Sunday, May 9, 2010

ಭೂಗೋಳ

ಭೂ ಬಿಂದುವಿನಿಂದ ಭೂಕವಚದ ತ್ರಿಜ್ಯ ಸುಮಾರು ಅಂತರ
ಎ)12700ಕಿಮೀ, ಬಿ) 6900ಕಿಮೀ, ಸಿ)6400ಕಿಮೀ,  ಡಿ)11600ಕಿಮೀ

ಭೂಮಿಯ ಸುತ್ತಳತೆ ಸುಮಾರು
ಎ)25000ಕಿಮೀ,  ಬಿ) 16000ಕಿಮೀ,  ಸಿ) 40000ಕಿಮೀ,  ಡಿ)50000ಕಿಮೀ


ಭೂಮಿಯು ತನ್ನ ಒಂದು ಸುತ್ತನ್ನು ಸುತ್ತುವ ವೇಳೆ
ಎ) 23ಗಂ30ನಿ5ಸೆ,  ಬಿ)23ಗಂ56ನಿ4.9ಸೆ, ಸಿ)24ಗಂ,  ಡಿ) 23ಗಂ50ನಿ10ಸೆಕೆಂಡು

ಭೂಮದ್ಯ ರೇಖೆಗೆ ಹೋಲಿಸಿದಲ್ಲಿ ದೃವದ ಸುತ್ತಳತೆ ಎಷ್ಟು ಕಡಿಮೆಯಿದೆ
ಎ) 25ಕಿಮೀ,  ಬಿ)80ಕಿಮೀ,  ಸಿ)43ಕಿಮೀ,  ಡಿ)30ಕಿಮೀ

ಇವುಗಳಲ್ಲಿ ಮಣ್ಣಿನ ಸವೆತಕ್ಕೆ ಪ್ರಮುಖ ಕಾರಣ ಯಾವುದು
ಎ) ಗಾಳಿ & ನೀರು,  ಬಿ) ಕಲ್ಲುಗಳು,  ಸಿ)ಮರಳು,  ಡಿ)ಮಾನವ


ಇವುಗಳಲ್ಲಿ ಭೂಮಿಯಲ್ಲಿರುವ ಹೇರಳವಾದ ಧಾತು ಯಾವುದು
ಎ) ಆರ್ಗನ್,  ಬಿ) ನೈಟ್ರೋಜನ್,  ಸಿ) ಆಕ್ಸಿಜನ್,  ಡಿ) ಕ್ರಿಪ್ಟಾನ್


ಭೂಮಿಗೆ ಹತ್ತಿರವಾದ ಪದರ ಯಾವುದು
ಎ) ಸ್ಟ್ರಾಟೋಸ್ಪಿಯರ್,  ಬಿ) ಟ್ರೋಪೋಸ್ಪಿಯರ್,  ಸಿ) ಅಯನೋಸ್ಪಿಯರ್,  ಡಿ) ಎಕ್ಸೋಸ್ಪಿಯರ್


ಅತಿ ಹೆಚ್ಚು ಮಂಜುಗಡ್ಡೆ ಆಕ್ರಮಿತ ಭೂಪ್ರದೇಶ ಯಾವುದು
ಎ) ಕೆನಡಾ,  ಬಿ) ಐಸ್ಲ್ಯಾಂಡ್,  ಸಿ) ಅಂಟಾರ್ಟಿಕ,  ಡಿ) ಗ್ರೀನ್ ಲ್ಯಾಂಡ್


ಭೂಮಿಯು ಸುಮಾರು ಶೇಕಡಾ ಎಷ್ಟು ಭಾಗ ನೀರಿನಿಂದ ಆವೃತವಾಗಿದೆ
ಎ) 50%  ಬಿ) 60%,  ಸಿ)70%,  ಡಿ) 80%

ದೃವಪ್ರದೇಶದಲ್ಲಿ ರೇಖಾಂಶಗಳ ದೂರದ ವ್ಯತ್ಯಾಸ
ಎ) 0,  ಬಿ) 18ಕಿಮೀ,  ಸಿ) 25ಕಿಮೀ,  ಡಿ) 10ಕಿಮೀ


