Tuesday, August 3, 2010

GK


2010ರ ಆಗಸ್ಟ್ ತಿಂಗಳಿನಂತೆ

ಅಟಾರ್ನಿ ಜನರಲ್ ಆಫ್ ಇಂಡಿಯ

ಜಿ.ಇ.ವಹನ್ವತಿ
ಏರ್ ಇಂಡಿಯಾ ಛೇರ್ಮನ್

ಅರವಿಂದ್ ಜಾದವ್
ಅಣುಶಕ್ತಿ ಆಯೋಗದ ಛೇರ್ಮನ್

ಶ್ರೀಕುಮಾರ್ ಬ್ಯಾನರ್ಜಿ
ಬಿ.ಎಸ್.ಎಫ್. ಡಿ.ಜಿ

ರಾಮನ್ ಶ್ರೀವಾತ್ಸವ
CII ಆದ್ಯಕ್ಷರು

ಹರಿ ಎಸ್. ಭಾರ್ತ್ಯ
ಕ್ಯಾಬಿನೆಟ್ ಸೆರ್ಕೇಟರಿ

ಶಿವಶಂಕರ್ ಮೆನನ್
ಕಂಟ್ರೋಲರ್ & ಆಡಿಟರ್ ಜನರಲ್

ವಿನೋದ್ ರಾಯ್
ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಾಧೀಷರು

ಎಸ್.ಹೆಚ್.ಕಪಾಡಿಯಾ
CBI ಮುಖ್ಯಸ್ಥರು

ಅಶ್ವಿನಿ ಕುಮಾರ್
IFCCI ನಿರ್ದೇಶಕರು

ರಾಜೀವ್ ಚಂದ್ರಶೇಖರ್
ಭಾರತದ ವಿದೇಶಾಂಗ ಕಾರ್ಯದರ್ಶಿ

ನಿರುಪಮ ರಾವ್
ಭಾರತದ ಒಲಂಪಿಕ್ ಸಂಸ್ಥೆ ಮುಖ್ಯಸ್ಥರು

ಸುರೇಶ್ ಕಲ್ಮಾಡಿ
18ನೇ ನ್ಯಾಯ ಆಯೋಗದ ಮುಖ್ಯಸ್ಥರು

ಎ.ಆರ್.ಲಕ್ಷ್ಮಣನ್
ಆರ್ಥಿಕ ಕಾರ್ಯದರ್ಶಿ

ಅಶೋಕ್ ಚಾವ್ಲಾ
LIC ಛೇರ್ಮನ್

ವಿಜಯನ್
NASSCOM ಛೇರ್ಮನ್

ಹರ್ಷ ಮಂಗಳೀಕ್
NASSCOM ಪ್ರೆಸಿಡೆಂಟ್

ಸೋಮ್ ಮಿತ್ತಲ್
ರಾಷ್ಟ್ರೀಯ ಮಹಿಳ ಆಯೋಗದ ಛೇರ್ಮನ್

ಗಿರಿಜಾ ವ್ಯಾಸ್
ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಛೇರ್ಮನ್

ಕೆ.ಜಿ.ಬಾಲಕೃಷ್ಣನ್
ರಾಷ್ಟ್ರೀಯ ವೈಜ್ಞಾನಿಕ ಸಲಹೆಗಾರ

ಆರ್.ಚಿದಂಬರಂ
RBI ಗೌರ್ನರ್

ಡಿ.ಸುಬ್ಬರಾವ್
ISRO ಛೇರ್ಮನ್

ಕೆ.ರಾಧಾಕೃಷ್ಣನ್
SEBI ಛೇರ್ಮನ್

ಸಿ.ಬಿ.ಬಾವೆ
UPSC ಛೇರ್ಮನ್

ಡಿ.ಪಿ.ಅಗರ್ವಾಲ್
UGC ಛೇರ್ಮನ್

ಸುಖದೇವ್ ಥಾರೋಟ್
ಪ್ರಸಾರ ಭಾರತಿ ಛೇರ್ಮನ್

ಮೃಣಾಲ್ ಪಾಂಡೆ
ಮುಖ್ಯ ಚುನಾವಣಾ ಆಯುಕ್ತರು

ಖುರೇಷಿ
ASSOCHAM ಅಧ್ಯಕ್ಷರು

ಸ್ವಾತಿ ಪಿರಮಾಳ್
ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಛೇರ್ಮನ್
Md.ಖುರೇಷಿ
RAW ನಿರ್ದೇಶಕರು

