) ನಿಗದಿತ ಕಛೇರಿಯನ್ನು ತನ್ನ ಅಧೀನದಲ್ಲಿಟ್ಟುಕೊಳ್ಳುವ ಹಕ್ಕನ್ನು ಅಧಿಕಾರಿಗೆ ನೀಡುವ ಆದೇಶ,  ಡಿ) 24 ಗಂಟೆಗಳ ಒಳಗೆ ವ್ಯಕ್ತಿಯೊಬ್ಬನನ್ನು ಹಾಜರು 
ಪಡಿಸುವಂತೆ ಸಾರ್ವಜನಿಕ ಅಧಿಕಾರಿಗೆ ಸೂಚಿಸುವ ಅದೇಶ

ರಾಜ್ಯಪಾಲರು ಈ ವ್ಯವಸ್ಥೆಯ ಅವಿಭಾಜ್ಯ ಅಂಗ
ಎ) ಸಂಸತ್ತು,  ಬಿ) ರಾಜ್ಯ ಶಾಸನ ಸಭೆ,  ಸಿ) ರಾಜ್ಯ ನ್ಯಾಯಾಂಗ,  ಡಿ) ಕೇಂದ್ರೀಯ ನ್ಯಾಯಾಂಗ

ನಿಗದಿತ ವಿಷಯಕ್ಕೆ ಸಂಬಂಧಿಸಿದ ಹಕ್ಕು ಚಲಾವಣೆ ಇರುವುದು
ಎ) ರಾಜ್ಯಗಳಿಗೆ,  ಬಿ) ಕೇಂದ್ರ ಹಾಗು ರಾಜ್ಯಗಳಿಗೆ,  ಸಿ) ಸಂವಿಧಾನ,  ಡಿ) ರಾಷ್ಟ್ರಪತಿಗಳು

State Public Service Commissionನ ಛೇರ್ಮನ್ ಹಾಗು ಸದಸ್ಯರುಗಳನ್ನು ತೆಗೆಯುವವರು
ಎ) ರಾಷ್ಟ್ರಪತಿಗಳು,  ಬಿ) ರಾಜ್ಯಪಾಲರು,  ಸಿ) ಪ್ರಧಾನ ಮಂತ್ರಿಗಳು,  ಡಿ) ವಿಧಾನಸಭೆ

ಪಂಚಾಯತ್ ರಾಜ್ ಎಂದರೆ
ಎ) ಪ್ರಜಾಪ್ರಭುತ್ವದಲ್ಲಿ ಗ್ರಾಮೀಣ ಜನತೆಯ ಕಾರ್ಯಾಚರಣೆ,  ಬಿ) ಭಾರತದಲ್ಲಿ ಗ್ರಾಮೀಣ ಜನತೆಯ ಸ್ವಸರ್ಕಾರ,  ಸಿ) ಗ್ರಾಮೀಣ ಹಾಗು ಪ್ರಾದೇಶಿಕ ಮಿಶ್ರ ಸರ್ಕಾರ,  ಡಿ) ಗ್ರಾಮೀಣ ಆಡಳಿತಕ್ಕೆ ಕ್ರಮಾಗತ ವ್ಯವಸ್ಥೆ

ಭಾರತ ಸಂವಿಧಾನದ 7ನೇ ಷೆಡ್ಯೂಲ್ ನಲ್ಲಿ ಒಳಗೊಂಡಿರುವುದು
ಎ) ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು,  ಬಿ) ರಾಷ್ಟ್ರಪತಿ, ಉಪರಾಷ್ಟ್ರಪತಿಗಳ ವೇತನ,  ಸಿ) ಕೇಂದ್ರ ಪಟ್ಟಿ, ರಾಜ್ಯ ಪಟ್ಟಿ ಮತ್ತು ಸಮವರ್ತಿಪಟ್ಟಿ,  ಡಿ) ರಾಜ್ಯ ಸಭೆಯಲ್ಲಿ ಸ್ಥಾನಗಳ ಹಂಚುವಿಕೆ

ಭಾರತದಲ್ಲಿ ಪ್ರಧಾನ ಲೆಕ್ಕ ಪರಿಶೋಧಕರನ್ನು ನೇಮಿಸುವವರು
ಎ) ರಾಷ್ಟ್ರಪತಿಗಳು,  ಬಿ) ಲೋಕಸಭೆಯ ಅಧ್ಯಕ್ಷರು,  ಸಿ) ರಾಜ್ಯಸಭೆಯ ಸಭಾಧ್ಯಕ್ಷರು,  ಡಿ) ಸಾರ್ವಜನಿಕ ಲೆಕ್ಕ ಪರಿಶೋಧನಾ ಸಂಸ್ಥೆಯ ಸಭಾಧ್ಯಕ್ಷರು