ಮಾನ್ಸೂನ್ ಮಾರುತಗಳು ಈ ಕಾರಣದಿಂದ ಉಂಟಾಗುತ್ತದೆ
ಎ) ಋತುಮಾರುತಗಳ ಪುನರಾವರ್ತನೆಯಿಂದ, ಬಿ) ಮೋಡಗಳ ಚಲನೆಯಿಂದ,  ಸಿ) ಭೂಮಿಯ ವಾರ್ಷಿಕ ಚಲನೆಯಿಂದ,  ಡಿ) ತಾಪಮಾನದ ಏರಿಕೆಯಿಂದ


ಈ ಭೂಭಾಗದಲ್ಲಿ ಹಗಲು ಮತ್ತು ರಾತ್ರಿಗಳು ಸಮನಾಗಿರುತ್ತದೆ
ಎ) ಭೂಮಧ್ಯ ರೇಖೆಪ್ರದೇಶದಲ್ಲಿ,  ಬಿ) ದೃವಗಳಲ್ಲಿ,  ಸಿ) ಅಂಟಾರ್ಟಿಕದಲ್ಲಿ,  ಡಿ) ಪರ್ವತಪ್ರದೇಶದಲ್ಲಿ


Equinox ಎಂದರೆ
ಎ) ಹಗಲು ರಾತ್ರಿಗಿಂತ ಹೆಚ್ಚಾಗಿರುವುದು,  ಬಿ) ರಾತ್ರಿ ಹಗಲಿಗಿಂತ ಹೆಚ್ಚಾಗಿರುವುದು,  ಸಿ) ಹಗಲು ರಾತ್ರಿ ಸಮನಾಗಿರುವುದು,  ಡಿ) ಯಾವುದು ಅಲ್ಲ


ಅತಿಹೆಚ್ಚು ಪ್ರಕಾಶ ಮಾನವಾಗಿರುವ ಗ್ರಹ
ಎ) ಗುರು,  ಬಿ) ಶುಕ್ರ,  ಸಿ) ಮಂಗಳ,  ಡಿ) ಶನಿ


ಅತಿ ಭಾರವಾಗಿರುವ ಗ್ರಹ
ಎ) ಬುಧ,  ಬಿ) ಗುರು,  ಸಿ) ಶನಿ,  ಡಿ) ಫ್ಲೂಟೋ


ಅತಿ ದೊಡ್ಡಗ್ರಹ
ಎ) ಶುಕ್ರ,  ಬಿ) ಗುರು,  ಸಿ) ಶನಿ,  ಡಿ) ಮಂಗಳ


ಅತಿ ತಾಪಮಾನ ಗ್ರಹ
ಎ) ಶುಕ್ರ,  ಬಿ) ನೆಫ್ಚೂನ್,  ಸಿ) ಮಂಗಳ,  ಡಿ) ಗುರು


ಸಂಜೆಯ ನಕ್ಷತ್ರ ಎಂದು ಕರೆಯಲ್ಪಡುವ ಗ್ರಹ
ಎ) ಶನಿ,  ಬಿ) ಶುಕ್ರ,  ಸಿ) ಗುರು,  ಡಿ) ಮಂಗಳ


ಇವುಗಳಲ್ಲಿ ಯಾವಗ್ರಹ ಪೂರ್ವದಿಂದ ಪಶ್ಚಿಮಕ್ಕೆ ಸುತ್ತುತ್ತದೆ
ಎ) ಭೂಮಿ,  ಬಿ) ಶನಿ,  ಸಿ) ಯುರೇನಸ್  ಡಿ) ವೀನಸ್


ಧೂಮಕೇತು ಇದನ್ನು ಸುತ್ತುತ್ತದೆ
ಎ) ಚಂದ್ರ,  ಬಿ) ಗುರು,  ಸಿ) ಸೂರ್ಯ,  ಡಿ) ಭೂಮಿ


ಭೂಮಿ ಈ ಎರಡು ಗ್ರಹಗಳ ನಡುವೆ ಸುತ್ತುತ್ತದೆ
ಎ) ಮಂಗಳ & ಗುರು,  ಬಿ) ಮಂಗಳ &  ಭೂಮಿ,  ಸಿ) ಮಂಗಳ & ಶುಕ್ರ,  ಡಿ) ಮಂಗಳ & ಶನಿ


