Tuesday, August 10, 2010

GK

ಭಾರತದ ರಾಷ್ಟ್ರಪತಿಗಳು ರಾಜ್ಯ ಸಭೆಗೆ ಎಷ್ಟು ಸದಸ್ಯರನ್ನು ನಾಮನಿರ್ದೇಶನ
ಮಾಡಬಹುದು
ಎ) 6,  ಬಿ) 9,  ಸಿ) 12,  ಡಿ) 15

ಸ್ವತಂತ್ರ ಭಾರತದಲ್ಲಿ ಮೊದಲ ಚುನಾವಣೆ ನೆಡೆದ ಅವಧಿ
ಎ) 1947,  ಬಿ) 1948,  ಸಿ) 1950,  ಡಿ) 1951

ಸಂವಿಧಾನದ ಈ ಕಲಂ ಪ್ರಕಾರ ರಾಷ್ಟ್ರಪತಿ ಆಡಳಿತವನ್ನು ರಾಜ್ಯಗಳಿಗೆ ಹೇರಬಹುದು
ಎ) ಕಲಂ 256,  ಬಿ) ಕಲಂ 356,  ಸಿ) ಕಲಂ 456,  ಡಿ) ಕಲಂ 552

ಸಂಸತ್ತಿನ ಎರಡು ಅಧಿವೇಶಣಗಳ ಮಧ್ಯದ ಅವಧಿ ಇದನ್ನು ಮೀರಬಾರದು
ಎ) 3 ತಿಂಗಳು,  ಬಿ) 6, ತಿಂಗಳು, ಸಿ) 9 ತಿಂಗಳು, ಡಿ) 5 ತಿಂಗಳು

ರಾಷ್ಟ್ರಪತಿ ಹುದ್ದೆಯು ಖಾಲಿಯಾದಾಗ ಈ ಅವಧಿಯ ಒಳಗೆ ಭರ್ತಿಮಾಡಲೇಬೇಕು
ಎ) 3 ತಿಂಗಳು,  ಬಿ) 1 ತಿಂಗಳು,  ಸಿ) 6 ತಿಂಗಳು,  ಡಿ) 1 ವರ್ಷ

ಭಾರತೀಯ ಸಂವಿಧಾನ ರಚನೆಯ ಡ್ರಾಫ್ಟಿಂಗ್ ಕಮಿಟಿಯ ಮುಖ್ಯಸ್ಥರು
ಎ) ಡಾ.ಅಂಬೇಡ್ಕರ್,  ಬಿ) ರಾಜೇಂದ್ರ ಪ್ರಸಾದ್,  ಡಿ) ನೆಹರು,  ಡಿ) ಗಾಂದೀಜಿ

ಈ ಆಯೋಗವನ್ನು ಭಾರತೀಯ ಸಂವಿಧಾನದಿಂದ ಪಡೆಯಲಾಗಿಲ್ಲ
ಎ) ಚುನಾವಣಾ ಆಯೋಗ,  ಬಿ) ಯೋಜನಾ ಆಯೋಗ,  ಸಿ) ವಿತ್ತ ಆಯೋಗ,  ಡಿ) ಯು.ಪಿ.ಎಸ್.ಸಿ

ಲೋಕಸಭೆಗೆ ರಾಷ್ಟ್ರಪತಿಗಳು ಎಷ್ಟು ಜನ ಆಂಗ್ಲೋಇಂಡಿಯನ್ ರನ್ನು ನೇಮಿಸಬಹುದು
ಎ) 1, ಬಿ) 2, ಸಿ) 3,  ಡಿ) 4

ಲೋಕಸಭೆಗೆ ಮತ್ತು ರಾಜ್ಯಸಭೆಯ ಗರಿಷ್ಠ ಸದಸ್ಯಬಲ
ಎ) 525 & 250,  ಬಿ) 530 & 250,  ಸಿ) 552 & 250,  ಡಿ) 552 & 200