ಕೆ.ಸಿ.ವರ್ಮಾ
ಕೇಂದ್ರ ಸರ್ಕಾರದ ರಕ್ಷಣಾ ಸಲಹೆಗಾರರು

ಶಿವಶಂಕರ್ ಮೆನನ್
ರಾಷ್ಟ್ರೀಯ ಕಾರ್ಮಿಕ ಆಯೋಗದ ಸೆರ್ಕೇಟರಿ

ಪ್ರಭಾತ್.ಸಿ.ಚತುರ್ವೇದಿ
ಕೇದ್ರೀಯ ಮಾಹಿತಿ ಆಯೋಗದ ಮುಖ್ಯಸ್ಥರು

ವಜಾಹತ್ ಹಬೀಬುಲ್ಲ
13ನೇ ಹಣಕಾಸು ಆಯೋಗದ ಮುಖ್ಯಸ್ಥರು

ವಿಜಯ್ ಕೇಲ್ಕರ್
ಭಾರತೀಯ ಮಕ್ಕಳ ಚಲನಚಿತ್ರ ಸೊಸೈಟಿಯ ಮುಖ್ಯಸ್ಥರು

    ನಂದಿತಾ ದಾಸ್
ಕೇಂದ್ರೀಯ ವಿಚಕ್ಷಣ ದಳದ ಆಯುಕ್ತರು

ಪ್ರತ್ಯೂಷ್ ಸಿಂಹ
ಕೇಂದ್ರೀಯ ಸಮಾಜ ಕಲ್ಯಾಣ ಇಲಾಖೆಯ ಮುಖ್ಯಸ್ಥರು

ಪ್ರೇಮಾ ಕಾರ್ಯಪ್ಪ
WTOಗೆ ಭಾರತದ ಖಾಯಂ ಸದಸ್ಯರು
ಭೂಸೇನಾ ದಳದ ಮುಖ್ಯಸ್ಥರು

ವಿಜಯ್ ಕುಮಾರ್ ಸಿಂಗ್
ನೌಕಾದಳದ ಮುಖ್ಯಸ್ಥರು

ನಿರ್ಮಲ್ ಕುಮಾರ್ ವರ್ಮ
ವಾಯುದಳದ ಮುಖ್ಯಸ್ಥರು

ಪ್ರದೀಪ್ ವಸಂತ್ ನಾಯಕ್
ಕರ್ನಾಟಕ ವಿಧಾನ ಸಭೆಯ ಅಧ್ಯಕ್ಷರು

ಕೆ.ಜಿ. ಬೋಪಯ್ಯ
ಕರ್ನಾಟಕ ವಿಧಾನ ಪರಿಷತ್ ಅಧ್ಯಕ್ಷರು

ಡಿ.ಹಚ್. ಶಂಕರ ಮೂರ್ತಿ
ಕರ್ನಾಟಕ ರಾಜ್ಯ ಉಚ್ಛನ್ಯಾಯಾಲಯದ ಮುಖ್ಯ ನ್ಯಾಯಾಧೀಷರು
ಉತ್ತರ ಖಂಡದಿಂದ ಜೆ.ಎಸ್ ಕೆಹಾರ್
ಕರ್ನಾಟಕದ ಮುಖ್ಯ ಕಾರ್ಯದರ್ಶಿಗಳು

ಎಸ್.ವಿ.ರಂಗನಾಥ್
ಕರ್ನಾಟಕ ಪೊಲೀಸ್ ಪ್ರಧಾನ ನಿರ್ದೇಶಕರು

ಅಜಯ್ ಕುಮಾರ್ ಸಿಂಗ್
ಕರ್ನಾಟಕ ಮಾಹಿತಿ ಆಯೋಗದ ಅಧ್ಯಕ್ಷರು