Tuesday, February 9, 2010

GK


ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ ಮೈಸೂರಿನಲ್ಲಿದೆ

ಮುಂಬೈ ದಾಳಿಯಲ್ಲಿ ಸಿಕ್ಕಿಬಿದ್ದ ಅಜ್ಮಲ್ ಕಸಬ್ ಪರ ವಕೀಲ ಅಬ್ಬಾಸ್ ಕಾಜ್ಮಿ,  ಹಾಗೂ ಸರ್ಕಾರದ ಪರ ವಕೀಲ ಉಜ್ವಲ್ ನಿಕ್ಕಮ್ ಮತ್ತು ಉಗ್ರರು ಭಾರತದೊಳಗೆ ನುಸುಳಲು ಬಳಸಿದ ದೋಣಿಯ ಹೆಸರು ಕಬೀರ್

ಅಮೃತಸರದ ಸ್ವರ್ಣಮಂದಿರವನ್ನು ಕಟ್ಟಿದವರು ಗುರು ಅರ್ಜುನ್ ದೇವ್

A Better India, A Better Wrold  ನಾರಾಯಣ ಮೂರ್ತಿಯವರ ಕೃತಿ

ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಮೊದಲ ಜನರಲ್ ಸೆಕ್ರೇಟರಿ ದಾದಾಬಾಯಿ ನವರೋಜಿ

ಆಫ್ಘಾನಿಸ್ಥಾನ ಸೇರಿದಂತೆ SAARCನ ಸದಸ್ಯ ರಾಷ್ಟ್ರಗಳ ಸಂಖ್ಯೆ 8

FOOTSIE ಇದು ಲಂಡನ್ ಸ್ಟಾಕ್ ಎಕ್ಸ್ಚೇಂಜಿನ ಹೆಸರು

3ನೇ ಯುವ ಕಾಮನ್ ವೆಲ್ತ್ ಕ್ರೀಡೆಗಳು ಪುಣೆಯಲ್ಲಿ ನೆಡೆದಿದ್ದು ಭಾರತ ಪದಕ ಗಳಿಕೆಯಲ್ಲಿ ಮೊದಲ ಸ್ಥಾನದಲ್ಲಿದೆ

ನವನೀತಮ್ ಪಿಳ್ಳೆ ವಿಶ್ವಸಂಸ್ಥೆಯ ಮಾನವ ಹಕ್ಕು ಆಯೋಗದ ಆಯುಕ್ತರು

ಸ್ಲಂಡಾಗ್ ಮಿಲೇನಿಯರ್ ಚಿತ್ರವು ವಿಕಾಸ್ ಸ್ವರೂಪ್ಅವರ Q & A ಕೃತಿಯನ್ನಾಧರಿಸಿದೆ

ಮೊಟ್ಟಮೊದಲ ಬಾರಿಗೆ ಗಾಂಧೀಜಿಯವರನ್ನು ರಾಷ್ಟ್ರಪಿತ ಎಂದು ಕರೆದವರು ಸುಭಾಷ್ ಚಂದ್ರಬೋಸ್

ವೇದಗಳ ಕಾಲದಲ್ಲಿ ಅಘನ್ಯ ಎಂದರೆ ಹಸು

ವಿಕ್ರಮಶಿಲ ವಿಶ್ವವಿದ್ಯಾಲಯವನ್ನು ಕಟ್ಟಿದ ಪಾಲರ ದೊರೆ ಧರ್ಮಪಾಲ

ಶೇರಾ ಇದು 2010ರಲ್ಲಿ ನವದೆಹಲಿಯಲ್ಲಿ ನೆಡೆಯುವ 19ನೇ ಕಾಮನ್ ವೆಲ್ತ್ ಕ್ರೀಡೆಯ ಚಿನ್ಹೆ

ಸರ್ವೇ ಆಫ್ ಇಂಡಿಯಾ ಇದು ರಾಷ್ಟ್ರೀಯ ವಿಜ್ಙಾನ ಮತ್ತು ತಂತ್ರಜ್ಙಾನದಡಿಯಲ್ಲಿ ಬರುತ್ತದೆ

ಕಾರ್ : ಗ್ಯಾರೇಜ್ :: ವಿಮಾನ : ಹ್ಯಾಂಗರ್

ಬುಬಾಲಸ್ ಬುಬಾಲಿಸ್ ಇದು ಭಾರತದ ಎತ್ತಿನ ತಳಿಯಾಗಿದೆ

ಮಿನ್ನಮಟ್ಟಾ ಖಾಯಿಲೆಯು ಪಾದರಸದಿಂದ ಬರುತ್ತದೆ

ಆಪರೇಷನ್ ಬ್ಲಾಕ್ ಥಂಡರ್ ಅಥವಾ ಆಪರೇಷನ್ ಸೈಕ್ಲೋನ್ ಎನ್ನುವುದು ಮುಂಬೈಮೇಲೆ ಉಗ್ರರ ದಾಳಿಯನ್ನು ತಡೆಯುವುದಾಗಿದೆ

ಉಪ್ಪಿನ ಸತ್ಯಾಗ್ರಹದಲ್ಲಿ ಗಾಂಧೀಜಿಯವರ ಬಂಧನವಾದನಂತರ ಅಬ್ಬಾಸ್ ತ್ಯಾಬ್ಜಿಯವರ ನೇತೃತ್ವದಲ್ಲಿ ಸತ್ಯಗ್ರಹ ಮುನ್ನಡೆಯಿತು

