Monday, February 15, 2010

Test-3

ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿ
ಎ) ಕೆ.ಸಿ.ರೆಡ್ಡಿ,  ಬಿ) ದೇವರಾಜ ಅರಸು,  ಸಿ) ಕೆಂಗಲ್ ಹನುಮಂತಯ್ಯ,  ಡಿ) ಎಚ್.ಸಿ.ದಾಸಪ್ಪ

ಈ ಕೆಳಗಿನ ಯಾವ ದೇಶವು ಸಾವಿರ ಸರೋವರಗಳ ನಾಡು ಎಂದು ಕರೆಯಲ್ಪಡುತ್ತದೆ
ಎ) ಸ್ಕಾಟ್ ಲ್ಯಾಂಡ್,  ಬಿ)  ಫಿನ್ ಲ್ಯಾಂಡ್,  ಸಿ) ಕೆನಡಾ,  ಡಿ) ಜಪಾನ್

ಇಂದಿರಾಗಾಂಧಿಯವರ ಸಮಾಧಿ ಇರುವ ಸ್ಥಳವನ್ನು ಈ ಕೆಳಗಿನಂತೆ ಕರೆಯುತ್ತಾರೆ
ಎ) ರಾಜ್ ಘಾಟ್,  ಬಿ) ಶಕ್ತಿಸ್ಥಳ,  ಸಿ) ಶಾಂತಿವನ,  ಡಿ) ವಿಜಯಘಾಟ್

ಈ ಕೆಳಗಿನ ಯಾವ ವ್ಯಕ್ತಿಯನ್ನು ದೀಪವಿರುವ ಹೆಣ್ಣು ಎಂದು ಗುರುತಿಸಲ್ಪಡುತ್ತದೆ
ಎ) ಸರೋಜಿನಿ ನಾಯ್ಡು,  ಬಿ) ಫ್ಲೋರೆನ್ಸ್ ನೈಟಿಂಗೇಲ್,  ಸಿ) ಮದರ್ ಥೆರೆಸಾ,  ಡಿ) ಇಂದಿರಾಗಾಂಧಿ

ಅತೀ ಹೆಚ್ಚು ಉಣ್ಣೆ ಉತ್ಪಾದಿಸುವ ದೇಶ
ಎ) ಆಸ್ಟ್ರೇಲಿಯಾ,  ಬಿ) ಇಂಗ್ಲೆಂಡ್,  ಸಿ) ದಕ್ಷಿಣ ಆಫ್ರಿಕ,  ಡಿ) ಈಜಿಪ್ಟ್

ಕರ್ನಾಟಕದ ಮೊದಲ ರಾಜ್ಯಪಾಲರು
ಎ) ಜಯಚಾಮರಾಜೇಂದ್ರ ಒಡೆಯರ್,  ಬಿ) ನಾಲ್ವಡಿ ಕೃಷ್ಣರಾಜ ಒಡೆಯರ್,  ಸಿ) ವಿ.ವಿ.ಗಿರಿ,  ಡಿ) ಬಿ.ಡಿ.ಜತ್ತಿ

ಕೇಂದ್ರೀಯ ಚರ್ಮ ಸಂಶೋಧನಾ ಸಂಸ್ಥೆಯು ಈ ಕೆಳಗಿನ ಪ್ರದೇಶದಲ್ಲಿದೆ
ಎ) ಬೆಂಗಳೂರು,  ಬಿ) ಚೆನೈ,  ಸಿ) ಮುಂಬೈ,  ಡಿ) ಹೈದರಾಬಾದ್

ಕಿತ್ತಳೆ ಹಣ್ಣುಗಳಲ್ಲಿರುವ ವಿಟಮಿನ್
ಎ) ವಿಟಮಿನ್ A,   ಬಿ) ವಿಟಮಿನ್ B,  ಸಿ) ವಿಟಮಿನ್ Cಡಿ) ವಿಟಮಿನ್ D

ಭಾರತ ರತ್ನ ಪ್ರಶಸ್ಥಿ ಪಡೆದ ಮೊದಲ ವಿಜ್ಞಾನಿ
ಎ) ಸಿ.ವಿ.ರಾಮನ್,  ಬಿ) ಜೆ.ಸಿ.ಬೋಸ್,  ಸಿ) ಚಂದ್ರಶೇಖರ್   ಡಿ) ಅಬ್ದುಲ್ ಕಲಾಂ

