Monday, March 8, 2010

GK

ಥರ್ಮೋಸ್ಟಾಟ್ ಎಂಬ ಉಪಕರಣ ಬಳಸಲ್ಪಡುವುದು
ಎ) ಕರೆಂಟ್ ಹರಿಯುವಿಕೆಯನ್ನು ಅಳೆಯುವುದಕ್ಕಾಗಿ,  ಬಿ) ವೋಲ್ಟೇಜಿನ ತೀರ್ವತೆಯನ್ನು ಅಳೆಯುವುದಕ್ಕಾಗಿ,  ಸಿ) ಉಷ್ಣತೆಯನ್ನು ನಿಯಂತ್ರಿಸುವುದಕ್ಕಾಗಿ,  ಡಿ) ಶಬ್ಧವನ್ನು ನಿಯಂತ್ರಿಸುವುದಕ್ಕಾಗಿ

ವಿಂಬಲ್ಡನ್ ಪ್ರಶಸ್ಥಿ ಇದಕ್ಕೆ ಸಂಬಂಧಿಸಿದೆ
ಎ)  ಫುಟ್ಬಾಲ್,  ಬಿ) ಕ್ರಿಕೇಟ್,  ಸಿ) ಹಾಕಿ,  ಡಿ) ಬಾಸ್ಕೆಟ್ ಬಾಲ್,  ಇ) ಟೆನ್ನೀಸ್

GNP ಎಂದರೆ
Gross National Product,   ಬಿ) Group net product,  ಸಿ) Grand Nuclear Process,  ಡಿ) Group Networking Processor,  ಇ) ಇದಾವುದು ಅಲ್ಲ


Acoustic ಅಧ್ಯಯನವು ಯಾವುದಕ್ಕೆ ಸಂಬಂಧಿಸಿದೆ
ಎ) ಬೆಳಕು,  ಬಿ) ಶಬ್ಧ,  ಸಿ) ವಿದ್ಯುತ್,  ಡಿ) ಅಯಸ್ಕಾಂತ,  ಎ) ಯಾವುದು ಅಲ್ಲ

ಶಬ್ಧ ಮಾಲಿನ್ಯವನ್ನು ಅಳೆಯುವ ಪರಿಮಾಣವನ್ನು ಕರೆಯಲ್ಪಡುವುದು
ಎ) ಮೈಕ್ರಾನ್,  ಬಿ) ನಾಟಿಕಲ್ ಮೈಲ್,  ಸಿ) ಓಮ್ಸ್,  ಡಿ) ಆಂಪೇರ್,  ಇ) ಡೆಸಿಬಲ್

ಭಾರಜಲವನ್ನು ಈ ಕೆಳಗಿನ ಕಾರ್ಖಾನೆಯಲ್ಲಿ ಬಳಸುತ್ತಾರೆ
ಎ) ಸಕ್ಕರೆ,  ಬಿ) ಅಣುಸ್ಥಾವರ,  ಸಿ) ಉಡುಪು,  ಡಿ) ಕಲ್ಲಿದ್ದಲು,  ಎ) ಇದಾವುದು ಅಲ್ಲ

Indomi Table Spirit ಎಂಬ ಪುಸ್ತಕವನ್ನು ಬರೆದವರು
ಎ) APJ ಅಬ್ದುಲ್ ಕಲಾಂ,  ಬಿ) ಮನಮೋಹನ್ ಸಿಂಗ್,  ಸಿ) ಕೆ.ಜಿ.ಬಾಲಕೃಷ್ಣ,  ಡಿ) ನಟ್ವರ್ ಸಿಂಗ್  ಇ) ಯಾರು ಅಲ್ಲ

ಯನ್ ಯಾವ ದೇಶದ ಹಣ
ಎ) ದಕ್ಷಿಣ ಕೊರಿಯಾ,  ಬಿ) ಚೈನಾ,  ಸಿ) ಇಂಡೊನೇಷಿಯಾ,  ಡಿ) ಮಲೇಶಿಯಾ,  ಇ) ಯಾವುದು ಅಲ್ಲ

ಬೈಚುಂಗ್ ಬೂಟಿಯಾ ಯಾವುದಕ್ಕೆ ಸಂಬಂಧಿಸಿದ್ದಾರೆ
ಎ) ಸಿನಿಮಾ ನಿರ್ದೇಶಕರು,  ಬಿ) ಇಂಗ್ಲೀಷ್ ಲೇಖಕರು,  ಸಿ) ಪತ್ರಕರ್ತರು,  ಡಿ) ರಾಜಕಾರಿಣಿ,  ಇ) ಫುಟ್ಬಾಲ್ ಆಟಗಾರ

