Friday, March 19, 2010

History-1


ಕೈಗಾರಿಕಾ ಕ್ರಾಂತಿ ಮೊದಲು ಪ್ರಾರಂಭವಾದದು
ಎ) ಅಮೇರಿಕಾ,  ಬಿ) ಜಪಾನ್,  ಸಿ)ಇಂಗ್ಲೆಂಡ್,  ಡಿ) ರಷ್ಯಾ

ಬುದ್ಧ ಚರಿತ ಬರೆದವರು
ಎ) ಬಾಣಭಟ್ಟ,  ಬಿ) ಅಶ್ವಘೋಷ,  ಸಿ) ಕಾಳಿದಾಸ,  ಡಿ) ತುಳಸಿದಾಸ್

1612ರಲ್ಲಿ ಭಾರತದಲ್ಲಿ ಬ್ರಿಟೀಷರ ಮೊದಲ ಕಾರ್ಖಾನೆ ಸ್ಥಾಪಿತವಾದದು ಎಲ್ಲಿ
ಎ) ಪಾಂಡಿಚೆರಿ,  ಬಿ) ಸೂರತ್,  ಸಿ) ಕೊಚ್ಚಿನ್,  ಡಿ) ಕಲ್ಕತ್ತಾ

ಕಳಿಂಗ ಯುದ್ಧ ನೆಡೆದ ವರ್ಷ
ಎ) ಕ್ರಿ.ಪೂ 58,  ಬಿ) ಕ್ರಿ.ಪೂ 78,  ಸಿ) ಕ್ರಿ.ಪೂ 599,  ಡಿ) ಕ್ರಿ.ಪೂ 261

ಬರ್ಲಿನ್ ಗೋಡೆ ಕಟ್ಟಿದ ವರ್ಷ
ಎ) 1917,  ಬಿ) 1961,  ಸಿ) 1921  ಡಿ) 1963

ಕೆಳಗಿನವುಗಳಲ್ಲಿ ಯಾವುದು ವಿಶ್ವಸಂಸ್ಥೆ ಆಡಳಿತ ಭಾಷೆಅಲ್ಲಿ
ಎ) ಸ್ಪಾನಿಷ್,  ಬಿ) ಅರೇಬಿಕ್,  ಸಿ) ಚೈನೀಸ್,  ಡಿ) ಜಪಾನೀಸ್

ವಿಶ್ವಸಂಸ್ಥೆಯ ಹೆಸರನ್ನು ಸೂಚಿಸಿದವರು
ಎ) ಕೆನಡಿ,  ಬಿ) F.D.ರೋಸ್ವೆಲ್ಟ್,  ಸಿ) ಜಿಮ್ಮಿ ಕಾರ್ಟರ್,  ಡಿ) ನೆಪೋಲಿಯನ್

ವಿಶ್ವಸಂಸ್ಥೆಯ ಸ್ಥಾಪನ ದಿನ
ಎ) 30 ಅಕ್ಟೋಬರ್ 1945,  ಬಿ) 24 ಅಕ್ಟೋಬರ್ 1945,  ಸಿ) 6 ಆಗಸ್ಟ್ 1942.  ಡಿ) 9 ಆಗಸ್ಟ್ 1942

ಅಂತರ ರಾಷ್ಟ್ರೀಯ ನ್ಯಾಯಾಲಯದ ನ್ಯಾಯಾದೀಶರ ಅವಧಿ
ಎ) 3,  ಬಿ) 5,  ಸಿ) 7,  ಡಿ) 9


WHOದ ಅಧಕ್ಷ್ಯೆಯಾಗಿದ್ದ ಭಾರತದ ಏಕೈಕ ಮಹಿಳೆ
ಎ) ಆರ್.ಕೆ.ಅಮೃತ್ ಕೌರ್,  ಬಿ) ವಿಜಯಲಕ್ಷ್ಮಿ ಪಂಡಿತ್,  ಸಿ) ಸುಚೇತ ಕೃಪಲಾನಿ,  ಡಿ) ಸರೋಜಿನಿ ನಾಯ್ಡು