ವಂದೇ ಮಾತರಂ ಗೀತೆಯನ್ನು ರಚಿಸಿದವರು
ಎ) ರವೀಂದ್ರನಾಥ ಟ್ಯಾಗೂರ್,  ಬಿ) ಬಂಕಿಮಚಂದ್ರ ಚಟರ್ಜಿ,  ಸಿ) ಮಹಮ್ಮದ್ ಇಕ್ಬಾಲ್,  ಡಿ) ಶ್ಯಾಮಲಾಲ್ ಗುಪ್ತ

ಒಂದು ಚಚೌಕದ ಬಾಹುವಿನ ಉದ್ದ ನಾಲ್ಕು ಮೀಟರ್ಗಳಾದರೆ ಅದರ ಕ್ಷೇತ್ರಫಲವು
ಎ) 8 ಚ.ಮೀ,  ಬಿ) 16 ಚ.ಮೀ,  ಸಿ) 20 ಚ.ಮೀ,  ಡಿ) 64 ಚ.ಮೀ

ಚಹಾವನ್ನು ಭಾರತಕ್ಕೆ ಪರಿಚಯಿಸಿದವರು
ಎ) ಪೋರ್ಚುಗೀಸರು,  ಬಿ) ಡಚ್ಚರು,  ಸಿ) ಫ್ರೆಂಚರು,  ಡಿ) ಇಂಗ್ಲೀಷರು

ಅಟಾರ್ನಿ ಜನರಲ್ ಅವರನ್ನು ನೀಮಕ ಮಾಡುವವರು
ಎ) ಭಾರತದ ಕಾನೂನು ಮಂತ್ರಿ,  ಬಿ) ಸರ್ವೋಚ್ಛ ನ್ಯಾಯಾಧೀಶರು,  ಸಿ) ರಾಷ್ಟ್ರಪತಿಗಳು,  ಡಿ) ಉಪರಾಷ್ಟ್ರಪತಿ

ಒಂದು ಕಂಪ್ಯೂಟರ್ ನಲ್ಲಿ ಮಾಹಿತಿಯನ್ನು ಶೇಖರಿಸಿಡುವ  ಭಾಗಕ್ಕೆ ________ ಎನ್ನುತ್ತಾರೆ
ಎ) ಹಾರ್ಡ್ ಡಿಸ್ಕ್,  ಬಿ) ಪ್ರೊಸೆಸ್ಸರ್,  ಸಿ) ಮಾನಿಟರ್,  ಡಿ) ಚಿಪ್

ವಿಶ್ವಸಂಸ್ಥೆಯ 191ನೇ ಸದಸ್ಯ ರಾಷ್ಟ್ರ
ಎ) ಸ್ವಟ್ಜರ್ ಲ್ಯಾಂಡ್,  ಬಿ) ಪಶ್ಚಿಮ ಟೈಮೋರ್,  ಸಿ) ಪೂರ್ವ ಟೈಮೂರ್  ಡಿ) ಆಫ್ಘಾನಿಸ್ಥಾನ

ಭೂಮಿಯಲ್ಲಿ ಅತ್ಯಂತ ಹೇರಳವಾಗಿ ದೊರೆಯುವ ಲೋಹ
ಎ) ಕಬ್ಬಿಣ,  ಬಿ) ತಾಮ್ರ,  ಸಿ) ಚಿನ್ನ,  ಡಿ) ಅಲ್ಯುಮಿನಿಯಂ

ಹಜಾರಿಬಾಗ್ ರಾಷ್ಟ್ರೀಯ ಉದ್ಯಾನವಿರುವ ರಾಜ್ಯ
ಎ) ಉತ್ತರ ಪ್ರದೇಶ,  ಬಿ) ರಾಜಸ್ಥಾನ್,  ಸಿ) ಜಾರ್ಖಂಡ್,  ಡಿ) ಅಸ್ಸಾಂ

ಜಪಾನ್ ದೇಶದ ಸಂಸತ್ತನ್ನು ಕರೆಯಲ್ಪಡುವುದು
ಎ) ಡೈಯಟ್,  ಬಿ) ಶೋಕಾ,  ಸಿ) ಡೈಲ್,  ಡಿ) ಕಾಂಗ್ರೆಸ್

