Saturday, July 31, 2010

ಭಾರತದ ಸಂವಿಧಾನ

ಭಾರತದ ಸಂವಿಧಾನವನ್ನು ಅಳವಡಿಸಿಕೊಂಡ ದಿನ
ಎ) 26 ಜನವರಿ 1950,  ಬಿ) 26 ಡಿಸೆಂಬರ್ 1950,  ಸಿ) 26 ನವೆಂಬರ್ 1949,  ಡಿ) 26 ಆಗಸ್ಟ್ 1950

ಸಂವಿಧಾನದ ಮೊದಲ ರಚನಾಸಭೆಯ ಅದ್ಯಕ್ಷರು
ಎ) ಸಿ.ರಾಜಗೋಪಾಲ ಚಾರಿ,  ಬಿ) ಜವಾಹರ್ಲಾಲ್ ನೆಹರು,  ಸಿ) ಸಚ್ಚಿದಾನಂದ ಸಿನ್ಹ,  ಡಿ) B.R.ಅಂಬೇಡ್ಕರ್

ಭಾರತದ ಸಮವಿಧಾನದ ಶಿಲ್ಪಿ ಎಂದು ಕರೆಯಲ್ಪಡುವವರು
ಎ) ರಾಜೇಂದ್ರ ಬಾಬು,  ಬಿ) ಅಂಬೇಡ್ಕರ್,  ಸಿ) ನೆಹರು,  ಡಿ) ಗಾಂಧೀಜಿ

ಭಾರತದ ಸಂವಿಧಾನವು ಮೊದಲ ತಿದ್ದುಪಡಿಯಾದದ್ದು
ಎ) 1951ರಲ್ಲಿ, ಬಿ) 1976ರಲ್ಲಿ,  ಸಿ) 1963ರಲ್ಲಿ,  ಡಿ) 1972ರಲ್ಲಿ


ಭಾರತವು ಸಂವಿಧಾನವನ್ನು ಜಾರಿಗೊಳಿಸಿದ ದಿನ
ಎ) 1949 ಜನವರಿ 26,  ಬಿ) 1950 ಜನವರಿ 26,  ಸಿ) 1951 ಜನವರಿ 26,  ಡಿ) 1947 ಆಗಸ್ಟ್ 15


1976ರಲ್ಲಿ ಎಷ್ಟನೇ ತಿದ್ದುಪಡಿಯನಂತರ ಸಂವಿಧಾನಕ್ಕೆ ಸಮಾಜವಾದಿ & ಜಾತ್ಯಾತೀತ ಎಂಬ ಎರಡು ಪದಗಳು ಸೇರ್ಪಡೆಯಾದವು
ಎ) 10ನೇ,  ಬಿ) 42ನೇ,  ಸಿ) 22ನೇ,  ಡಿ) 54ನೇ


ಭಾರತದ ಸಂವಿಧಾನವು ಈ ವಿಧದಲ್ಲಿ ಕೂಡಿದೆ
ಎ) ಸಾರ್ವಭೌಮ-ಸಮಾಜವಾದಿ-ಜತ್ಯಾತೀತ-ಪ್ರಜಾಪ್ರಭುತ್ವ-ಗಣರಾಜ್ಯ,  ಬಿ) ಸಾರ್ವಭೌಮ-ಸಮಾಜವಾದಿ-ಗಣರಾಜ್ಯ,  ಸಿ) ಸಾರ್ವಭೌಮ-ಪ್ರಜಾಪ್ರಭುತ್ವ-ಜಾತ್ಯಾತೀತ-ಗಣರಾಜ್ಯ,  ಡಿ) ಜಾತ್ಯಾತೀತ-ಸಮಾಜವಾದಿ-ಪ್ರಜಾಪ್ರಭುತ್ವ


ನಮ್ಮ ಸಂವಿಧಾನದಲ್ಲಿ ಎಷ್ಟು ಮೂಲಭೂತ ಹಕ್ಕುಗಳಿವೆ
ಎ) 5,  ಬಿ) 6,  ಸಿ) 7,  ಡಿ) 8

ಇದರಲ್ಲಿ ಯಾವುದು ಮೂಲಭೂತ ಹಕ್ಕಲ್ಲ
ಎ) ಸಮಾನತೆಯ ಹಕ್ಕು,  ಬಿ) ಸ್ವಾತಂತ್ರದ ಹಕ್ಕು,  ಸಿ) ಆಸ್ತಿ ಹಕ್ಕು,  ಡಿ) ವಾಕ್ ಸ್ವಾತಂತ್ರದ ಹಕ್ಕು