ರಾಜ್ಯ ಸಭೆಯ ಪದನಿಮಿತ್ತ ಸಭಾಧ್ಯಕ್ಷರು
ಎ) ರಾಷ್ಟ್ರಪತಿ,  ಬಿ) ಉಪ ರಾಷ್ಟ್ರಪತಿ,  ಸಿ) ಪ್ರಧಾನಮಂತ್ರಿ,  ಡಿ) ಗೃಹಮಂತ್ರಿ

ಉಚ್ಛ ನ್ಯಾಯಾಲಯ ಇರುವುದು
ಎ) ರಾಜ್ಯ ಪಟ್ಟಿ,  ಬಿ) ಒಪ್ಪಿಗೆ ಪಟ್ಟಿ,  ಸಿ) ಕೇಂದ್ರ ಪಟ್ಟಿ,  ಡಿ) ಯಾವುದು ಅಲ್ಲ

ಭಾರತದ ರಾಷ್ಟ್ರಪತಿ ಹಾಗು ಉಪರಾಷ್ಟ್ರಪತಿ ಹುದ್ದೆಗಳು ಖಾಲಿಯಿರುವಾಗ ಅವರ ಕೆಲಸಗಳನ್ನು ಮಾಡುವವರು ಯಾರು
ಎ) ಲೋಕ ಸಭಾದ್ಯಕ್ಷರು,  ಬಿ) ಭಾರತದ ಮುಖ್ಯ ನ್ಯಾಯಾಧೀಶರು,  ಸಿ) ಪ್ರಧಾನ ಮಂತ್ರಿಗಳು,  ಡಿ) ಮುಖ್ಯಮಂತ್ರಿಗಳು

A City League 'd' ವಿಭಾಗಗಳಾಗಿ ವಿಂಗಡಿಸಲಾಗಿದೆ.  ಪ್ರತಿ ವಿಭಾಗ 't' ಗುಂಪನ್ನು ಹೊಂದಿದ್ದು ಪ್ರತಿ ಗುಂಪಿನಲ್ಲಿ 'p' ಆಟಗಾರರಿದ್ದಾರೆ. ಒಟ್ಟಾರೆ ಎಷ್ಟು ಆಟಗಾರರಿದ್ದಾರೆ
ಎ) d+t+p,  ಬಿ) dtp,  ಸಿ) pt/d,  ಡಿ)dt/p

1/a + 1/a + 1/a = 12 ಆದರೆ  a=
ಎ) 1/12,  ಬಿ) 1/4,  ಸಿ) 1/3,  ಡಿ) 3

3, 9, 27, _____ 243
ಎ) 81,  ಬಿ) 100,  ಸಿ) 10   ಡಿ) 216

3ದಶಾಂಶ30, 3ದಶಾಂಶ60 ಮತ್ತು 3ದಶಾಂಶ90 ರ ಸರಾಸರಿಯೇನು

ಇದು ಜೂನ್ ತಿಂಗಳಾಗಿದ್ದರೆ ಮುಂದಿನ 400 ನೇ ತಿಂಗಳು ಯಾವುದಾಗಿರುತ್ತದೆ
ಎ) ಏಪ್ರಿಲ್,  ಬಿ) ಜೂನ್,  ಸಿ) ಅಕ್ಟೋಬರ್,  ಡಿ) ಡಿಸೆಂಬರ್

ಇವುಗಳಲ್ಲಿ ಯಾವುದು ಮಾಡ್ಯುಲೇಷನ್ ಮತ್ತು ಡಿಮಾಡ್ಯುಲೇಷನ್ ಕಾರ್ಯ ಮಾಡುತ್ತದೆ
ಎ) ಮಾಡ್ಯುಲೇಷನ್,  ಬಿ) ಮಾರ್ಪಡಿಸುವಲ್ಲದಿರುವಿಕೆ,  ಸಿ) ಸಿಂಕ್ರನೈಜಿಂಗ್,  ಡಿ) ಮೊಡೆಮ್

Word documentation ನಲ್ಲಿ ಅದರೊಟ್ಟಿಗೆ ಬರುವ ವಿಸ್ತಾರ ಯಾವುದು
ಎ) .ext,  ಬಿ) .com  ಸಿ) .doc  ಡಿ) .xl

ಇವುಗಳಲ್ಲಿ ಯಾವುದು ಪ್ರೆಸೆಂಟೇಷನ್ ಗ್ರಾಫಿಕ್ಸ್ ಸಾಫ್ಟ್ವೇರ್
ಎ) MS-Windows,  ಬಿ) MS-Power Point,  ಸಿ) MS-Excel,  ಡಿ) MS-Word