ದೃತರಾಷ್ಟ್ರನ 100 ಮಕ್ಕಳಲ್ಲಿ ಏಕೈಕ ಮಗಳ ಹೆಸರು
ಎ) ತ್ರಿಷಲ,  ಬಿ) ಕುಂತಿ,  ಸಿ) ದುಶ್ಯಲ,  ಡಿ) ಮಾದ್ರಿ

ಭಾರತೀಯ ಪರಂಪರೆಯಲ್ಲಿ ಕುಬೇರನ ಪತ್ನಿ
ಎ) ರಂಭ,  ಬಿ) ಮೇನಕ,  ಸಿ) ಊರ್ವಶಿ,  ಡಿ) ತಿಲೋತ್ತಮೆ

ಆದಿಗ್ರಂಥ ಬರೆದವರು
ಎ) ಗುರುನಾನಕ್,  ಬಿ) ಗುರು ಗೋವಿಂದಸಿಂಗ್,  ಸಿ) ಗುರು ಅರ್ಜುನ್ ದೇವ್,  ಡಿ) ಗುರು ತೇಗ್ ಬಹದ್ದೂರ್

ರಾಜತರಂಗಿಣಿ ರಚಿಸಿದವರು
ಎ) ಕಲ್ಹಣ,  ಬಿ) ಕಾಳಿದಾಸ,  ಸಿ) ಚಾಣಕ್ಯ,  ಡಿ) ಬಾಣಭಟ್ಟ



ಎಲ್ಲೋರಾದ ಕೈಲಾಸ ದೇವಾಲಯವನ್ನು ಕಟ್ಟಿದವರು
ಎ) ರಾಷ್ಟ್ರಕೂಟರು,  ಬಿ) ಚಾಲುಕ್ಯರು,  ಸಿ) ಚೋಳರು,  ಡಿ) ಪಲ್ಲವರು

ಜೀಲಂ ನದಿಯ ದಡದಲ್ಲಿ ಅಲೆಗ್ಸಾಂಡರ್ ಪುರೂರವನನ್ನು ಸೋಲಿಸಿದ್ದು ಯಾವ ಯುದ್ಧದಲ್ಲಿ
ಎ) ವಾಂಡಿವಾಷ್,  ಬಿ) ಹೆಡಾಪ್ಸೆಸ್,  ಸಿ) ಚೌಸ,  ಡಿ) ಹಲ್ಡಿಘಾಟಿ

ಭಾರತದಲ್ಲಿ ಸತಿ ಪದ್ದತಿ ನಿರ್ಮೂಲನ ಮಾಡಿದ ಗೌರ್ನರ್ ಜನರಲ್
ಎ) ಡಾಲ್ ಹೌಸಿ,  ಬಿ) ವಿಲಿಯಂ ಬೆಂಟಿಕ್,  ಸಿ) ಲಾರ್ಡ್ ಕಾರ್ನ್ವಾಲೀಸ್,  ಡಿ) ವಾರೆನ್ ಹೇಸ್ಟಿಂಗ್ಸ್

ಈ ಕೆಳಗಿನವುಗಳಲ್ಲಿ ಲಾರ್ಡ್ ಕರ್ಜನ್ ಯಾವುದಕ್ಕೆ ಸಂಬಂಧಿಸಿದ್ದಾರೆ
ಎ) ಹಂಟರ್ ಆಯೋಗ,  ಬಿ) ದತ್ತು ಮಕ್ಕಳಿಗೆ ಹಕ್ಕಿಲ್ಲ,  ಸಿ) ಬಂಗಾಳದ ವಿಭಜನೆ,  ಡಿ) ಜಲಿಯನ್ ವಾಲಾಭಾಗ್ ದುರಂತ

ಗಾಂಧೀಜಿ ತಮ್ಮ ಮೊಟ್ಟಮೊದಲ ಸತ್ಯಾಗ್ರಹ ಎಲ್ಲಿ ಆರಂಭಿಸಿದರು
ಎ) ಪೀಟರ್ ಮ್ಯಾಟಿಜ್ ಬರ್ಗ್-ಆಫ್ರಿಕ,  ಬಿ) ಸಬರಮತಿ-ಭಾರತ,  ಸಿ) ಜೋಹಾನ್ಸ್ ಬರ್ಗ್-ಆಫ್ರಿಕಾ  ಡಿ) ದಂಡಿ-ಭಾರತ