ಈ ಕೆಳಗಿನ ಯಾವ ವ್ಯಕ್ತಿಯನ್ನು ಗುರೂಜಿ ಎಂದು ಸಂಬೋಧಿಸಲಾಗುವುದು
ಎ) ರಬೀಂದ್ರನಾಥ ಟ್ಯಾಗೂರ್,  ಬಿ) ಸಿ.ಆರ್.ದಾಸ್,  ಸಿ) ಎಂ.ಎಸ್.ಗೋಲ್ವಾಲ್ಕರ್,  ಡಿ) ಟಿ.ಪ್ರಕಾಶನ್

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪಕ ಅಧ್ಯಕ್ಷರು
ಎ) ಏ.ಓ.ಹ್ಯೂಮ್,  ಬಿ) ಡಬ್ಲ್ಯು.ಸಿ.ಬ್ಯಾನರ್ಜಿ,  ಸಿ) ದಾದಾಭಾಯಿ ನವರೋಜಿ,  ಡಿ) ಸರೋಜಿನಿ ನಾಯ್ಡು

ಈ ಕೆಳಗಿನ ದ್ರಾವಣದಲ್ಲಿ ಚಿನ್ನ ಕರಗುತ್ತದೆ
ಎ) ಪ್ರಬಲ ಗಂಧಕಾಮ್ಲ + ಪ್ರಬಲ ಹೈಡ್ರೋಕ್ಲೋರಿಕ್ ಆಮ್ಲ
ಬಿ) ಪ್ರಬಲ ನೈಟ್ರಿಕ್ ಆಮ್ಲ + ಪ್ರಬಲ ಗಂಧಕಾಮ್ಲ
ಸಿ) ಪ್ರಬಲ ಹೈಡ್ರೋಕ್ಲೋರಿಕ್ ಆಮ್ಲ + ಪ್ರಬಲ ನೈಟ್ರಿಕ್ ಆಮ್ಲ
ಡಿ) ಪ್ರಬಲ ಹೈಡ್ರೋಕ್ಲೋರಿಕ್ ಆಮ್ಲ + ಪ್ರಬಲ ಫಾಸ್ಪರಿಕ್ ಆಮ್ಲ

ಹಸಿರು ಕ್ರಾಂತಿ ನಡೆದಿದ್ದು ಇಲ್ಲಿ
ಎ) ಪಂಜಾಬ್ ಮತ್ತು ಉತ್ತರ ಪ್ರದೇಶ,  ಬಿ) ಹರಿಯಾಣ ಮತ್ತು ಉತ್ತರ ಪ್ರದೇಶ,  ಸಿ) ಪಂಜಾಬ್ ಮತ್ತು ಹರಿಯಾಣ,  ಡಿ) ಕರ್ನಾಟಕ ಮತ್ತು ತಮಿಳುನಾಡು

ದಕ್ಷಿಣ ಭಾರತದ ಮ್ಯಾಂಚೆಸ್ಟರ್ ಎಂದು ಕರೆಯಲ್ಪಡುವ ನಗರ
ಎ) ಬೆಂಗಳೂರು,  ಬಿ) ಹೈದರಾಬಾದ್,  ಸಿ) ಚೆನ್ನೈ,  ಡಿ) ಕೊಯಮತ್ತೂರು

ಬ್ರಿಟೀಷ್ ಸಂಸತ್ತನ್ನು ಪ್ರವೇಶಿಸಿದ ಪ್ರಥಮ ಭಾರತೀಯ
ಎ) ಜಾಕೀರ್ ಹುಸೇನ್,  ಬಿ) ದಾದಾಭಾಯಿ ನವರೋಜಿ,  ಸಿ) ವಿಜಯಲಕ್ಷ್ಮಿ ಪಂಡಿತ್,  ಡಿ) ಸಿ.ರಾಜಗೋಪಾಲಚಾರಿ

ಈ ಕೆಳಗಿನ ಯಾವುದು ರಾಷ್ಟ್ರೀಕೃತ ಬ್ಯಾಂಕ್ ಅಲ್ಲ
ಎ) ಕಾರ್ಪೋರೇಷನ್ ಬ್ಯಾಂಕ್,  ಬಿ) ಕರ್ನಾಟಕ ಬ್ಯಾಂಕ್,  ಸಿ) ಸಿಂಡಿಕೇಟ್ ಬ್ಯಾಂಕ್,  ಡಿ) ವಿಜಯಾ ಬ್ಯಾಂಕ್

ಕನ್ನಡ ಚಿತ್ರರಂಗದ ಭೀಷ್ಮ
ಎ) ಜಿ.ವಿ.ಅಯ್ಯರ್,  ಬಿ) ಬಿ.ವಿ.ಕಾರಂತ್,  ಸಿ) ರಾಜ್ ಕುಮಾರ್,  ಡಿ) ಅಂಬರೀಷ್