Tuesday, August 17, 2010

GK

Aeronautics ಇದರ ಅಧ್ಯಯನಕ್ಕೆ ಸಂಬಂಧಿಸಿದೆ
ಎ) ಹಡಗು,  ಬಿ) ಹಾರಾಟದ ಯಂತ್ರಗಳು,  ಸಿ) ಗಾಳಿ,  ಡಿ) ಮಳೆ

Agrobiology ಇದರ ಅಧ್ಯಯನಕ್ಕೆ ಸಂಬಂಧಿಸಿದೆ
ಎ) ಗಿಡಗಳ ಬೆಳವಣಿಗೆ & ಪೌಷ್ಟಿಕಾಂಶ,  ಬಿ) ಗೊಬ್ಬರದ ಅಧ್ಯಯನ,  ಸಿ) ಎರೆಹುಳುವಿನ ಅಧ್ಯಯನ, ಡಿ) ಯಾವುದು ಅಲ್ಲ

Agrostology ಇದರ ಅಧ್ಯಯನಕ್ಕೆ ಸಂಬಂಧಿಸಿದೆ
ಎ) ಸಾವಯವ ಗೊಬ್ಬರ,  ಬಿ) ಹುಲ್ಲು,  ಸಿ) ಪೈರು,  ಡಿ) ತೋಟ

Cosmology ಇದರ ಅಧ್ಯಯನಕ್ಕೆ ಸಂಬಂಧಿಸಿದೆ
ಎ) ಸೌಂದರ್ಯ ವರ್ದಕ,  ಬಿ) ಭೂಮಿ,  ಸಿ) ಬ್ರಹ್ಮಾಂಡ,  ಡಿ) ಆಕಾಶ

Carpology ಇದರ ಅಧ್ಯಯನಕ್ಕೆ ಸಂಬಂಧಿಸಿದೆ
ಎ) ಹಣ್ಣು & ಬೀಜಗಳು,  ಬಿ) ಮರಗಳು,  ಸಿ) ಬೇರುಗಳು, ಡಿ) ತೊಗಟೆ


Odontology ಇದರ ಅಧ್ಯಯನಕ್ಕೆ ಸಂಬಂಧಿಸಿದೆ
ಎ) ಮೂಳೆಗಳು,  ಬಿ) ಹಲ್ಲುಗಳ ರೋಗ,  ಸಿ) ಕರುಳಿನ ರೋಗ,  ಡಿ) ಕಿಡ್ನಿ

Oncology ಇದರ ಅಧ್ಯಯನಕ್ಕೆ ಸಂಬಂಧಿಸಿದೆ
ಎ) ಕ್ಯಾನ್ಸರ್  ಬಿ) ಹೃದಯ,  ಸಿ) ಕಣ್ಣು,  ಡಿ) ಕಿವಿ

Optics ಇದರ ಅಧ್ಯಯನಕ್ಕೆ ಸಂಬಂಧಿಸಿದೆ
ಎ) ಕಣ್ಣಿನ ದೃಷ್ಟಿ,  ಬಿ) ಕಿವಿ,  ಸಿ) ಗಂಟಲು,  ಡಿ) ಮೂಗು

Pedology ಇದರ ಅಧ್ಯಯನಕ್ಕೆ ಸಂಬಂಧಿಸಿದೆ
ಎ) ಕಲ್ಲು,  ಬಿ) ಮಣ್ಣು,  ಸಿ) ಮರ,  ಡಿ) ಯಾವುದು ಅಲ್ಲ

Penology ಇದರ ಅಧ್ಯಯನಕ್ಕೆ ಸಂಬಂಧಿಸಿದೆ
ಎ) ಮಕ್ಕಳು,  ಬಿ) ಬುದ್ಧಿಮಾಂದ್ಯರು,  ಸಿ) ಅಪರಾಧಿಗಳು,  ಡಿ) ವೃದ್ಧರು


Phytology ಇದರ ಅಧ್ಯಯನಕ್ಕೆ ಸಂಬಂಧಿಸಿದೆ
ಎ) ಗಿಡಗಳು,  ಬಿ) ಪ್ರಾಣಿಗಳು,  ಸಿ) ಮೀನುಗಳು,  ಡಿ) ಸರಿಸೃಪಗಳು


Petrology ಇದರ ಅಧ್ಯಯನಕ್ಕೆ ಸಂಬಂಧಿಸಿದೆ
ಎ) ಮಣ್ಣು,  ಬಿ) ಕಲ್ಲು,  ಸಿ) ಧೂಳು,  ಡಿ) ಯಾವುದು ಅಲ್ಲ


Radiology ಇದರ ಅಧ್ಯಯನಕ್ಕೆ ಸಂಬಂಧಿಸಿದೆ
ಎ) ಕಿರಣಗಳು,  ಬಿ) ಸಮುದ್ರದ ಅಲೆಗಳು,  ಸಿ) ಗಾಳಿಯ ಅಲೆಗಳು,  ಡಿ) ನಿರಿನ ಅಲೆಗಳು