ರಿಕ್ಟರ್ ಸ್ಕೇಲ್ ಬಳಸಲ್ಪಡುವುದು ಇದರ ಅಳತೆ ಮಾಡಲು
ಎ) ಸುನಾಮಿ ಅಲೆಯ ತೀವ್ರತೆ,  ಬಿ) ಭೂಕಂಪನದ ತೀರ್ವತೆ,  ಸಿ) ಸಮುದ್ರದಲ್ಲಿ ಉಪ್ಪಿನ ಸಾಂದ್ರತೆ,   ಡಿ) ಕರೆಂಟಿನ ಪ್ರವಾಹ, 

e-governance ಮುಖ್ಯವಾಗಿ ಈ ಕಾರಣಕ್ಕಾಗಿ
ಎ) ಸರ್ಕಾರದ ಕಾರ್ಯವನ್ನು ಉನ್ನತೀಕರಿಸಲು,  ಬಿ) ಸರ್ಕಾರಿ ನೌಕರರಿಗೆ ಬೇಸಿಕ್ ಕಂಪ್ಯೂಟರ್ ಹೇಳಿಕೊಡಲು,  ಸಿ) ಸಾರ್ವಜನಿಕ ಸೇವೆಯನ್ನು ಇಂಟರ್ನೆಟ್ ಮೂಲಕ ಪ್ರಚಾರಪಡಿಸಲು,  ಡಿ) ಯಾವುದು ಅಲ್ಲ

CAS ಇದಕ್ಕೆ ಸಂಬಂಧಿಸಿದೆ
ಎ) ನ್ಯಾಯಾಂಗ ವ್ಯವಸ್ಥೆ,  ಬಿ) ಪೈಪ್ ಗ್ಯಾಸ್ ಲೈನ್,  ಸಿ) ಕೇಬಲ್ TV,  ಡಿ) ಮೊಬೈಲ್ ಫೋನ್

Hand Shaking ಯಾವುದಕ್ಕೆ ಸಂಬಂಧಿಸಿದೆ
ಎ) ಕಂಪ್ಯೂಟರ್ ನೆಟ್ವರ್ಕ್,  ಬಿ) ರಾಜಕೀಯ ಪಕ್ಷಗಳ ಬಡಂಬಡಿಕೆಗೆ,  ಸಿ) ಖಗೋಳ ವಿಜ್ಞಾನಕ್ಕೆ,  ಡಿ) ಯಾವುದು ಅಲ್ಲ

VAT ಅಂದರೆ
ಎ) ವ್ಯಾಲ್ಯು ಅಂಡ್ ಟ್ಯಾಕ್ಸ್,  ಬಿ) ವ್ಯಾಲ್ಯು ಆಡೆಡ್ ಟ್ಯಾಕ್ಸ್,  ಸಿ) ವರ್ಚುಲೈಸೇಷನ್ ಟಾಸ್ಕ್,  ಡಿ) ವ್ಯಾಲ್ಯು ಅಂಡ್ ಟೇಕ್

ಅಲ್ಜಮೈರ್ ಖಾಯಿಲೆ ಈ ಭಾಗಕ್ಕೆ ಪರಿಣಾಮ ಉಂಟು ಮಾಡುತ್ತದೆ
ಎ) ಕಿಡ್ನಿ,  ಬಿ) ಹೃದಯ,  ಸಿ) ಜಠರ,  ಡಿ) ಹೊಟ್ಟೆ,  ಇ) ಮೆದುಳು

ಇತ್ತೀಚೆಗೆ ಅಂತರ್ಜಾಲದಲ್ಲಿ ಗೂಗಲ್ ಪ್ರಾರಂಭಿಸಿರುವ ಸಾಮಾಜಿಕ ಸಂಪರ್ಕ ಸೇವೆ ಯಾವುದು
ಎ) ಆನ್ ಲೈನ್ ಸ್ಪೇಸ್,  ಬಿ) ಆರ್ಕ್ಯೂಟ್,  ಸಿ) ನೆಟ್ ಸ್ಪೇಸ್,  ಡಿ) ವಿಕಿಪೀಡಿಯಾ

DOT ಎಂದರೆ
ಎ) ಡಿಸ್ಕ್ ಆಪರೇಟಿಂಗ್ ಥೆರಪಿ,  ಬಿ) ಡಿಪಾರ್ಟ್ಮೆಂಟ್ ಆಫ್ ಟೆಲಿಫೋನ್ಸ್,  ಸಿ) ಡೈರೆಕ್ಟರೇಟ್ ಆಫ್ ಟೆಕ್ನಾಲಜಿ, ಡ್ಯಾಮೇಜ್ ಆನ್ ಟೈಮ್,  ಡಿ) ಯಾವುದು ಅಲ್ಲ

