Tuesday, July 6, 2010

Science GK

ಈ ಕೆಳಗಿನ ಯಾವ ಸಂದರ್ಭದಲ್ಲಿ ಬೆವರು ಹೆಚ್ಚಾಗಿ ಬರುತ್ತದೆ
ಎ) ತಾಪಮಾನ ಕಡಿಮೆಯಿದ್ದು ಒಣ ಹವೆಯಲ್ಲಿ,  ಬಿ) ತಾಪಮಾನ ಹೆಚ್ಚಾಗಿದ್ದು ತೇವಾಂಶದ ಹವೆಯಲ್ಲಿ,  ಸಿ) ತಾಪಮಾನ ಹೆಚ್ದಾಗಿದ್ದು ಒಣಹವೆಯಲ್ಲಿ,  ಡಿ) ತಾಪಮಾನ ಕಡಿಮೆಯಿದ್ದು ತೇವಾಂಶದ ಹವೆಯಲ್ಲಿ

ನೆಲಮಟ್ಟಕ್ಕಿಂತಲೂ ಪರ್ವತಗಳ ಮೇಲೆ ಅಡಿಗೆಮಾಡಿದಾಗ ಪದಾರ್ಥಗಳು ಬೇಯಲು ಹೆಚ್ಚು ಸಮಯ ಹಿಡಿಯಲು ಕಾರಣ
ಎ) ವಾತಾವರಣದ ಒತ್ತಡವು ಹೆಚ್ಚಾಗಿದ್ದು ನೀರಿನ ಕುದಿಯುವ ಬಿಂದು ಹೆಚ್ಚಾಗಿರುವುದು,  ಬಿ) ವಾತಾವರಣದ ಒತ್ತಡವು ಕಡಿಮೆಯಾಗಿದ್ದು ನೀರಿನ ಕುದಿಯುವ ಬಿಂದು ಕಡಿಮೆಯಾಗಿರುವುದು,  ಸಿ) ವಾತಾವರಣದ ಒತ್ತಡ ಕಡಿಮೆಯಾಗಿದ್ದು ನೀರಿನ ಕುದಿಯುವ ಬಿಂದು ಹೆಚ್ಚಾಗಿರುವುದು,  ಡಿ) ವಾತಾವರಣದಲ್ಲಿರುವ ತೇವಾಂಶ ನೀರನ್ನು ಕುದಿಯಲು ಬಿಡುವುದಿಲ್ಲ

ಒಬ್ಬ ಖಗೋಳ ಯಾತ್ರಿಗೆ ಖಗೋಳದಲ್ಲಿದ್ದಾಗ ಹೊರಗಿನ ಪ್ರಪಂಚ ಕಂಡುಬರುವುದು
ಎ) ಬಿಳಿಯಾಗಿ,  ಬಿ) ಕಪ್ಪಾಗಿ,  ಸಿ) ಕಡುನೀಲಿಯಾಗಿ,  ಡಿ) ಕೆಂಪಾಗಿ

ಆಪ್ಟಿಕಲ್ ಫೈಬರ್ ಕೇಬಲ್ (OFC) ಈ ವಿಧಾನದಿಂದ ಕಾರ್ಯನಿರ್ವಹಿಸುತ್ತದೆ
ಎ) ಪ್ರತಿಫಲನ,  ಬಿ) ಚದುರುವಿಕೆ,  ಸಿ) ಒಟ್ಟಾದ ಆಂತರಿಕ ಪ್ರತಿಫಲನ,  ಡಿ) ಹೀರುವಿಕೆ

ಇವುಗಳಲ್ಲಿ ವಸ್ತುವಿನ ಸ್ಥಿತಿಸ್ಥಾಪಕ ಗುಣವನ್ನು ಇಳಿಕೆಯ ಕ್ರಮದಲ್ಲಿ ಬರೆಯಿರಿ
ಎ) ರಬ್ಬರ್, ಸಿಲ್ವರ್, ಗ್ಲಾಸ್,  ಬಿ) ಸಿಲ್ವರ್, ರಬ್ಬರ್, ಸ್ಟೀಲ್,  ಸಿ) ಸ್ಟೀಲ್, ಸಿಲ್ವರ್, ರಬ್ಬರ್,  ಡಿ) ಎಲ್ಲಾ ಒಂದೇ

ಕಬ್ಬಿಣವು ತುಕ್ಕು ಹಿಡಿದಾಗ ಅದರ ತೂಕವು
ಎ) ಹೆಚ್ಚಾಗುತ್ತದೆ,  ಬಿ) ಕಡಿಮೆಯಾಗುತ್ತದೆ,  ಸಿ) ಬದಲಾಗುವುದಿಲ್ಲ,  ಡಿ) ಮೊದಲು ಹೆಚ್ಚಾಗಿ ನಂತರ ಕಡಿಮೆಯಾಗುತ್ತದೆ