Seismology ಇದರ ಅಧ್ಯಯನಕ್ಕೆ ಸಂಬಂಧಿಸಿದೆ
ಎ) ಬಿರುಗಾಳಿ,  ಬಿ) ಪ್ರವಾಹ,  ಸಿ) ಭೂಕಂಪ,  ಡಿ) ಜ್ವಾಲಾಮುಖಿ

Zoology ಇದರ ಅಧ್ಯಯನಕ್ಕೆ ಸಂಬಂಧಿಸಿದೆ
ಎ) ಪ್ರಾಣಿಗಳು,  ಬಿ) ಸಸ್ಯಗಳು,  ಸಿ) ಸೂಕ್ಷಜೀವಿಗಳು,  ಡಿ) ಯಾವುದು ಅಲ್ಲ

Toxicology ಇದರ ಅಧ್ಯಯನಕ್ಕೆ ಸಂಬಂಧಿಸಿದೆ
ಎ) ರಕ್ತ,  ಬಿ) ವಿಷ,  ಸಿ) ಮೂಳೆ,  ಡಿ) ಚರ್ಮ


Theology ಇದರ ಅಧ್ಯಯನಕ್ಕೆ ಸಂಬಂಧಿಸಿದೆ
ಎ) ಧರ್ಮ,  ಬಿ) ಕುಂಟುಂಬ,  ಸಿ) ವರ್ಣ,  ಡಿ) ಯುಧ್ಧ

Orthopedics ಇದರ ಅಧ್ಯಯನಕ್ಕೆ ಸಂಬಂಧಿಸಿದೆ
ಎ) ಕಣ್ಣು,  ಬಿ) ಚರ್ಮ,  ಸಿ) ಕಿವಿ,  ಡಿ) ಮೂಳೆ

Ornithology ಇದರ ಅಧ್ಯಯನಕ್ಕೆ ಸಂಬಂಧಿಸಿದೆ
ಎ) ಕೀಟ,  ಬಿ) ಸರಿಸೃಪ,  ಸಿ) ಹಕ್ಕಿ,  ಡಿ) ಸೂಕ್ಷಜೀವಿ

Anotomy ಇದರ ಅಧ್ಯಯನಕ್ಕೆ ಸಂಬಂಧಿಸಿದೆ
ಎ) ಪ್ರಾಣಿಶಾಸ್ತ್ರ,  ಬಿ) ಸಸ್ಯಶಾಸ್ತ್ರ,  ಸಿ) ಪ್ರಾಣಿ ಸಸ್ಯ ಅಂಗರಚನಾ ಶಾಸ್ತ್ರ,  ಡಿ) ಯಾವುದು ಅಲ್ಲ

Botany ಇದರ ಅಧ್ಯಯನಕ್ಕೆ ಸಂಬಂಧಿಸಿದೆ
ಎ) ಸಸ್ಯಗಳು,  ಬಿ) ಕಲ್ಲುಗಳು,  ಸಿ) ಕೀಟಗಳು,  ಡಿ) ಪ್ರಾಣಿಗಳು

Cardiology ಇದರ ಅಧ್ಯಯನಕ್ಕೆ ಸಂಬಂಧಿಸಿದೆ
ಎ) ಕಿಡ್ನಿ,  ಬಿ) ಜಠರ,  ಸಿ) ಹೃದಯ,  ಡಿ) ಮೆದುಳು


Ceramics ಇದರ ಅಧ್ಯಯನಕ್ಕೆ ಸಂಬಂಧಿಸಿದೆ       
ಎ) ಜೇಡಿಮಣ್ಣಿನ(ಪಿಂಗಾಣಿ)  ವಸ್ತುಗಳು ಬಿ) ಮರಳಿನ ವಸ್ತುಗಳು,  ಸಿ) ಮರದ ವಸ್ತುಗಳು,  ಡಿ) ಯಾವುದು ಅಲ್ಲ

numismatics ಇದರ ಅಧ್ಯಯನಕ್ಕೆ ಸಂಬಂಧಿಸಿದೆ
ಎ) ಪುರಾತನ ಶಿಲ್ಪ,  ಬಿ) ನಾಣ್ಯಗಳು,  ಸಿ) ಆಯುಧಗಳು,  ಡಿ) ನರರೋಗ

Conchology ಇದರ ಅಧ್ಯಯನಕ್ಕೆ ಸಂಬಂಧಿಸಿದೆ
ಎ) ಸಾಗರ ಜೀವಿ,  ಬಿ) ತಿಮಿಂಗಲ,  ಸಿ) ಸಾಗರ ಚಿಪ್ಪು,  ಡಿ) ಆಮೆ