ಯಾವ ವೇದದಲ್ಲಿ ಆಯುರ್ವೇದದ ಬಗ್ಗೆ ಮಾಹಿತಿಯಿದೆ
ಎ) ಋಗ್ವೇದ,  ಬಿ) ಸಾಮವೇದ,  ಸಿ) ಅಥರ್ವವೇದ,  ಡಿ) ಯಜುರ್ವೇದ

ಎಕಾನಾಮಿಕ್ ಡ್ರೈನ್ ಥಿಯರಿ ಯಾರಿಗೆ ಸಂಬಂಧಿಸಿದೆ
ಎ) ಲಾರ್ಡ್ ಲಿಟ್ಟನ್,  ಬಿ) ಸ್ವಾಮಿ ದಯಾನಂದ,  ಸಿ) ದಾದಾಬಾಯಿ ನವರೋಜಿ,  ಡಿ) ಮೌಲಾನ ಅಬ್ದುಲ್ ಕಲಾಂ ಅಜಾದ್

ಭಾರತದ ರಾಜಧಾನಿಯನ್ನು ಬಂಗಾಳದಿಂದ ದೆಹಲಿಗೆ ವರ್ಗಾಯಿಸಿದ ವರ್ಷ
ಎ) 1905,  ಬಿ) 1911,  ಸಿ) 1920,  ಡಿ) 1919

ಗುಪ್ತರ ಕಾಲದಲ್ಲಿ ವೈದ್ಯಕೀಯ ಮೂಲಪುರುಷ ಎಂದು ಖ್ಯಾತನಾಗಿದ್ದವನು
ಎ) ಶೂದ್ರಕ,  ಬಿ) ಶುಶ್ರುತ,  ಸಿ) ಶೌನಕ,  ಡಿ) ಆರ್ಯಭಟ

ಭಾರತ ರಾಷ್ಟ್ರೀಕ ಕಾಂಗ್ರೆಸ್ ನ ಸ್ಥಾಪಕ
ಎ) ದಾದಾಬಾಯಿ ನವರೋಜಿ,  ಬಿ) ಏ.ಓ.ಹ್ಯೂಂ,  ಸಿ) ಡಬ್ಲ್ಯೂ.ಸಿ. ಬ್ಯಾನರ್ಜಿ,  ಡಿ) ಬಹ್ರುದ್ದೀನ್ ತಯ್ಯಬ್ಜಿ

ಜಲಿಯನ್ ವಾಲಾಭಾಗ್ ದುರಂತವು ಯಾವ ವರ್ಷದಲ್ಲಿ ನೆಡೆಯಿತು
ಎ) 1927,  ಬಿ) 1942,  ಸಿ) 1920,  ಡಿ) 1919

ಬ್ರಹ್ಮಸಮಾಜದ ಸ್ಥಾಪಕರು
ಎ) ರಾಜಾರಾಂ ಮೋಹನ್ ರಾಯ್,  ಬಿ) ಕೇಶವ್ ಚಂದ್ರ ಸೇನ್,  ಸಿ) ಸ್ವಾಮಿ ವಿವೇಕಾನಂದ,  ಡಿ) ಸ್ವಾಮಿ ದಯಾನಂದ

ಸಹಾಯಕ ಸೈನ್ಯ ಪದ್ದತಿಯನ್ನು ಸ್ಥಾಪಿಸಿದವರು
ಎ) ಕಾರ್ನ್ ವಾಲೀಸ್,  ಬಿ) ವೆಲ್ಲೆಸ್ಲಿ,  ಸಿ) ಕ್ಯಾನಿಂಗ್,  ಡಿ) ಹೇಸ್ಟಿಂಗ್ಸ್