ಕಾಮನ ಬಿಲ್ಲಿನ ತುದಿಗಳ ಬಣ್ಣವು ಯಾವುದು
ಎ) ಕೆಂಪು ಹಳದಿ,  ಬಿ) ನೀಲಿ ಹಳದಿ,  ಸಿ) ನೇರಳೆ ಕೆಂಪು,  ಡಿ) ಕಿತ್ತಳೆ ಹಳದಿ

ಹಾಲನ್ನು ಕಡೆಯುವಾಗ ಅದರ ತುದಿಯು ಬೇರೆಯಾಗಿ ತುದಿಯಲ್ಲಿ ನಿಲ್ಲಲು ಕಾರಣ
ಎ) ಘರ್ಷಣೆ,  ಬಿ) ಕೇಂದ್ರಾಭಿಮುಖ ಬಲ,  ಸಿ) ಗುರುತ್ವ ಕೇಂದ್ರೀಯ ಬಲ,  ಡಿ) ಯಾವುದು ಅಲ್ಲ

 ದಟ್ಟವಾದ ಮಳೆ ಮೋಡಗಳು ಕಪ್ಪಾಗಿ ಕಾಣಲು ಕಾರಣವೇನು
ಎ) ಮೋಡಗಳು ಬೆಳಕನ್ನು ಚದುರಿಸುತ್ತವೆ,  ಬಿ) ಮೋಡಗಳು ಬೆಳಕನ್ನು ಪ್ರತಿಫಲಿಸುತ್ತವೆ,  ಸಿ) ಮೋಡಗಳಲ್ಲಿನ ನೀರಿನ ಕಣಗಳು ಬೆಳಕನ್ನು ಹೀರಿಕೊಳ್ಳುತ್ತವೆ,  ಡಿ) ದಟ್ಟವಾದ ಮೋಡಗಳು ದೂಳಿನಿಂದ ಕೂಡಿದ್ದು ಬೆಳಕನ್ನು ಹೊರಬಿಡುವುದಿಲ್ಲ

 ಶಾಖಕ್ಕೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆಯು ಸರಿಯಾಗಿದೆ
ಎ) ಶಾಖ ಒಂದು ಶಕ್ತಿಯ ರೂಪ,  ಬಿ) ಶಾಖ ಕನ್ನಡಿಯ ಮುಖಾಂತರ ಪ್ರತಿಫಲಿಸುತ್ತದೆ,  ಸಿ) ಶಾಖ ಎಲೆಕ್ಟ್ರೋಮ್ಯಾಗ್ನೆಟಿಕ್ ತರಂಗ,  ಡಿ) ಶಾಖ ನಿರ್ವಾತ ಪ್ರದೇಶದಲ್ಲಿ ಹರಡುವುದಿಲ್ಲ
ಎ) 1,2,3,   ಬಿ) 1,2,4,  ಸಿ) 2,3,4,   ಡಿ) 1,3,4

 ನಕ್ಷತ್ರಗಳ ಶಾಖಕ್ಕೆ ಸಂಬಂಧಿಸಿದಂತೆ ಕೆಳಗಿನ ಬಣ್ಣಗಳನ್ನು ಇಳಿಕೆ ಕ್ರಮದಲ್ಲಿ ಬರೆಯಿರಿ
1. ಕೆಂಪು,  2. ಹಳದಿ,  3. ನೀಲಿ,  4. ಬಿಳಿ
ಎ) 3,4,2,1,  ಬಿ) 4,3,2,1,  ಸಿ) 3,2,4,1,    ಡಿ) 1,2,3,4

 ಶಬ್ದವು ಇದರಲ್ಲಿ ವೇಗವಾಗಿ ಚಲಿಸುತ್ತದೆ
ಎ) ನೀರಿಗಿಂತ ಗಾಳಿಯಲ್ಲಿ,  ಬಿ) ಕಬ್ಬಿಣಕ್ಕಿಂತ ಮರದಲ್ಲಿ,  ಸಿ) ಮರಕ್ಕಿಂತ ಕಬ್ಬಿಣದಲ್ಲಿ,  ಡಿ) ಕಬ್ಬಿಣಕ್ಕಿಂತ ನೀರಿನಲ್ಲಿ

 ಒಂದು ಲಿಫ್ಟ್ ಸಮವೇಗದಲ್ಲಿ ಕೆಳಗೆ ಚಲಿಸುತ್ತಿರುವಾಗ ಅದರೊಳಗಿರುವ ಮಾನವನ ತೂಕವು
ಎ) ವಾಸ್ತವ ತೂಕಕ್ಕಿಂತ ಹೆಚ್ಚಾಗಿರುತ್ತದೆ.  ಬಿ) ವಾಸ್ತವ ತೂಕಕ್ಕಿಂತ ಸ್ವಲ್ಪ ಕಡಿಮೆಯಾಗುತ್ತದೆ,  ಸಿ) ಶೂನ್ಯವಾಗಿರುತ್ತದೆ,  ಡಿ) ಯಾವುದೇ ಬದಲಾವಣೆಯಿರುವುದಿಲ್ಲ