Genealogy ಇದರ ಅಧ್ಯಯನಕ್ಕೆ ಸಂಬಂಧಿಸಿದೆ
ಎ) ಮನೆತನದ ಇತಿಹಾಸ,  ಬಿ) ರಾಜ್ಯದ ಇತಿಹಾಸ,  ಸಿ) ಧರ್ಮದ ಇತಿಹಾಸ,  ಡಿ) ಯಾವುದು ಅಲ್ಲ

Genetics ಇದರ ಅಧ್ಯಯನಕ್ಕೆ ಸಂಬಂಧಿಸಿದೆ
ಎ) ಅನುವಂಶೀಯತೆ,  ಬಿ) ಅಂಗಾಂಶಗಳು,  ಸಿ) ರೋಗಗಳು,  ಡಿ) ಯಾವುದು ಅಲ್ಲ

Entomology ಇದರ ಅಧ್ಯಯನಕ್ಕೆ ಸಂಬಂಧಿಸಿದೆ
ಎ) ಮರಗಳು,  ಬಿ) ಮೊಟ್ಟೆಗಳು,  ಸಿ) ಹಾವುಗಳು,  ಡಿ) ಕೀಟಗಳು

Ecology ಇದರ ಅಧ್ಯಯನಕ್ಕೆ ಸಂಬಂಧಿಸಿದೆ
ಎ) ನದಿಗಳು,  ಬಿ) ಪರಿಸರ,  ಸಿ) ಬೆಟ್ಟಗಳು,  ಡಿ) ಜ್ವಾಲಾಮುಖಿ

Geology ಇದರ ಅಧ್ಯಯನಕ್ಕೆ ಸಂಬಂಧಿಸಿದೆ
ಎ) ಬೆಟ್ಟಗಳು,  ಬಿ) ಭೂಮಿ,  ಸಿ) ಮರಗಳು,  ಡಿ) ಯಾವುದು ಅಲ್ಲ

Austrophysics ಇದರ ಅಧ್ಯಯನಕ್ಕೆ ಸಂಬಂಧಿಸಿದೆ
ಎ) ಆಕಾಶ ಕಾಯ,  ಬಿ) ಸಾಗರ,  ಸಿ) ದೃವಪ್ರದೇಶ,  ಡಿ) ಗಾಳಿ

Cryogenics ಇದರ ಅಧ್ಯಯನಕ್ಕೆ ಸಂಬಂಧಿಸಿದೆ
ಎ) ಅತಿ ಶೀತಪ್ರದೇಶದಲ್ಲಿ ವಸ್ತುವಿನ ಕರ್ತವ್ಯ,  ಬಿ) ಅತಿ ಉಷ್ಣಪ್ರದೇಶದಲ್ಲಿ ವಸ್ತುವಿನ ಕರ್ತವ್ಯ,  ಸಿ) ಎರಡೂ,  ಡಿ) ಎರಡೂ ಅಲ್ಲ

Dactylogy ಇದರ ಅಧ್ಯಯನಕ್ಕೆ ಸಂಬಂಧಿಸಿದೆ
ಎ) ಅನುವಂಶೀಯತೆ,  ಬಿ) ಉಸಿರಾಟ,  ಸಿ) ಬೆರಳು ಮುದ್ರೆ,  ಡಿ) ಸಂತಾನ

Dendrology ಇದರ ಅಧ್ಯಯನಕ್ಕೆ ಸಂಬಂಧಿಸಿದೆ
ಎ) ಹಾವುಗಳು,  ಬಿ) ಮೊಸಳೆಗಳು,  ಸಿ) ಹಕ್ಕಿಗಳು,  ಡಿ) ಮರಗಳು

Gerontology ಇದರ ಅಧ್ಯಯನಕ್ಕೆ ಸಂಬಂಧಿಸಿದೆ
ಎ) ಮುಪ್ಪಾದವರ ಖಾಯಿಲೆ,  ಬಿ) ಹಸುಳೆಗಳು, ಸಿ) ಭೂಮಿ,  ಡಿ) ನದಿಗಳು

Hepatology ಇದರ ಅಧ್ಯಯನಕ್ಕೆ ಸಂಬಂಧಿಸಿದೆ
ಎ) ಜಠರ,  ಬಿ) ಕರುಳು,  ಸಿ) ಪಿತ್ತಾಶಯ,  ಡಿ) ಮೆದುಳು

Histology ಇದರ ಅಧ್ಯಯನಕ್ಕೆ ಸಂಬಂಧಿಸಿದೆ
ಎ) ಅಂಗಾಂಶ,  ಬಿ) ಮಾಂಸಖಂಡ,  ಸಿ) ತಲೆ,  ಡಿ) ಯಾವುದು ಅಲ್ಲ