ಮೊಘಲ್ ಸಾಮ್ರಾಜ್ಯದ ಕಡೆಯ ದೊರೆ
ಎ) ಬಹದ್ದೂರ್ ಷಾ-IIಬಿ) ಷಾ ಆಲಂ-II,  ಸಿ) ಅಕ್ಬರ್-II,  ಡಿ) ಅಲಂಗೀರ್-II

ಸರ್.ಥಾಮಸ್ ರೋ ಯಾರ ಕಾಲದಲ್ಲಿ ಪ್ರತಿನಿಧಿಯಾಗಿ ಬಂದಿದ್ದನು
ಎ) ಅಕ್ಬರ್,  ಬಿ) ಜಹಂಗೀರ್,  ಸಿ) ಷಹಜಹಾನ್,  ಡಿ) ಔರಂಗಜೇಬ್

ವಾಸ್ಕೋಡಗಾಮ ಯಾವ ಸಾಮ್ರಾಜ್ಯದ ಯತ್ರಿಕ
ಎ) ಡಚ್ಚರು,  ಬಿ) ಫ್ರೆಂಚರು,  ಸಿ) ಪೋರ್ಚುಗ್ರೀಸರು,  ಡಿ) ಡ್ಯಾನಿಷರು

ಅಮೇರಿಕಾವು ಸ್ವತಂತ್ರವಾದದ್ದು
ಎ) 1776,  ಬಿ) 1756,  ಸಿ) 1736,  ಡಿ) 1746

ಭಾರತವು ಸ್ವಾತಂತ್ರ್ಯ ಪಡೆದಾಗ ಬ್ರಿಟನ್ನಿನ ಪ್ರಧಾನಿಯಾಗಿದ್ದವರು
ಎ) ಹೆರಾಲ್ಡ್ ವಿಲ್ಸನ್,  ಬಿ) ಲಾಯ್ಡ್ ಜಾರ್ಜ್,  ಸಿ) ಚಂಬರ್ ಲೈನ್,  ಡಿ) ಕ್ಲೆಮೆಂಟ್ ಅಟ್ಲಿ

ಕೆಳಗಿನ ಯಾವ ಆಚಾರ್ಯರು ಭಾರತದಲ್ಲಿ 4 ಕಡೆ ಪ್ರಖ್ಯಾತ ಮಠಗಳನ್ನು ಸ್ಥಪಿಸಿದರು
ಎ) ರಾಮಾನುಜರು,  ಬಿ) ಶಂಕರರು,  ಸಿ) ಮಧ್ವರು,  ಡಿ) ವಲ್ಲಭರು

ಸ್ವತಂತ್ರ ಭಾರತದ ಮೊದಲ ವಿದ್ಯಾಮಂತ್ರಿ ಯಾರು
ಎ) ಎಂ.ಸಿ. ಚಾಗ್ಲ,  ಬಿ) ಮೌಲಾನ ಅಬ್ದುಲ್ ಕಲಾಂ ಅಜಾದ್,  ಸಿ) ರಾಧಾಕೃಷ್ಣನ್,  ಡಿ) ಅಂಬೇಡ್ಕರ್

ಭಾರತದ ಮೊದಲ ವೈಸ್ರಾಯ್ ಯಾರು
ಎ) ಲಾರ್ಡ್ ಕ್ಲೈವ್,  ಬಿ) ವಾರನ್ ಹೇಸ್ಟಿಂಗ್ಸ್,  ಸಿ) ಕ್ಯಾನಿಂಗ್,  ಡಿ) ಕಾರ್ನ್ವಾಲೀಸ್

ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ ಇವರಿಂದ ಸ್ಥಾಪಿಸಲ್ಪಟ್ಟಿತು
ಎ) ಮೇಡಂ ಬ್ಲಾವಟ್ಸ್ಕಿ  ಬಿ) ಗೋಪಾಲ ಕೃಷ್ಣ ಗೋಖಲೆ,  ಸಿ) ಎಂ.ಜಿ.ರಾನಡೆ,  ಡಿ) ಅಲಿಖಾನ್