 ಇಬ್ಬರು ಮನುಷ್ಯರು ಚಂದ್ರನಲ್ಲಿ ಮಾತನಾಡುವಾಗ
ಎ) ಅವರು ಕಡಿಮೆ ತರಂಗಾಂತರದಲ್ಲಿ ಕೇಳಿಸಿಕೊಳ್ಳುತ್ತಾರೆ,  ಬಿ) ಅವರು ಹೆಚ್ಚು ತರಂಗಾಂತರದಲ್ಲಿ ಕೇಳಿಸಿಕೊಳ್ಳುತ್ತಾರೆ,  ಸಿ) ಅವರು ಕೇಳಲಾಗುವುದಿಲ್ಲ,  ಡಿ) ಯಾವುದು ಅಲ್ಲ

 ಮಂಜು ಬೀಳುವಾಗ ನಮಗೆ ವಸ್ತುವು ಅಸ್ಪಷ್ಟವಾಗಿ ಕಾಣಲು ಕಾರಣ
ಎ) ಮಂಜು ಬೆಳಕನ್ನು ಪ್ರತಿಫಲಿಸುತ್ತದೆ,  ಬಿ) ಮಂಜಿನಲ್ಲಿ ಬೆಳಕಿನ ಆಂತರಿಕ ಪ್ರತಿಫಲನ ಉಂಟಾಗುತ್ತದೆ,  ಸಿ) ಬೆಳಕಿನ ಹೀರುವಿಕೆ, ಡಿ) ಮಂಜಿನಲ್ಲಿ ಬೆಳಕಿನ ಚದುರುವಿಕೆ ಉಂಟಾಗುತ್ತದೆ

 ಡಿಟರ್ಜೆಂಟ್ ಗಳು ನೀರಿನಲ್ಲಿ ಕರಗಿ ಬಟ್ಟೆಯನ್ನು ಶುಚಿಗೊಳಿಸಲು ಕಾರಣ
ಎ) ಕರಗಿದಾಗ ನೀರಿನ ತಾಪವನ್ನು ಹೆಚ್ಚೆಸುವುದರಿಂದ,  ಬಿ) ಕೊಳೆಯ ಜೊತೆ ರಾಸಾಯನಿಕ ಪ್ರತಿಕ್ರಿಯೆ,  ಸಿ) ನೀರಿನ ಮೇಲ್ಮೈ ಸೆಳೆತ ಕಡಿಮೆಗೊಳಿಸುವುದರಿಂದ,   ಡಿ) ಯಾವುದು ಅಲ್ಲ

 ಒಂದು ಕಲ್ಲು ತುಂಬಿದ ದೋಣಿಯನ್ನು ಕೊಳದಲ್ಲಿ ತೇಲಿಬಿಟ್ಟು, ದೋಣಿಯಲ್ಲಿದ್ದ ಕಲ್ಲನ್ನು ನೀರಿನ ಮದ್ಯದಲ್ಲಿ ಹಾಕಿದಾಗ ಕೊಳದಲ್ಲಿದ್ದ ನೀರಿನ ಮಟ್ಟವು
ಎ) ಹೆಚ್ಚುತ್ತದೆ,  ಬಿ) ಕಡಿಮೆಯಾಗುತ್ತದೆ,  ಸಿ) ಹಾಗೆಯೇ ಇರುತ್ತದೆ,  ಡಿ) ಮೊದಲು ಹೆಚ್ಚಾಗಿ ನಂತರ ಕಡಿಮೆಯಾಗುತ್ತದೆ

 T.Vಯ ರಿಮೋಟ್ ಕಂಟ್ರೋಲ್ ಈ ವಿಧಾನದಿಂದ ಕಾರ್ಯ ನಿರ್ವಹಿಸುತ್ತದೆ
ಎ) ಎಲೆಕ್ಟ್ರೋ ಮ್ಯಾಗ್ನೆಟಿಕ್ ತರಂಗಾಂತರದಿಂದ,  ಬಿ) ಸಣ್ಣ ಎಲೆಕ್ಟ್ರಿಕ್ ಕಣಗಳಿಂದ,  ಸಿ) ಇನ್ಫ್ರಾರೆಡ್ ತರಂಗಾಂತರದಿಂದ,  ಡಿ) ಕೇಬಲ್ ಸಹಾಯದಿಂದ

 ಬಿರುಗಾಳಿಯ ಸಮಯದಲ್ಲಿ ಮನೆಯ ಛಾವಣಿಯು ಹಾರಿಹೋಗುವುದು ಈ ನಿಯಮದಿಂದ
ಎ) ಬರ್ನೂಲಿಯ ನಿಯಮ,  ಬಿ) ಆರ್ಕಿಮಿಡೀಸ್ ನಿಯಮ,  ಸಿ) ಪ್ಯಾಸ್ಕಲ್ ನಿಯಮ,  ಡಿ) ನ್ಯೂಟನ್ ನಿಯಮ

 ನ್ಯೂಟನ್ನಿನ ಮೂರನೆ ನಿಯಮದ ಪ್ರಕಾರ ಬಲವು ಯಾವುದೇ ವಸ್ತುವಿನ ಮೇಲಾದರು ಸಮನಾಗಿರುತ್ತದೆ