ಧಾರ್ಮಿಕ ಸ್ವಾತಂತ್ರದ ಹಕ್ಕು ಯಾವ ಕಲಂ ಅಡಿಯಲ್ಲಿ ಬರುತ್ತದೆ
ಎ) 12-19,  ಬಿ) 19-21,  ಸಿ) 25-28,  ಡಿ) 21-28


ಆಸ್ತಿ ಹಕ್ಕು ಒಂದು
ಎ) ಮೂಲಭೂತ ಹಕ್ಕು,  ಬಿ) ಕಾನೂನು ಬಧ್ಧ ಹಕ್ಕು,  ಸಿ) ಸಾಮಾಜಿಕ ಹಕ್ಕು,  ಡಿ) ಯಾವುದು ಅಲ್ಲ


ಮೂಲಭೂತ ಹಕ್ಕುಗಳು ಈ ಭಾಗದಲ್ಲಿ ಕಂಡುಬರುತ್ತದೆ
ಎ) ಭಾಗ-1,  ಬಿ) ಭಾಗ-2,  ಸಿ) ಭಾಗ-3,  ಡಿ ಭಾಗ-4


ರಾಜ್ಯ ನಿರ್ದೇಶಕ ತತ್ವಗಳು ಸಂವಿಧಾನದ ಯಾವ ಭಾಗದಲ್ಲಿ ಬರುತ್ತದೆ
ಎ) ಭಾಗ-3,  ಬಿ) ಭಾಗ-4,  ಸಿ)ಭಾಗ-5,  ಡಿ) ಭಾಗ-6


ಗಾಂದಿ ತತ್ಬವು ಇದರಲ್ಲಿ ಅಡಕವಾಗಿದೆ
ಎ) ಮೂಲಭೂತ ಹಕ್ಕುಗಳು,  ಬಿ) ಮೂಲಭೂತ ಕರ್ತವ್ಯಗಳು,  ಸಿ) ರಾಜ್ಯ ನಿರ್ದೇಶಕ ತತ್ವಗಳು,  ಡಿ) ಅಧಿಸೂಚನೆ


ಭಾರತೀಯ ಸಂವಿಧಾನದ ಚೈತನ್ಯವು ಇದರಲ್ಲಿ ಅಡಗಿದೆ
ಎ) ಪ್ರಿಯಾಂಬಲ್,  ಬಿ) ರಾಜ್ಯ ನಿರ್ದೇಶಕ ತತ್ವಗಳು,  ಸಿ) ಮೂಲಭೂತ ಹಕ್ಕುಗಳು ಡಿ) ಮೂಲಭೂತ ಕರ್ತವ್ಯಗಳು

ಇಂಡಿಯ ಅಂದರೆ ಭಾರತ ಅದು ರಾಜ್ಯಗಳ ಒಕ್ಕೂಟವಾಗಿದೆ ಈ ವಿವರಣೆಯು ಸಂವಿಧಾನದ ಯಾವ ಕಲಂನಲ್ಲಿದೆ
ಎ) 8,  ಬಿ) 2,  ಸಿ) 3,  ಡಿ) 1

ಮೂಲಭೂತ ಕರ್ತವ್ಯಗಳನ್ನು ಈ ತಿದ್ದುಪಡಿಯಿಂದ ಅಂಗೀಕರಿಸಲಾಯಿತು
ಎ) 1ನೇ ತಿದ್ದುಪಡಿ,  ಬಿ) 22ನೇ ತಿದ್ದುಪಡಿ,  ಸಿ) 42 ನೇ ತಿದ್ದುಪಡಿ, ಡಿ) 9 ನೇ ತಿದ್ದುಪಡಿ

ಭಾರತದ ರಾಷ್ಟ್ರಪತಿಗಳು
ಎ) ನಿಜವಾದ ಕಾರ್ಯಪಾಲರು,  ಬಿ) ನಾಮಮಾತ್ರ ಕಾರ್ಯಪಾಲರು,  ಸಿ) ಯಾವುದು ಅಲ್ಲ,  ಡಿ) ಎರಡೂ


ಭಾರತದ ರಾಷ್ಟ್ರಪತಿಗಳು ಈ ಸದಸ್ಯರ ಮೂಲಕ ಆರಿಸಲ್ಪಡುತ್ತಾರೆ
ಎ) ಲೋಕಸಭೆ,  ಬಿ) ರಾಜ್ಯಸಭೆ & ಲೋಕಸಭೆ,  ಸಿ) ಲೋಕಸಭೆ, ರಾಜ್ಯಸಭೆ & ವಿಧಾನಸಭೆಯ ಚುನಾಯಿತ ಸದಸ್ಯರು,  ಡಿ) ಪ್ರಜೆಗಳು