ಬೈಲ್ ರಸವು ಲಿವರ್ ನಲ್ಲಿ ಉತ್ಪತ್ತಿಯಾಗುತ್ತದೆ

ಜಮ್ಮು ಕಾಶ್ಮೀರ ಸಂವಿಧಾನ ಕಲಂ 52ರ ಪ್ರಕಾರ ಜಮ್ಮು ಕಾಶ್ಮೀರದಲ್ಲಿ 6 ವರ್ಷಗಳಿಗೊಮ್ಮೆ ಚುನಾವಣೆ ನೆಡೆಯುತ್ತದೆ

OTCET ಇದು ಭಾರತದ ಶೇರು ಮಾರುಕಟ್ಟೆಗೆ ಸಂಬಂಧಿಸಿದೆ

ಸಾಗರಮಾಲ ಇದು ಭಾರತದಲ್ಲಿ ಬಂದರುಗಳನ್ನು ಅಭಿವೃಧ್ದಿ ಪಡಿಸುವ ಯೋಜನೆಯಾಗಿದೆ

CENVAT ಇದು ಎಕ್ಸೈಸ್ ತೆರಿಗೆಗೆ ಸಂಬಂಧಿಸಿದೆ

ಮೊದಲ ಯುವ ಒಲಂಪಿಕ್ ಕ್ರೀಡಾಕೂಟ 2010ರಲ್ಲಿ ಸಿಂಗಾಪುರದಲ್ಲಿ ನೆಡೆಯಲಿದೆ


Cartography ಇದು ನಕ್ಷೆಯ ವಿನ್ಯಾಸದ ವಿಧಾನವಾಗಿದೆ

ಪ್ರಸ್ತುತ ರಾಷ್ಟ್ರಪತಿಯವರ ಸಂಬಳ 1,50000, ಉಪರಾಷ್ಟ್ರಪತಿಯವರ ಸಂಬಳ 1,25000, ರಾಜ್ಯಪಾಲರ ಸಂಬಳ 1,10,000ರೂಗಳು

ಹೊಸ ಕಾಯ್ದೆಯ ಪ್ರಕಾರ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರ ಸಂಖ್ಯೆ 25 + 1 ರಿಂದ 30 + 1 = 31 ಆಗುತ್ತದೆ

ಕರ್ನಾಟಕದ 5 ರಾಷ್ಟ್ರೀಯ ಉದ್ಯಾನವನಗಳು ಅಂಶಿ & ದಾಂಡೇಲಿ, ಬಂಡೀಪುರ, ಬನ್ನೇರುಘಟ್ಟ, ಕುದುರೇಮುಖ ಮತ್ತು ನಾಗರಹೊಳೆ

ಸೋಡಿಯಂ ಪೆಂಟೋಥಾಲ್ ಇದು ನಾರ್ಕೋ ಪರೀಕ್ಷೆಯಲ್ಲಿ ಬಳಸಲ್ಪಡುವ ರಾಸಾಯನಿಕ ವಸ್ತು

Ferric Oxide ಅನ್ನು Jeweller's rouge ಎನ್ನುವರು

2010 ರ ಕಾಮನ್ ವೆಲ್ತ್ ಕ್ರೀಡೆಯಲ್ಲಿ ಹೊಸದಾಗಿ ಸೇರಿಸಲ್ಪಡುವ ಎರಡು ಕ್ರೀಡೆಗಳು ಬಿಲಿಯರ್ಡ್ಸ್ ಮತ್ತು ಕಬ್ಬಡಿ

ಬ್ರಿಟನ್ನಿನ ಹೌಸ್ ಆಫ್ ಕಾಮನ್ಸ್ ಗೆ ಸದಸ್ಯರಾದ ಮೊದಲ ಭಾರತೀಯ ದಾದಾಬಾಯಿ ನವರೋಜಿ

ಭಾರತದ ಕ್ರಾಂತಿಯ ಮಾತೆ ಕರೆಯಲ್ಪಡುವವರು ಮೇಡಂ ಬಿಕಾಜಿಕಾಮಾ

G I F T (Greeen initiative for the future transport) ಇದು ಬಯೋಡೀಸಲ್ ಗೆ ಸಂಬಂಧಿಸಿದೆ

ಭಾರತದಲ್ಲಿ ಪಂಚವಾರ್ಷಿಕ ಯೋಜನೆಯಲ್ಲಿ ಯೋಜನಾ ಅವಧಿಯ ರಜೆ 1966 ರಿಂದ 1969

ಕಾಮನ್ ವೆಲ್ತ್ ಕ್ರೀಡಾ ಫೆಡರೇಷನ್ನಿನ ಅಧ್ಯಕ್ಷ ಮೈಕಲ್ ಫಿನ್ನೆಲ್

ವೈದೇಹಿಯವರ ಕ್ರೌಂಚಪಕ್ಷಿಗಳು ಕೃತಿಗೆ 2009ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ಥಿ ಬಂದಿದೆ


INS Arihant ಇದು ಭಾರತದ ಪ್ರಥಮ ಸ್ವನಿರ್ಮಾಣದ ಅಣುಶಕ್ತಿ ಸಬ್ ಮೇರಿನ್

ರೀನಾ ಕುಶಾಲ್ ದಕ್ಷಿಣ ದೃವದಲ್ಲಿ ಸ್ಕೀ ಆಡಿದ ಪ್ರಥಮ ಭಾರತೀಯ ಮಹಿಳೆ

ಬ್ರುಜ್ ಖಲೀಫಾ ಪ್ರಪಂಚದ ಅತ್ಯಂತ ಎತ್ತರದ ಕಟ್ಟಡ