ರಾಜ್ಯ ವಿಧಾನ ಪರಿಷತ್ತಿನ ಕನಿಷ್ಠ ಸದಸ್ಯಬಲ
ಎ) 40,  ಬಿ) 50,  ಸಿ) 60,  ಡಿ) 70

ಕಾಮನ್ ವೆಲ್ತ್ ಕ್ರೀಡೆಗಳನ್ನು ಆಯೋಜಿಸುತ್ತಿರುವ ಅಭಿವೃಧ್ಧಿಶೀಲ ರಾಷ್ಟ್ರಗಳಲ್ಲಿ ಭಾರತವು 3 ನೇ ರಾಷ್ಟ್ರವಾಗಿದ್ದು ಉಳಿದ ಎರಡು ರಾಷ್ಟ್ರಗಳು?
ಎ) ಮಲೇಶಿಯಾ & ದಕ್ಷಿಣ ಕೊರಿಯಾ,  ಬಿ) ಸಿಂಗಪುರ್ & ಜಮೈಕಾ,  ಸಿ) ಚೈನಾ & ಜಪಾನ್,  ಡಿ) ಮಲೇಷಿಯಾ & ಜಮೈಕಾ

ಭಾರತೀಯ ಸಂವಿಧಾನದಲ್ಲಿ ಕಲಂ 370 ತಿಳಿಸಿರುವುದು
ಎ) ರಾಷ್ಟ್ರಪತಿಗಳಿಗೆ ತುರ್ತು ಅಧಿಕಾರ,  ಬಿ) ಜಮ್ಮು ಕಾಶ್ಮೀರಕ್ಕೆ ವಿಶೇಷ ಸವಲತ್ತು, ಸಿ) ಪ್ರಧಾನ ಮಂತ್ರಿಗಳ ನೇಮಕ

ಇಲ್ಲಿ ಹಗಲು ಮತ್ತು ರಾತ್ರಿ ಸಮವಾಗಿರುತ್ತದೆ
ಎ) ಭೂಮಧ್ಯ ರೇಖೆ ಪ್ರದೇಶ,  ಬಿ) ದೃವ ಪ್ರದೇಶ,  ಸಿ) ಫೆಸಿಫಿಕ್ ತೀರ,  ಡಿ) ಅಂಟಾರ್ಟಿಕ

ಅತ್ಯಂತ ಸಾಂದ್ರತೆಯ ಗ್ರಹ
ಎ) ಗುರು,  ಬಿ) ಶುಕ್ರ,  ಸಿ) ಭೂಮಿ,  ಡಿ) ಶನಿ

ಅಂತರ ರಾಷ್ಟ್ರೀಯ ದಿನರೇಖೆ  ಈ ರೇಖಾಂಶದ ಮೂಲಕ ಹಾದು ಹೋಗುತ್ತದೆ
ಎ) 190 ಡಿಗ್ರಿ,  ಬಿ) 90 ಡಿಗ್ರಿ,  ಡಿ) 360 ಡಿಗ್ರಿ,  ಡಿ) 180 ಡಿಗ್ರಿ

ವಿಶ್ವದ ಸಕ್ಕರೆ ಬಟ್ಟಲು ಎಂದು ಕರೆಯುವ ರಾಷ್ಟ್ರ
ಎ) ಭಾರತ,  ಬಿ) ಅಮೇರಿಕಾ,  ಸಿ) ಜಪಾನ್,  ಡಿ) ಕ್ಯೂಬಾ

ಪ್ರಪಂಚದ ಎತ್ತರದ ಜಲಪಾತ ಏಂಜಲ್ ಫಾಲ್ಸ್ ಈ ದೇಶದಲ್ಲಿದೆ
ಎ) ವೆನಿಜ್ಯುವೆಲ,  ಬಿ) ಅಮೇರಿಕಾ,  ಸಿ) ರಷ್ಯಾ,  ಡಿ) ಚೈನಾ

ದಕ್ಷಿಣ ಅಮೇರಿಕಾದ ಉಷ್ಣವಲಯದ ಹುಲ್ಲುಗಾವಲು ಪ್ರದೇಶವನ್ನು ಹೀಗೂ ಕರೆಯುವರು
ಎ) ಪಂಪಾಸ್,  ಬಿ) ಸ್ಟೆಪೀಸ್,  ಸಿ) ಸವನ್ನಾ,  ಡಿ) ಪೈರೀಸ್