ತಿಲಕರು ಹೋಮ್ ರೂಲ್ ಲೀಗ್ ಅಂಗ ಸಂಸ್ಥೆಯನ್ನು ಸ್ಥಾಪಿಸಿದ ಸ್ಥಳ
ಎ) ಹುಬ್ಬಳ್ಳಿ,   ಬಿ) ಗದಗ,  ಸಿ) ಬೆಳಗಾಂ,  ಡಿ) ಧಾರವಾಡ

ರಾತ್ರಿಯಲ್ಲಿ ಅತಿ ಪ್ರಕಾಶಮಾನವಾದ ನಕ್ಷತ್ರ
ಎ) ಕಪೆಲ್ಲಾ,  ಬಿ) ವೇಗಾ,  ಸಿ) ಕ್ಯಾನೋಪಸ್,  ಡಿ) ಸಿರಿಯಸ್

ಕಾಂಗ್ರೆಸ್ ನ ಪ್ರಥಮ ಮಹಿಳಾ ಅಧ್ಯಕ್ಷೆ
ಎ) ಇಂದಿರಾಗಾಂಧಿ,  ಬಿ) ವಿಜಯಲಕ್ಷ್ಮಿ ಪಂಡಿತ್,  ಸಿ) ಸರೋಜಿನಿ ನಾಯ್ಡು,  ಡಿ) ಆನಿ ಬೆಸೆಂಟ್

ಡೈನಾಮೇಟ್ ಅನ್ನು ಕಂಡುಹಿಡಿದವರು
ಎ) ಕಾರ್ಲ್ ಬೆಂಜ್,  ಬಿ) ಜಾರ್ಜ್ ಸ್ಟೀವನ್ಸನ್  ಸಿ) ಆಲ್ಫ್ರೆಡ್ ಬಿ.ನೋಬೆಲ್,  ಡಿ) ಗೆಲಿಲಿಯೋ

ಭಾರತೀಯ ದೇವಾಲಯ ವಾಸ್ತುಶಿಲ್ಪದ ತೊಟ್ಟಿಲು
ಎ) ಬಾದಾಮಿ,  ಬಿ) ಪಟ್ಟದಕಲ್ಲು,  ಸಿ) ಹಂಪಿ,  ಡಿ) ಐಹೊಳೆ

ಓಝೋನ್ ಇದರ ಮೂಲ ರೂಪ
ಎ) ಇಂಗಾಲ,  ಬಿ) ಸಾರಜನಕ,  ಸಿ) ಆಮ್ಲಜನಕ,  ಡಿ) ಗಂಧಕ

ಕೊಂಕಣ ರೈಲ್ವೆಯನ್ನು ದೇಶಕ್ಕೆ ಅರ್ಪಿಸಿದ ದಿನ
ಎ) 1 ಮೇ 1998,  ಬಿ) ಆಗಸ್ಟ್ 15 1998,  ಸಿ) ಜನವರಿ 26 2000,  ಡಿ) ನವೆಂಬರ್ 14 2000

ಕೇಂದ್ರೀಯ ಔಷಧ ಸಂಶೋಧನಾ ಸಂಸ್ಥೆಯಿರುವ ಸ್ಥಳ
ಎ) ಹೈದರಾಬಾದ್,  ಬಿ) ಕೊಲ್ಕತ್ತಾ,  ಸಿ)ಲಕ್ನೋ,  ಡಿ) ಪುಣೆ

ಈ ಕೆಳಗಿನ ಯಾವ ಪಕ್ಷಿಗೆ ರೆಕ್ಕೆಗಳಿಲ್ಲ
ಎ) ಪೆಂಗ್ವಿನ್,  ಬಿ) ಕಿವಿ,  ಸಿ) ಉಷ್ಟ್ರ,  ಡಿ) ಕೌಜುಗ

ಶ್ರವಣಬೆಳಗೊಳದ ಗೊಮ್ಮಟೇಶ್ವರ ಪ್ರತಿಮೆಯ ಎತ್ತರವು
ಎ) 47 ಅಡಿ,  ಬಿ) 58 ಅಡಿ,  ಸಿ) 50 ಅಡಿ,  ಡಿ) 63 ಅಡಿ