Meteorology ಇದರ ಅಧ್ಯಯನಕ್ಕೆ ಸಂಬಂಧಿಸಿದೆ
ಎ) ವಾತಾವರಣ,  ಬಿ) ರಸ್ತೆ,  ಸಿ) ಅಳತೆ,  ಡಿ) ಬೆಳೆಗಳು

Nephrology ಇದರ ಅಧ್ಯಯನಕ್ಕೆ ಸಂಬಂಧಿಸಿದೆ
ಎ) ಮುಪ್ಪು,  ಬಿ) ಗಾಳಿ,  ಸಿ) ಕಿಡ್ನಿಖಾಯಿಲೆ,  ಡಿ) ವಿದ್ಯುತ್

Neuropathology ಇದರ ಅಧ್ಯಯನಕ್ಕೆ ಸಂಬಂಧಿಸಿದೆ
ಎ) ನರಗಳು,  ಬಿ) ಮೆದುಳು,  ಸಿ) ಜಠರ,  ಡಿ) ಹೃದಯ

Craniology ಇದರ ಅಧ್ಯಯನಕ್ಕೆ ಸಂಬಂಧಿಸಿದೆ
ಎ) ಪಾದ,  ಬಿ) ಹಸ್ತ,  ಸಿ) ತಲೆಬುರುಡೆ,  ಡಿ) ಮಂಡಿ

