Saturday, February 6, 2010

GK

ಹಿಡಕಲ್ ಅಣೆಕಟ್ಟು ಬೆಳಗಾಂ ಜಿಲ್ಲೆಯಲ್ಲಿ, ಕೆ.ಆರ್.ಎಸ್. ಅಣೆಕಟ್ಟು ಮಂಡ್ಯ ಜಿಲ್ಲೆಯಲ್ಲಿ, ಮಾಣಿ ಜಲಾಶಯ ಶಿವಮೊಗ್ಗ ಜಿಲ್ಲೆಯಲ್ಲಿ, ವರಾಹಿ ಜಲಾಶಯ ಉಡುಪಿ ಜಿಲ್ಲೆಯಲ್ಲಿ,  ಕೊಡಸಳ್ಳಿ, ಕದ್ರ, ಸೂಪ ಜಲಾಶಯ ಉತ್ತರ ಕನ್ನಡ ಜಿಲ್ಲೆಯಲ್ಲಿ, ಬಸವಸಾಗರ (ನಾರಾಯಣಪುರ) ಜಲಾಶಯ ಗುಲ್ಬರ್ಗ ಜಿಲ್ಲೆಯಲ್ಲಿ,     ಲಿಂಗನಮಕ್ಕಿ ಜಲಾಶಯ ಶಿವಮೊಗ್ಗ ಜಿಲ್ಲೆಯಲ್ಲಿ,     ಹಾರಂಗಿ ಜಲಾಶಯ ಕೊಡಗು ಜಿಲ್ಲೆಯಲ್ಲಿ,     ಸುವರ್ಣವತಿ ಜಲಾಶಯ ಚಾಮರಾಜನಗರ ಜಿಲ್ಲೆಯಲ್ಲಿದೆ.

ತೋಟಗಾರಿಕೆ ವಿಶ್ವವಿದ್ಯಾಲಯ ಬಾಗಲಕೋಟೆಯಲ್ಲಿ,      ಪಶು ವಿ.ವಿ. ಬೀದರ್ ಜಿಲ್ಲೆಯಲ್ಲಿ, ಕಾನೂನು ವಿ.ವಿ. ಹುಬ್ಬಳ್ಳಯಲ್ಲಿದೆ

ಪ್ರಸ್ತುತ ಗುರುಗ್ರಹ 62 ಉಪಗ್ರಹ ಮತ್ತು ಶನಿಗ್ರಹ 61 ಉಪಗ್ರಹ ಹೊಂದೆವೆ

ಭಾರತದ ಅಣುಶಕ್ತಿ ಇಲಾಖೆಯು ನೇರವಾಗಿ ಪ್ರಧಾನಮಂತ್ರಿಯವರ ಕಾರ್ಯಾಲಯದ ಅಡಿಯಲ್ಲಿ ಬರುತ್ತದೆ

ಗಾಂಧೀಜಿಯವರಿಗೆ ಅತ್ಯಂತ ಪ್ರಿಯವಾದ ವೈಷ್ಣವ ಜನತೋ ತೆನೆ ಕಹಿಯೇ ಗೀತೆಯ ರಚನಕಾರರು ಪಿ.ಡಿ.ನರಸಿಂಹ ಮೆಹತ

2011ರ ವಿಶ್ವಕಪ್ ಕ್ರಿಕೇಟಿನಲ್ಲಿ ಭಾಗವಹಿಸಲು ಆಯ್ಕೆಯಾದ ಹೊಸ ರಾಷ್ಟ್ರಗಳು ಐರ್ಲೆಂಡ್, ಕೆನಡಾ, ನೆದರ್ ಲ್ಯಾಂಡ್, ಕೀನ್ಯಾ.

ಕನ್ನಡ ಶಾರ್ಟ್ ಹ್ಯಾಂಡ್ ಕಂಡುಹಿಡಿದವರು ರೆವೆರೆಂಡ್.ಬಿ.ಲೂಠಿ

ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತನಿಖೆಗೆ ನೇಮಕವಾದ ಆಯೋಗ ಲ್ಹಿಬರಾನ್ ಆಯೊಗ ಇದು ತನ್ನ ವರದಿ ಸಲ್ಲಿಸಲು ತೆಗೆದುಕೊಂಡ ಅವಧಿ 17 ವರ್ಷ

ಪ್ಲಾಸ್ಮಾ T.V. ಯಲ್ಲಿ ನಿಯಾನ್(neon) ಮತ್ತು ಗ್ಸೆನಾನ್ (xenon) ಅನಿಲಗಳು ಬೆಳಕನ್ನು RGB ಬಣ್ಣಗಳಾಗಿ ಪರಿವರ್ತಿಸುತ್ತದೆ

ಮಾನವನ ಶ್ರವ್ಯ ಅಲೆಯ ಮಿತಿ 20 ಹರ್ಟ್ಸ್ ನಿಂದಿ 20000 ಹರ್ಟ್ಸ್ ವರೆಗೆ

ನಂದಿತಾದಾಸ್ ಇಂಡಿಯನ್ ಚಿಲ್ಡ್ರನ್ ಫಿಲಂ ಇನ್ಸ್ಟಿಟ್ಯೂಟ್ ಅಧ್ಯಕ್ಷೆ

ಇತ್ತೀಚೆಗೆ Where are you ಎಂಬ ವಾಕ್ಯವು Anti Doping Agency Agreement (WADA) ಗೆ ಸಂಬಂಧಿಸಿದೆ

ಸಂವಿಧಾನದ ಕಲಂ 243D ಭಾರತದ ಪಂಚಾಯತಿಗಳಲ್ಲಿ ಮಹಿಳೆಯರಿಗೆ 50% ಸ್ಥಾನ ಕಲ್ಪಿಸುವುದಾಗಿದೆ

STPF ಎಂದರೆ Special Tiger Protection Force, ಭಾರತವು ಫೆಬ್ರವರಿ 14ನ್ನು ಹುಲಿ ದಿನವನ್ನಾಗಿ ಆಚರಿಸಲು ನಿರ್ಧರಿಸಿದೆ

INS ವಿರಾಟ್ ಜೆಟ್ ವಿಮಾನ ಚಲಿಸಲನುಕೂಲವಾಗಿರುವ ಭಾರತದ ಯುಧ್ಧನೌಕೆ

ಜನವರಿ 24 ರಾಷ್ಟ್ರೀಯ ಹೆಣ್ಣುಮಗುವಿನ ದಿನ

CDMA ಎಂದರೆ Code Division Multiple Access

ಭಾರತದ ಪ್ರಧಮ ಮಹಿಳಾ ಸೀಮಾ ಸುರಕ್ಷದಳ ಪಂಜಾಬಿನ ರೋರನ್ ವಾಲಾ ಚೆಕ್ ಪೋಸ್ಟ್ನಲ್ಲಿ ಕಾರ್ಯ ನಿರ್ವಹಿಸುತ್ತಿದೆ
ಹಿಂದೂ ಮಹಾಸಾಗರದಲ್ಲಿರುವ ಡಿಯೋಗ್ರೇಷಿಯಾ ದ್ವೀಪವು ಯು.ಎಸ್. ನೌಕಾದಳಕ್ಕೆ ಸಂಬಂಧಿಸಿದೆ

MHO ನಿರ್ಧಿಷ್ಟ ಪ್ರತಿರೋಧದ ಪರಿಮಾಣ