ಭಾರತದ ರಾಷ್ಟ್ರಪತಿಗಳ ಸಂಬಳವು
ಎ) 1 ಲಕ್ಷ,  ಬಿ) 1.5 ಲಕ್ಷ,  ಸಿ) 2 ಲಕ್ಷ,  ಡಿ) 50 ಸಾವಿರ

ಭಾರತದ ರಾಷ್ಟ್ರಪತಿಯಾಗಲು ಕನಿಷ್ಟ ವಯಸ್ಸು
ಎ) 25 ವರ್ಷ,  ಬಿ) 21 ವರ್ಷ,  ಸಿ) 30 ವರ್ಷ,  ಡಿ) 35 ವರ್ಷ

ಅವಧಿಗೂ  ಮುನ್ನ ರಾಷ್ಟ್ರಪತಿಯವರನ್ನು ಈ ಮೂಲಕ ಕೆಳಗಿಳಿಸಬಹುದು
ಎ) ದೋಷಾರೋಪಣೆ,  ಬಿ) ಪ್ರತ್ಯೇಕ ಚುನಾವಣೆ,  ಸಿ) ಲೋಕಸಭೆ ಸದಸ್ಯರಿಂದ, ಡಿ) ಯಾವುದು ಅಲ್ಲ

ಸುಪ್ರಿಂ ಕೋರ್ಟ್ ನ್ಯಾಯಾಧೀಶರು ಇವರಿಂದ ನೇಮಿಸಲ್ಪಡುತ್ತಾರೆ
ಎ) ಪ್ರಧಾನಮಂತ್ರಿ,  ಬಿ) ರಾಷ್ಟ್ರಪತಿ,  ಸಿ) ರಾಜ್ಯಪಾಲರು,  ಡಿ) ಜನಪ್ರತಿನಿಧಿಗಳು'

ರಾಷ್ಟ್ರಪತಿಯವರು ಇವರ ಸಲಹೆಯ ಮೇರೆಗೆ ಲೋಕಸಭೆಯನ್ನು ವಿಸರ್ಜಿಸಬಹುದು
ಎ) ನ್ಯಾಯಾಧೀಶರು,  ಬಿ) ಪ್ರಧಾನಮಂತ್ರಿ,  ಸಿ) ಉಪರಾಷ್ಟ್ರಪತಿ, ಡಿ) ಸ್ಪೀಕರ್

ಭಾರತದ ಮೊದಲ ರಾಷ್ಟ್ರಪತಿಯಾರು
ಎ) ರಾಜೇಂದ್ರ ಪ್ರಸಾದ್,  ಬಿ) ರಾಧಾಕೃಷ್ಣನ್,  ಸಿ) ನೀಲಂ ಸಂಜೀವರೆಡ್ಡಿ,  ಡಿ) ಸಿ.ರಾಜಗೋಪಾಲಚಾರಿ

ರಾಜ್ಯ ಸಭೆಯ ಮುಖ್ಯಸ್ಥರು ಯಾರು
ಎ) ರಾಷ್ಟ್ರಪತಿಗಳು,  ಬಿ) ಉಪರಾಷ್ಟ್ರಪತಿಗಳು, ಸಿ) ಪ್ರಧಾನಮಂತ್ರಿಗಳು, ಡಿ) ಲೋಕಸಭೆ ಸ್ಪೀಕರ್


ಉಪರಾಷ್ಟ್ರಪತಿಯಾಗಲು ಇರಬೇಕಾದ ಕನಿಷ್ಟ ವಯೋಮಿತಿ
ಎ) 30 ವರ್ಷ,  ಬಿ) 35 ವರ್ಷ,  ಸಿ) 25 ವರ್ಷ,  ಡಿ) 40 ವರ್ಷ

ಉಪರಾಷ್ಟ್ರಪತಿಗಳು ಆರಿಸಲ್ಪಡುವುದು
ಎ) ರಾಜ್ಯ ಸಭೆ ಸದಸ್ಯರಿಂದ,  ಬಿ) ರಾಷ್ಟ್ರಪತಿಗಳಿಂದ,  ಸಿ) ಲೋಕಸಭೆ & ರಾಜ್ಯ ಸಭೆ ಚುನಾಯಿತ ಸದಸ್ಯರಿಂದ,  ಡಿ) ವಿಧಾನಸಭೆ ಸದಸ್ಯರಿಂದ

ಭಾರತದ ಮೊದಲ ಉಪರಾಷ್ಟ್ರಪತಿ
ಎ) ಜಾಕೀರ್ ಹುಸೇನ್,  ಬಿ) ರಾಧಾಕೃಷ್ಣನ್,  ಸಿ) ವಿ.ವಿ.ಗಿರಿ,  ಡಿ) ಪಾಠಕ್