ಗಣಿತ ಶಾಸ್ತ್ರದಲ್ಲಿ ಸೊನ್ನೆಯನ್ನು ಕಂಡುಹಿಡಿದವರು
ಎ) ಗ್ರೀಕರು,  ಬಿ) ಭಾರತೀಯರು,  ಸಿ) ರಷ್ಯನ್ನರು,  ಡಿ) ಜರ್ಮನ್ನರು

ಈ ಕೆಳಗಿನ ಯಾವುದಕ್ಕೆ ಕುದುರೆಮುಖ ಹೆಸರಾಗಿದೆ
ಎ) ಮ್ಯಾಂಗನೀಸ್ ಅದಿರು,  ಬಿ) ಕಬ್ಬಿಣದ ಅದಿರು,  ಸಿ) ತಾಮ್ರದ ಅದಿರು,  ಡಿ) ಅಲ್ಯೂಮಿನಿಯಂ ಅದಿರು

ವಿಟಮಿನ್ A ಕೊರತೆಯಿಂದ ಈ ಕೆಳಗಿನ ಯಾವ ಕಾಯಿಲೆಯು ಬರುತ್ತದೆ
ಎ) ಗಳಗಂಡ,  ಬಿ) ಮಲೇರಿಯ,  ಸಿ) ಟೈಫಾಯ್ಡ್,  ಡಿ) ರಾತ್ರಿ ಅಂಧತ್ವ

ದಿಲ್ಲಿಯ ಕೆಂಪು ಕೋಟೆಯನ್ನು ಕಟ್ಟಿದವರು
ಎ) ಬಾಬರ್,  ಬಿ) ಅಕ್ಬರ್,  ಸಿ) ಶಾ ಜಹಾನ್,  ಡಿ) ಹುಮಾಯೂನ್

ಹೊಯ್ಸಳ ವಂಶದ ಮೊದಲ ಸ್ವತಂತ್ರ ರಾಜ
ಎ) ವಿಷ್ಣುವರ್ಧನ,  ಬಿ) ಇಮ್ಮಡಿ ಬಲ್ಲಾಳ,  ಸಿ) ಸಳ,  ಡಿ) ಸೋಮೇಶ್ವರ

ಒಣ ಮಂಜುಗಡ್ಡೆ ಎಂದರೆ
ಎ) ಘನ ಇಂಗಾಲದ ಡೈಆಕ್ಸೈಡ್,  ಬಿ) ಘನ ಸಲ್ಫರ್ ಡೈ ಆಕ್ಸೈಡ್,  ಸಿ) ದ್ರವ ಇಂಗಾಲದ ಡೈಆಕ್ಸೈಡ್,  ಡಿ) ದ್ರವ ಅಮೋನಿಯ

ಶೈತ್ಯಗಾರದಲ್ಲಿ ಉಪಯೋಗಿಸುವ ಅನಿಲ
ಎ) ಕ್ಲೋರೋಫೋರೋಕಾರ್ಬನ್,  ಬಿ) ಮೀಥೇನ್,  ಸಿ) ಅಮೋನಿಯಾ,  ಡಿ) ಇಥೇನ್

ಮಾನವ ಕಂಡುಹಿಡಿದ ಮೊದಲ ಧಾತು
ಎ) ಬಂಗಾರ,  ಬಿ) ಬೆಳ್ಳಿ,  ಸಿ) ತಾಮ್ರ,  ಡಿ) ಕಬ್ಬಿಣ

ಈ ಕೆಳಗಿನ ಯಾವ ರಾಜ್ಯವು ಬಾರ್ಲಿಯನ್ನು ಉತ್ಪಾದಿಸುವುದಿಲ್ಲ
ಎ) ಕರ್ನಾಟಕ,  ಬಿ) ಪಂಜಾಬ್,  ಸಿ) ಉತ್ತರ ಪ್ರದೇಶ,  ಡಿ) ಕಾಶ್ಮೀರ

ಹಾಕಿ ತಂಡದಲ್ಲಿ ಎಷ್ಟು ಜನ ಆಟಗಾರರಿರುತ್ತಾರೆ
ಎ) 15,  ಬಿ) 14,  ಸಿ) 11,  ಡಿ) 10

ಸಾಮಾನ್ಯವಾಗಿ ಒಬ್ಬ ಮನುಷ್ಯನ ರಕ್ತದ ಒತ್ತಡವು
ಎ) 80/120,  ಬಿ) 120/80,  ಸಿ) 130/80,  ಡಿ) 80/130