Ophiology ಇದರ ಅಧ್ಯಯನಕ್ಕೆ ಸಂಬಂಧಿಸಿದೆ
ಎ) ಮೊಸಳೆ,  ಬಿ) ಹಾವು,  ಸಿ) ಇರುವೆ,  ಡಿ) ಬಾವಲಿ

Orology ಇದರ ಅಧ್ಯಯನಕ್ಕೆ ಸಂಬಂಧಿಸಿದೆ
ಎ) ಸಾಗರ,  ಬಿ) ಪ್ರಪಾತ,  ಸಿ) ಪರ್ವತ,  ಡಿ) ಕಣಿವೆ

Monday, August 16, 2010

ಪ್ರಮುಖ ಕಂಪನಿಗಳ ಘೋಷವಾಕ್ಯಗಳು
ಆದಿತ್ಯ ಬಿರ್ಲಾ ಸಮೂಹ ಟೇಕಿಂಗ್ ಇಂಡಿಯಾ ಟು ದಿ ವರ್ಲ್ಡ್
ಆಜ್ ತಕ್ ಸಬ್ಸೆ ತೇಜ್
ಏಸರ್ ಕಂಫ್ಯೂಟರ್ ಎಂಪವರಿಂಗ್ ಪವರ್
ಅಶೋಕ್ ಲೇಲ್ಯಾಂಡ್ ಇಂಜಿನಿಯರಿಂಗ್ ಯುವರ್ ಟುಮಾರೊ
L & T ವಿ ಮೇಕ್ ದಿ ಥಿಂಗ್ಸ್ ದಟ್ ಇಂಡಿಯಾ ಪ್ರೌಡ್
ಎಲ್.ಜಿ ಡಿಜಿಟಲಿ ಯುವರ್ಸ್
ಹ್ಯೂಂಡಾಯ್ ಡ್ರೈವ್ ಯುವರ್ ವೇ
ಫಿಲಿಪ್ಸ್ ಸೆನ್ಸ್ ಅಂಡ್ ಸಿಂಪ್ಲಿಸಿಟಿ
ದಿ ಎಕನಾಮಿಕ್ ಟೈಮ್ಸ್ ಪವರ್ ಆಫ್ ನಾಲೆಡ್ಜ್
ಸೆಲ್ ಒನ್ ಒನ್ ಫಾರ್ ಎವರಿಒನ್
ಎಸ್.ಬಿ.ಐ ವಿಥ್ ಯು ಆಲ್ ದಿ ವೇ
ಹೊಂಡಾ ದಿ ಪವರ್ ಆಫ್ ಡ್ರೀಮ್ಸ್
ಬ್ಯುಸಿನೆಸ್ ಟುಡೇ ಫಾರ್ ಮ್ಯಾನೇಜಿಂಗ್ ಟುಮಾರೊ
ನೋಕಿಯಾ ಕನೆಕ್ಟಿಂಗ್ ಪೀಪಲ್
ವಿಪ್ರೋ ಅಪ್ಲೈಯಿಂಗ್ ಟಾತ್
ಟಯೋಟ ಟಚ್ ದಿ ಪರ್ಫೆಕ್ಷನ್
ಜೆಟ್ ಏರ್ವೇಸ್ ಜಾಯ್ ಆಫ್ ಫ್ಳೈಯಿಂಗ್
ಐಟಿಸಿ ಎಂಡ್ಯೂರಿಂಗ್ ವ್ಯಾಲ್ಯು
ಮೈಕ್ರೋಸಾಫ್ಟ್ ಯುವರ್ ಪೊಟೆಂಷಿಯಲ್ ಆವರ್ ಪ್ಯಾಷನ್, ವೇರ್ ಡುಯುವಾಂಟ್ ಟು ಗೋ ಟುಡೇ
ಪಾರ್ಕ್ ಅವೆನ್ಯೂ ಪ್ಲೇ ದಿ ಲೀಡ್
ಬ್ರಿಟೀಷ್ ಏರ್ವೇಸ್ ದಿ ವರ್ಲ್ಡ್ ಈಸ್ ವೇಯ್ಟಿಂಗ್
ಸಿಎನ್ಎನ್ ಐಬಿಎನ್ ಬಿ ದಿ ಫಸ್ಟ್ ಟು ನೋ
ಬಾಷ್ ದಿ ಪವರ್ ಆಫ್ ವಿ
ಡೆಲ್ ಈಸಿ ಟು ಬೈ ಈಸಿ ಟು ಓನ್
ಮೊಟೊರಾಲ ಇಂಟಿಲಿಜೆನ್ಸ್ ಎವರಿವೇರ್
ICICI ಬ್ಯಾಂಕ್ ಹಮ್ ಹೇ ನಾ
ಕಾಂಪ್ಯಾಕ್ ಬನ್ ಜಿಯೇ ಬಾತ್
ಹ್ಯುಂಡಾಯ್ ಸ್ಯಾಂಟ್ರೋ ದಿ ಕಂಪ್ಲೀಟ್ ಫ್ಯಾಮಿಲಿ ಕಾರ್
ಕಿಂಗ್ ಫಿಷರ್ ಕಿಂಗ್ ಆಫ್ ಗುಡ್ ಟೈಮ್
ಟಿಸಿಎಸ್ ಬಿಯಾಂಡ್ ದಿ ಆಬ್ವಿಯಸ್
ಇನ್ಫೋಸಿಸ್ ಡ್ರೈವೆನ್ ಬೈ ಇನ್ಟೆಲೆಕ್ಟ್ ಪವರ್ಡ್ ಬೈ ವ್ಯಾಲ್ಯೂಸ್
ಬಿಎಂಡಬ್ಲ್ಯೂ ಅಲ್ಟಿಮೇಟ್ ಡ್ರೈವಿಂಗ್ ಮೆಷಿನ್
ಟಯೋಟ ಟಚ್ ದಿ ಪರ್ಫೆಕ್ಷನ್
ಟಾಟಾ ಮೋಟಾರ್ಸ್ ಈವನ್ ಮೋರ್ ಕಾರ್ ಪರ್ ಕಾರ್
ಎಲ್.ಐ.ಸಿ ಟ್ರಸ್ಟ್ ದಿ ನೇಮ್ ಈಸ್
ಸಿಟಿಬ್ಯಾಂಕ್ ದಿ ಸಿಟಿ ನೆವರ್ ಸ್ಲೀಪ್ಸ್
ಹೆಚ್.ಎಸ್.ಬಿ.ಸಿ ದಿ ವಲ್ರ್ಡ್ಸ್ ಲೋಕಲ್ ಬ್ಯಾಂಕ್
ದಿ ಇಂಡಿಯನ್ ಎಕ್ಸ್ ಪ್ರಸ್ ಜರ್ನಲಿಸಂ ಆಫ್ ಕವರೇಜ್
ದಿ ಎಕನಾಮಿಕ್ ಟೈಮ್ಸ್ ದಿ ಪವರ್ ಆಫ್ ನಾಲೆಡ್ಜ್
ಹಿಂದುಸ್ಥಾನ್ ಟೈಮ್ಸ್ ದಿ ನೇಮ್ ಇಂಡಿಯಾ ಟ್ರಸ್ಟ್ ಫಾರ್ ನ್ಯೂಸ್
ಎಂ.ಆರ್.ಎಫ್ ಟೈರ್ಸ್ ವಿತ್ ಮಸಲ್ಸ್
ವಿಂಡೋಸ್ ಎಕ್ಸ್ ಪಿ ಡು ಮೋರ್ ವಿತ್ ಲೆಸ್
ಆಪಲ್ ಥಿಂಕ್ ಡಿಫರೆಂಟ್
ಸಿ.ಎನ್.ಬಿ.ಸಿ ರ್ಪಾಫಿಟ್ ಫ್ರಂ ಇಟ್
ರಿಲಿಯನ್ಸ್ ಇಂಡಸ್ಟ್ರೀಸ್ ಗ್ರೌತ್ ಈಸ್ ಲೈಫ್
ONGC ಮೇಕಿಂಗ್ ಟುಮಾರೊ ಬ್ರೈ ಟರ್
ಬಿಪಿಸಿಎಲ್ ಪ್ಯೂರ್ ಫಾರ್ ಶೂರ್
GAIL ಗ್ಯಾಸ್ ಅಂಡ್ ಬಿಯಾಂಡ್
ಸ್ಟಾರ್ ಸ್ಪೋರ್ಟ್ಸ್ ವಿ ನೋ ಯುವರ್ ಗೇಮ್
ಎಲ್.ಜಿ ಡಿಜಿಟಲಿ ಯುವರ್ಸ್
ವಿಡಿಯೋಕಾನ್ ಇಂಡಿಯನ್ ಮಲ್ಟಿನ್ಯಾಷನಲ್
ಫಿಲಿಫ್ಸ್ ಸೆನ್ಸ್ ಅಂಡ್ ಸಿಂಪ್ಲಿಸಿಟಿ
ಹೆಚ್.ಪಿ
ಬಿಬಿಸಿ