ಯಾವ ವೈಸ್ರಾಯ್ ಆಡಳಿತದಲ್ಲಿ ಟಿಪ್ಪುಸುಲ್ತಾನ್ ಸೋಲಿಸಲ್ಪಟ್ಟನು
ಎ) ಕಾರ್ನ್ ವಾಲೀಸ್,  ಬಿ) ವೆಲ್ಲೆಸ್ಲಿ,  ಸಿ) ಲಾರ್ಡ್ ಹೇಸ್ಟಿಂಗ್ಸ್,  ಡಿ) ಲಾರ್ಡ್ ಕ್ಯಾನಿಂಗ್

ಭಾರತದ ಇತಿಹಾಸದಲ್ಲಿ  ಅಲ್ಬರೂನಿ ಕೆಳಗಿನ ಯಾರೊಂದಿಗೆ ಗುರುತಿಸಲ್ಪಡುತ್ತಾನೆ
ಎ) ಮೊಹಮದ್ ಬಿನ್ ತೊಗಲಕ್,  ಬಿ) ಮೊಹಮದ್ ಘೋರಿ,  ಸಿ) ಮೊಹಮದ್ ಘಸ್ನಿ,  ಡಿ) ಅಲ್ಲಾವುದ್ದೀನ್ ಖಿಲ್ಜಿ

ಬಕ್ಸಾರ್ ಕದನ ಯಾವ ವರ್ಷದಲ್ಲಿ  ನೆಡೆಯಿತು
ಎ) 1757,  ಬಿ) 1764,  ಸಿ) 1576,  ಡಿ) 1565

ಕಾಳಿದಾಸ ಯಾರ ಆಸ್ಥಾನ ಕವಿಯಾಗಿದ್ದನು
ಎ) ಚಂದ್ರಗುಪ್ತ-IIಬಿ) ಚಂದ್ರಗುಪ್ತ ಮೌರ್ಯ,  ಸಿ) ಹರ್ಷವರ್ಧನ,  ಡಿ) ಖಾರವೇಲ

ಪೃಥ್ವಿರಾಜ್ ಮತ್ತು ಘೋರಿ ಮೊಹಮ್ಮದ್ ನಡುವೆ ಉಂಟಾದ ಯುದ್ಧ
ಎ) ಹಲ್ಡಿಘಾಟಿ,  ಬಿ) ತಾಳಿಕೋಟೆ,  ಸಿ) ಮೊದಲ ಮರಾಠಯುದ್ಧ,  ಡಿ) ಟೆರೈನ್ ಯುದ್ಧ

ಎರಡನೆ ಪಾಣಿಪಟ್ ಯುದ್ಧ ಯಾರ ಅಧ್ಯಕ್ಷತೆಯಲ್ಲಿ ಮತ್ತು ಯಾವ ವರ್ಷದಲ್ಲಿ ನೆಡೆಯಿತು
ಎ) ಬಾಬರ್ 1526,  ಬಿ) ಹುಮಾಯೂನ್ 1556,  ಸಿ) ಅಕ್ಬರ್ 1556,  ಡಿ) ಜಹಂಗೀರ್ 1605

ಮೊದಲ ದುಂಡು ಮೇಜಿನ ಸಭೆ ಯಾವ ಅಧ್ಯಕ್ಷತೆಯಲ್ಲಿ ನೆಡೆಯಿತು
ಎ) ರೀಡಿಂಗ್,  ಬಿ) ಇರ್ವಿನ್,  ಸಿ) ವಿಲ್ಲಿಂಗ್ಟನ್,  ಡಿ) ಮೌಂಟ್ ಬ್ಯಾಟನ್

ಇವರಲ್ಲಿ ಯಾರು ಭಾರತದ ನೆಪೋಲಿಯನ್ ಎಂದು ಕರೆಯಲ್ಪಡುತ್ತಿದ್ದರು
ಎ) ಚಂದ್ರಗುಪ್ತ-1,  ಬಿ) ಸಮುದ್ರಗುಪ್ತ,  ಸಿ) ಚಂದ್ರಗುಪ್ತ-II, ಡಿ) ಹರ್ಷವರ್ಧನ