ಈ ನದಿಗಳಲ್ಲಿ ಯಾವ ನದಿಯು ಭೂಮಧ್ಯರೇಖೆಯನ್ನು 2 ಬಾರಿ ಹಾದುಹೋಗುತ್ತದೆ
ಎ) ಅಮೆಜಾನ್,  ಬಿ) ನೈಕಲ್,  ಸಿ) ಕಾಂಗೋ  ಡಿ) ಸಿಂಧು

ಪ್ರಾಚೀನ ಭಾರತದ ನ್ಯಾಯಶಾಸ್ತ್ರದ ಪಿತಾಮಹ ಯಾರು
ಎ) ಪಾಣಿನಿ,  ಬಿ) ಮನು,  ಸಿ) ಕೌಟಿಲ್ಯ,  ಡಿ) ಶುಶೃತ

ಇವುಗಳಲ್ಲಿ ಪ್ರಾಚೀನ ವೇದ ಯಾವುದು
ಎ) ಋಗ್ವೇದ,  ಬಿ) ಯಜುರ್ವೇದ,  ಸಿ) ಸಾಮವೇದ,  ಡಿ) ಅಥರ್ವಣ ವೇದ

ಇವರಲ್ಲಿ ಯಾರನ್ನು ಏಷ್ಯಾದ ಬೆಳಕು ಎಂದು ಕರೆಯುವರು
ಎ) ದೃವ,  ಬಿ) ಮಹಾವೀರ,  ಸಿ) ಬುದ್ಧ,  ಡಿ) ಅಶೋಕ

ಸತ್ಯಮೇವಜಯತೆ ಯಾವ ಉಪನಿಷತ್ ನಲ್ಲಿದೆ
ಎ) ಐತ್ರೇಯ,  ಬಿ) ಮುಂಡಕ,  ಸಿ) ಚಂದೋಗ್ಯ ಡಿ) ಯಾವುದು ಅಲ್ಲ


ಇದರಲ್ಲಿ ಚೋಳರಿಂದ ನಿರ್ಮಿಸಲ್ಪಟ್ಟ ದೇವಾಲಯ ಯಾವುದು
ಎ) ಮಹಾಬಲೀಪುರಂ ದೇವಾಲಯ,  ಬಿ) ಬೃಹದೇಶ್ವರ ದೇವಾಲಯ-ತಂಜಾವೂರ್,  ಸಿ) ಸೂರ್ಯದೇವಾಲಯ-ಕೊನಾರ್ಕ್,  ಡಿ) ಮೀನಾಕ್ಷಿ ದೇವಾಲಯ-ಮದುರೈ

ಅಜಂತ ಗುಹೆಗಳು ಇವರ ಕಾಲದಲ್ಲಿ ನಿರ್ಮಿಸಲ್ಪಟ್ಟಿತು
ಎ) ಗುಪ್ತರು,  ಬಿ) ಕುಶಾನರು,  ಸಿ) ಮೌರ್ಯರು,  ಡಿ) ಚಾಲುಕ್ಯರು

ಎಂಟು ಸೂತ್ರಗಳ ದಾರಿ ಇವರಿಂದ ಬೋಧಿಸಲ್ಪಟ್ಟಿತು
ಎ) ಕಬೀರರು,  ಬಿ) ಬುದ್ಧ,  ಸಿ) ಶಂಕರಾಚಾರ್ಯ,  ಡಿ) ಮಹಾವೀರ

ತಮಾಷ ಜಾನಪದ ನೃತ್ಯವು ಈ ರಾಜ್ಯದ ಕಲೆಯಾಗಿದೆ
ಎ) ಯು.ಪಿ.,  ಬಿ) ಪಂಜಾಬ್,  ಸಿ) ಬಿಹಾರ್,  ಡಿ) ಮಹಾರಾಷ್ಟ್ರ

ಯೋಜನಾ ಆಯೋಗದ ಮೊದಲ ಅಧ್ಯಕ್ಷ
ಎ) ರಾಧಾಕೃಷ್ಣನ್,  ಬಿ) ರಾಜೇಂದ್ರಪ್ರಸಾದ್,  ಸಿ) ನೆಹರು,  ಡಿ) ಗಾಂಧೀಜಿ