ಭಾರತದ ಪ್ರಧಾನ ಮಂತ್ರಿಯಾಗಲು ಬೇಕಾಗುವ ಕನಿಷ್ಟ ವಯಸ್ಸು
ಎ) 25 ವರ್ಷ,  ಬಿ) 30 ವರ್ಷ,  ಸಿ) 40 ವರ್ಷ,  ಡಿ) 21 ವರ್ಷ

ಭಾರತವು ಒಂದು ಒಕ್ಕೂಟ ರಾಜ್ಯಗಳು ವ್ಯವಸ್ಥೆ ಏಕೆಂದರೆ
ಎ) ಇಲ್ಲಿ ದ್ವಿಪೌರತ್ವಯಿದೆ,  ಬಿ) ಇಲ್ಲಿ ಅಧಿಕಾರವು ರಾಜ್ಯ ಮತ್ತು ಕೇಂದ್ರಕ್ಕೆ ಹಂಚಿಕೆಯಾಗಿದೆ,  ಸಿ) ಇಲ್ಲಿ ಲಿಖಿತ ಸಂವಿದಾನಯಿದೆ,  ಡಿ) ಮೇಲಿನ ಎಲ್ಲವು

ಮೊದಲ ಮದ್ಯಂತರ ಚುನಾವಣೆ ನೆಡೆದಿದ್ದು
ಎ) 1996,  ಬಿ) 1963,  ಸಿ) 1972,  ಡಿ) 1977

ಭಾರತ ಸಂವಿಧಾನದ ಭಾಗ ಮತ್ತು ಕಲಂಗಳು   


ಭಾಗ

ವಿಷಯ

ಕಲಂ
1
ಭಾರತದ ಒಕ್ಕೂಟ ಮತ್ತು ಅದರ ಪ್ರದೇಶಗಳು

1 ರಿಂದ 4
2
ನಾಗರೀಕತ್ವ

5 ರಿಂದ 11
3
ಮೂಲಭೂತ ಹಕ್ಕುಗಳು

12 ರಿಂದ 35
4
ರಾಜ್ಯ ನೀತಿ ನಿರ್ದೇಶಕ ತತ್ವಗಳು

36 ರಿಂದ 51
4 ಎ
ಮೂಲಭೂತ ಕರ್ತವ್ಯಗಳು

51 ಎ
5
ಒಕ್ಕೂಟ (ಕಾರ್ಯಪಾಲರು)

52 ರಿಂದ 151
6
ರಾಜ್ಯಗಳು

152 ರಿಂದ 237
7
238 ತೆಗೆದುಹಾಕಲಾಗಿದೆ
8
ಕೇಂದ್ರಾಡಳಿತ ಪ್ರದೇಶಗಳು

239 ರಿಂದ 242
9
ಪಂಚಾಯತ್ ವ್ಯವಸ್ಥೆ

243 ಯಿಂದ 243 ಓ
9ಎ
ಮುನಿಸಿಪಲ್ ವ್ಯವಸ್ಥೆ

243ಪಿ ಯಿಂದ 243ಜೆಡ್.ಜಿ
10
ಪರಿಶಿಷ್ಟ ಮತ್ತು ಹಿಂದುಳಿದ ಪ್ರದೇಶಗಳು

244 & 244ಎ
11
ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧಗಳು

245 ರಿಂದ 263
12
ಆರ್ಥಿಕ, ಸ್ವತ್ತು ಮತ್ತು ಒಪ್ಪಂದಗಳು

264 ರಿಂದ 300ಎ
13
ಒಕ್ಕೂಟದೊಳಗಿನ ವ್ಯಾಪಾರ, ವಾಣಿಜ್ಯ & ವಿನಿಮಯ

301 ರಿಂದ 307
14
ಕೇಂದ್ರ & ರಾಜ್ಯದ ಸಾರ್ವಜನಿಕ ಸೇವೆ

308 ರಿಂದ 323
14ಎ
ನ್ಯಾಯಾಧಿಕರಣ

323ಎ & 323ಬಿ
15
ಚುನಾವಣೆಗಳು

324 ರಿಂದ 329ಎ
16
ಕೆಲವು ವರ್ಗಗಳಿಗೆ ವಿಶೇಷ ರಿಯಾಯಿತಿ

330 ರಿಂದ 342
17
ಆಢಳಿತ ಭಾಷೆ

343 ರಿಂದ 351
18
ತುರ್ತು ಪರಿಸ್ಥಿತಿಯ ಶರತ್ತುಗಳು

352 ರಿಂದ 360
19
ಇತರೆ

361 ರಿಂದ 367
20
ಸಂವಿಧಾನದ ತಿದ್ದುಪಡಿ

368
21
ತಾತ್ಕಾಲಿಕ, ಬದಲಾವಣೆಯ & ವಿಶೇಷ ಷರತ್ತು

369 ರಿಂದ 392
22