ಈ ಕೆಳಗಿನ ಯಾವುದಕ್ಕೆ ಅತ್ಯಂತ ಸಣ್ಣ ಜೀವಕೋಶವಿದೆ
ಎ) ಬ್ಯಾಕ್ಟೀರಿಯಾ,  ಬಿ) ಮೈಕೋಪ್ಲಾಸ್ಮಾ,  ಸಿ) ವೈರಸ್,  ಡಿ) ಈಸ್ಟ್

ಅತ್ಯಂತ ಹೆಚ್ಚು ಬೆಳ್ಳಿಯನ್ನು  ಜಗತ್ತಿನಲ್ಲಿ ಉತ್ಪಾದಿಸುವ ದೇಶ
ಎ) ಅಮೇರಿಕ ಸಂಯುಕ್ತ ಸಂಸ್ಥಾನ,  ಬಿ) ದಕ್ಷಿಣ ಆಫ್ರಿಕ,  ಸಿ) ಮೆಕ್ಸಿಕೋ,  ಡಿ) ಆಸ್ಟ್ರೀಲಿಯಾ

ಜಾಪಾನ್ ದೇಶದ ರಾಷ್ಟ್ರೀಯ ಕ್ರೀಡೆ
ಎ) ಹಾಕಿ,  ಬಿ) ಜೂಡೊ,  ಸಿ) ಫುಟ್ಬಾಲ್,  ಡಿ) ಬ್ಯಾಸ್ಕೆಟ್ ಬಾಲ್

ಭಾರತದಲ್ಲಿ ಮೊದಲನೇ ಸಾರ್ವತ್ರಿಕ ಚುನಾವಣೆ ನಡೆದ ವರ್ಷ
ಎ) 1947-48,  ಬಿ) 1950,  ಸಿ) 1951-52,  ಡಿ) 1955-56

ರಾಮಾಯಣ ದರ್ಶನಂ ಬರೆದ ಕವಿ
ಎ) ವಾಲ್ಮೀಕಿ,  ಬಿ) ವ್ಯಾಸ,  ಸಿ) ಕುವೆಂಪು,  ಡಿ) ಪಂಪ

ಅಲೈದರ್ವಾಝಾ ವನ್ನು ಕಟ್ಟಿದವರು
ಎ) ಮೊಹಮ್ಮದ್ ಬಿನ್ ತುಗಲಕ್,  ಬಿ) ಅಲ್ಲಾವುದೀನ್ ಹುಸೈನ್,  ಸಿ) ಅಲ್ಲಾವುದ್ದೀನ್ ಖಿಲ್ಜಿ,  ಡಿ) ಫಿರೋಜ್ ಷಾ ತುಗಲಕ್

ಪಂಚತಂತ್ರವನ್ನು ಬರೆದವರು
ಎ) ಕಾಳಿದಾಸ,  ಬಿ) ಭವಭೂತಿ,  ಸಿ) ವಿಷ್ಣುಶರ್ಮ,  ಡಿ) ಬಾಣಭಟ್ಟ

ಮಾನವನ  ಮುಖದಲ್ಲಿರುವ  ಒಟ್ಟು ಎಲುಬುಗಳ ಸಂಖ್ಯೆ
ಎ) 14,  ಬಿ) 18,  ಸಿ) 10,  ಡಿ) 22

ಮೊದಲ ಪರಮಾಣು ಬಾಂಬನ್ನು ತಯಾರಿಸಿದವರು
ಎ) ಎಚ್,ಜೆ.ಬಾಬಾ,  ಬಿ) ಐರೀನ್ ಕ್ಯೂರಿ,  ಸಿ) ರುದರ್ ಫೋರ್ಡ್,  ಡಿ) ಒಟ್ಟೋಹಾನ್

ಪ್ರಥಮ ಮಹಿಳಾ ಗಗನಯಾತ್ರಿ
ಎ) ಜೇನ್ ಇಯ್ರ್,  ಬಿ) ವೆಲೆಂಟಿನಾ ಟೆರೆಷ್ಕೋವಾ,  ಸಿ) ಜೇನ್ ಸ್ಮಿತ್   ಡಿ) ಯೂರಿ ಗಗರಿನ್

ಕದಂಬರ ರಾಜಧಾನಿ
ಎ) ತಾಳಗುಂದ,  ಬಿ) ಬನವಾಸಿ,  ಸಿ) ಸಾಗರ,  ಡಿ) ತಲಕಾಡು