TRAI ಇದು ಯಾವ ಸೇವೆಗೆ ಸಂಬಂಧಿಸಿದೆ
ಎ) ಟೆಲಿಕಾಂ,  ಬಿ) ವಾಣಿಜ್ಯ,  ಸಿ) ಬಂದರು,  ಡಿ) ಸಾರಿಗೆ

ಪ್ರಸ್ಥುತ ಭಾರತದಲ್ಲಿರುವ ATMಗಳು ಯಾವ ಸಂಪರ್ಕ ಮಾಧ್ಯಮವನ್ನು ಬಳಸಿಕೊಂಡು ಕಾರ್ಯ ನಿರ್ವಹಿಸುತ್ತಿವೆ
ಎ) V-SAT,  ಬಿ) GPRS   ಸಿ) CDMA, ಡಿ ) GSM,  ) Dial up

Apex ಬೆಲೆ ಎಂದರೆ
ಎ) ಸಾಮಾನ್ಯ ಬೆಲೆಗಿಂತಲೂ ಹೆಚ್ಚು,  ಬಿ) ಸಾಮಾನ್ಯ ಬೆಲೆಗಿಂತಲೂ ಕಡಿಮೆ,  ಸಿ) ಕಂಪನಿ ಗ್ರಾಹಕರಿಗೆ ನಿಗದಿಯಾದ ಬೆಲೆ,  ಡಿ) ತಡರಾತ್ರಿ ವಿಮಾನಗಳಿಗೆ ಮಾತ್ರ ಅನ್ವಯ,  ಇ) ವಿದೇಶ ವಿಮಾನಗಳಿಗೆ ಮಾತ್ರ ಅನ್ವಯ

ವಾಟರ್ ಚಲನಚಿತ್ರದ ನಿರ್ದೇಶಕರು
ಎ) ವಿಧು ವಿನೋದ್ ಛೋಪ್ರ,  ಬಿ) ಮ್ರಿಣಾಲ್ ಸೇನ್,  ಸಿ) ಗುಲ್ಜಾರ್,  ಡಿ) ಮಹೇಶ್ ಭಟ್,  ಇ) ಯಾರುಅಲ್ಲ

OPEC ಇದು ಯಾವ ರಾಷ್ಟ್ರಗಳ ಸಮೂಹ
ಎ) ತೈಲ ರಫ್ತು ರಾಷ್ಟ್ರಗಳು,  ಬಿ) ಹತ್ತಿ ಉತ್ಪಾದಕ ರಾಷ್ಟ್ರಗಳು,  ಸಿ) ಸಿರಿವಂತ ರಾಷ್ಟ್ರಗಳು,  ಡಿ) ನ್ಯೂಕ್ಲಿಯರ್ ಶಕ್ತಿಉತ್ಟಾದಕ ರಾಷ್ಟ್ರಗಳು

INTEL ಕಂಪನಿಯ ಪ್ರಮುಖ ಉತ್ಪಾದಕ ವಸ್ತು
ಎ) ಹಾರ್ಡ್ಡಿಸ್ಕ್,  ಬಿ) ವಿಸಿಡಿ,  ಸಿ) ಮಾನಿಟರ್,  ಡಿ) ಸಾಫ್ಟ್ ವೇರ್,  ಇ) ಪ್ರೊಸೆಸರ್

NASSCOM ನ ಮುಖ್ಯಸ್ಥಯಾರು
ಕಿರಣ್ ಕಾರ್ನಿಕ್

ದೂರದರ್ಶನಕ್ಕೆ ಸಂಬಂಧಿಸಿದ DTH ಸೇವೆಯು ಭಾರತದಲ್ಲಿ ಯಾವ ಉಪಗ್ರಹ ಸಹಾಯದಿಂದ ಕರ್ತವ್ಯ ನಿರ್ವಹಿಸುತ್ತಿದೆ
ಎ) ಮ್ಯಾಟ್ ಸ್ಯಾಟ್,  ಬಿ) ಎಜುಸ್ಯಾಟ್,  ಸಿ) ಇನ್ಸಾಟ್4-ಬಿ,  ಡಿ) ಇನ್ಸಾಟ್1-ಬಿ,  ಇ)ಯಾವುದು ಅಲ್ಲ

ಇತ್ತೀಚೆಗೆ ಸುದ್ದಿಯಲ್ಲಿರುವ west bank ಯಾವ ನದಿಯ ದಡದಲ್ಲಿದೆ
ಎ) ಮಿಸಿಸಿಪಿ,  ಬಿ) ಅಮೆಜಾನ್,  ಸಿ) ನೈಲ್,   ಡಿ) ಜೋರ್ಡಾನ್,  ಇ) ಯಾವುದು ಅಲ್ಲ

ಇತ್ತೀಚಿನ ಜಾಗತಿಕ ತಾಪಮಾನವು ಕೆಳಗಿನ ಯಾವುದರೊಂದಿಗೆ ಸಂಬಂಧಿಸಿದೆ
ಎ) ಹಸಿರುಮನೆ ಅನಿಲ,  ಬಿ) ಫಾಕ್ಸ್ ಫೈರ್,  ಸಿ) ಒಣಬೇಸಾಯ,  ಡಿ) ರೇಡಿಯೋಥೆರಪಿ