ಎವರಿಥಿಂಗ್ ಈಸ್ ಪಾಸಿಬಲ್
ನೌವಿಂಗ್ ಈಸ್ ಎವರಿಥಿಂಗ್

World Heritage Sites in India






ವಿಶ್ವ ಪರಂಪರೆಯ ಪಟ್ಟಿಯಲ್ಲಿ ಭಾರತದ ಪ್ರದೇಶಗಳು
ಆಗ್ರ ಕೋಟೆ ಉತ್ತರ ಪ್ರದೇಶ
ಅಜಂತ ಗುಹೆಗಳು ಮಹಾರಾಷ್ಟ್ರ
ಸಾಂಚಿಯ ಬುದ್ಧನ ಸ್ಮಾರಕ ಮಧ್ಯಪ್ರದೇಶ
ಚಂಪಾನೇರ್-ಪಾವಗಡ್ ಪುರಾತನ ತೋಟ ಗುಜರಾತ್
ಚತ್ರಪತಿ ಶಿವಾಜಿ ಟರ್ಮಿನಲ್ಸ್ ಮುಂಬೈ
ಗೋವಾ ಚರ್ಚ್ ಗೋವಾ
ಎಲಿಫೆಂಟಾ ಗುಹೆಗಳು ಮು0ಬೈ
ಎಲ್ಲೋರಾ ಗುಹೆಗಳು ಮಹಾರಾಷ್ಟ್ರ
ಫತೇಪುರ್ ಸಿಕ್ರಿ ಉತ್ತರ ಪ್ರದೇಶ
ಬೃಹದೇಶ್ವರ ದೇವಾಲಯ ಮತ್ತು ಚೋಳರ ದೇವಾಲಯಗಳು ತಮಿಳುನಾಡು
ಹಂಪೆ ಕರ್ನಾಟಕ
ಮಹಾಬಲೀಪುರಂ ದೇವಾಲಯ ತಮಿಳುನಾಡು
ಪಟ್ಟದಕಲ್ಲು ದೇವಾಲಯ ಕರ್ನಾಟಕ
ಹುಮಾಯೂನ್ ಗೋರಿ ದೆಹಲಿ
ಜಂತರ್ ಮಂತರ್ ಜೈಪುರ, ರಾಜಸ್ಥಾನ
ಖುಜರಾಹೊ ದೇವಾಲಯ ಮಧ್ಯಪ್ರದೇಶ
ಬುದ್ದಗಯಾ ಬಿಹಾರ್
ನೀಲಗಿರಿ ಪರ್ವತ ರೈಲ್ವೆ ತಮಿಳುನಾಡು
ಕುತುಬ್ ಮಿನಾರ್ ದೆಹಲಿ
ಕೆಂಪುಕೋಟೆ ದೆಹಲಿ
ಬಿಂಬೇಕ್ಟದ ಪುರಾತನ ಕಲ್ಲಿನಮನೆ ಮಧ್ಯಪ್ರದೇಶ
ಕೊನಾರ್ಕ್ ಸೂರ್ಯದೇವಾಲಯ ಒರಿಸ್ಸಾ
ತಾಜ್ ಮಹಲ್ ಉತ್ತರಪ್ರದೇಶ
ಕಾಜಿರಂಗ ನ್ಯಾಷನಲ್ ಪಾರ್ಕ್ ಅಸ್ಸಾಂ
ಕ್ಯುಯೋಲಾಡಿಯೋ ನ್ಯಾಷನಲ್ ಪಾರ್ಕ್ ರಾಜಸ್ಠಾನ
ಮಾನಸ್ ಸೆಂಚುರಿ ಅಸ್ಸಾಂ
ನಂದಾದೇವಿ ಪರ್ವತ ಕಣಿವೆ ಉತ್ತರಾಂಚಲ
ಸುಂದರ್ ಬನ್ಸ್ ಕಾಡುಗಳು ಪ.ಬಂಗಾಳ
ಕಲ್ಕಾ ಶಿಮ್ಲಾ ರೈಲು ಶಿಮ್ಲಾ