ರಾಷ್ಟ್ರೀಯ ಅಭಿವೃದ್ಧಿ ಪ್ರಾಧಿಕಾರ ಈ ವರ್ಷದಲ್ಲಿ ಪ್ರಾರಂಭವಾಯಿತು
ಎ) 1948,  ಬಿ) 1950,  ಸಿ) 1951,  ಡಿ) 1962

ಮೊದಲ ಪಂಚವಾರ್ಷಿಕ ಯೋಜನೆ ಪ್ರಾರಂಭವಾದದ್ದು
ಎ) 1947-52,  ಬಿ) 1950-55,  ಸಿ) 1951-56,  ಡಿ) 1952-57

ಒಂದು ರುಪಾಯಿ ನೋಟು ಇವರ ಹಸ್ತಾಕ್ಷರವನ್ನು ಹೊಂದಿರುತ್ತದೆ
ಎ) ಆರ್ಥಿಕ ಮಂತ್ರಿಮಂಡಲದ ಸೆರ್ಕೇಟರಿ,  ಬಿ) ಆರ್.ಬಿ.ಐ. ಗೌರ್ನರ್,  ಸಿ) ಅರ್ಥ ಮಂತ್ರಿ,  ಡಿ) ರಾಷ್ಟ್ರಪತಿಗಳು

1969ರಲ್ಲಿ ಎಷ್ಟು ಬ್ಯಾಂಕ್ಗಳು ರಾಷ್ಟ್ರೀಕರಣವಾದವು
ಎ) 10,  ಬಿ) 12,  ಸಿ) 14,  ಡಿ) 15

ಆರ್.ಬಿ.ಐ. ಯಾವಾಗ ಪ್ರಾರಂಭವಾಯಿತು
ಎ) 1920,  ಬಿ) 1935,  ಸಿ) 1947,  ಡಿ) 1950

Ecology ಈ ಅಧ್ಯಯನ ಶಾಸ್ತ್ರವಾಗಿದೆ
ಎ) ಪಕ್ಷಿಗಳು,  ಬಿ) ಕೀಟಗಳು,  ಸಿ) ಅಂಗಾಂಶಗಳು,  ಡಿ) ಪರಿಸರದೊಡನೆ ಸೂಕ್ಷಜೀವಿಗಳ ಸಂಬಂಧ

Meteorology ಇದರ ಅಧ್ಯಯನ ಶಾಸ್ತ್ರವಾಗಿದೆ
ಎ) ಹವಾಮಾನ,  ಬಿ) ಗ್ರಹಗಳು,  ಸಿ) ಕೀಟಗಳು,  ಡಿ) ಭೂಕಂಪ

Entomology ಇದರ ಅಧ್ಯಯನ ಶಾಸ್ತ್ರವಾಗಿದೆ
ಎ) ಗಿಡಗಳು,  ಬಿ) ಪ್ರಾಣಿಗಳು,  ಸಿ) ಕೀಟಗಳು,  ಡಿ) ಜಲಚರಗಳು

Numismatics ಇದರ ಅಧ್ಯಯನ ಶಾಸ್ತ್ರವಾಗಿದೆ
ಎ) ನಾಣ್ಯಗಳು,  ಬಿ) ಸಂಖ್ಯೆಗಳು,  ಸಿ) ಅಂಚೆಚೀಟಿಗಳು,  ಡಿ) ನಕ್ಷೆಗಳು

ಪರಿಸರದಲ್ಲಿ ಗಾಳಿಯ ಸರಾಸರಿವೇಗ ಸೆಕೆಂಡಿಗೆ ಎಷ್ಟು
ಎ) 3 ಮೀಟರ್,  ಬಿ) 30 ಮೀಟರ್,  ಸಿ) 300 ಮೀಟರ್,  ಡಿ) 3000 ಮೀಟರ್

ಇವುಗಳಲ್ಲಿ ಪ್ರಾಥಮಿಕ ಬಣ್ಣ ಯಾವುದಲ್ಲ
ಎ) ಕೆಂಪು,  ಬಿ) ನೀಲಿ,  ಸಿ) ಹಸಿರು,  ಡಿ) ಬಿಳಿ