ಇವುಗಳಲ್ಲಿ ಅಂತರರಾಷ್ಟ್ರೀಯ ದಿನರೇಖೆ ಎಂದು ಕರೆಯಲ್ಪಡುವುದು
ಎ) 0' ರೇಖಾಂಶ,  ಬಿ)90' ರೇಖಾಂಶ,  ಸಿ) 180' ರೇಖಾಂಶ,  ಡಿ) 360' ರೇಖಾಂಶ


ಒಂದೇ ರೀತಿಯ ಮಳೆಬೀಳುವ ಪ್ರದೇಶಗಳನ್ನು ಸೇರಿಸುವುದನ್ನು ಕಾಲ್ಪನಿಕವಾಗಿ ಕರೆಯುವುದು
ಎ) ಐಸೋಬಾರ್,  ಬಿ) ಐಸೋಹೈಟ್ಸ್,  ಸಿ) ಐಸೋಥರ್ಮ್,  ಡಿ) ಐಸೋಹೆಲೈನ್


ಬೃಹತ್ ವೃತ್ತ ಎಂದು ಕರೆಯಲ್ಪಡುವುದು
ಎ) ಕರ್ಕಾಟಕ ಸಂಕ್ರಾಂತಿ ವೃತ್ತ,  ಬಿ) ಮಕರ ಸಂಕ್ರಾಂತಿ ವೃತ್ತ,  ಸಿ) ಸಮಭಾಜಕ ವೃತ್ತ,  ಡಿ) ಅಂಟಾರ್ಟಿಕ ವೃತ್ತ


ಮ್ಯಾಕ್ ಮೋಹನ್ ರೇಖೆ ಈ ರಾಷ್ಟ್ರಗಳ ಗಡಿ ತಿಳಿಸುತ್ತದೆ
ಎ) ಭಾರತ & ಚೀನಾ,  ಬಿ) ಭಾರತ & ನೇಪಾಳ,  ಸಿ) ಭಾರತ & ಪಾಕಿಸ್ಥಾನ,  ಡಿ) ಭಾರತ & ಶ್ರೀಲಂಕ


ಒಂದೇ ರೀತಿಯ ಉಷ್ಣಾಂಶ ಪ್ರದೇಶಗಳನ್ನು ಸೂಚಿಸುವ ಕಾಲ್ಪನಿಕ ರೇಖೇಯ ಹೆಸರು
ಎ) ಐಸೋಥರ್ಮ್ಸ್,  ಬಿ) ಐಸೋಬಾರ್,  ಸಿ) ಐಸೋಹೈಟ್ಸ್,  ಡಿ) ಐಸೋಮಿಟ್ಸ್


ಒಂದೇ ರೀತಿಯ ಭೂಕಂಪನ ಪ್ರದೇಶಗಳನ್ನು ಸೂಚಿಸುವುದು
ಎ) ಐಸೋಬೆಲ್ಟ್,  ಬಿ) ಐಸೋಬಾರ್,  ಸಿ) ಸಿಸ್ಮಿಕ್ ಲೈನ್,  ಡಿ) ಅರ್ಥ್ ಲೈನ್


ದಿ ಗ್ರೇಟ್ ಬ್ಯಾರಿಯರ್ ರೀಫ್ ಎಂದರೆ
ಎ) ಸಮನಾದ ಬೆಟ್ಟಪ್ರದೇಶ,  ಬಿ) ಹವಳ ನಿರ್ಮಿತ ಪ್ರದೇಶ,  ಸಿ) ಮಾನವ ನಿರ್ಮಿತ ಮಹಾಗೋಡೆ,  ಡಿ) ಆಳವಾದ ಕಂದರ


ದಿ ಗ್ರೇಟ್ ಬ್ಯಾರಿಯರ್ ರೀಫ್ ಇದಕ್ಕೆ ಸಮನಾಂತರವಾಗಿದೆ
ಎ) ಕ್ವೀನ್ಸ್ ಲ್ಯಾಂಡ್,  ಬಿ) ಗ್ರೀನ್ ಲ್ಯಾಂಡ್,  ಸಿ) ಐರ್ಲೆಂಡ್,  ಡಿ) ಇಂಗ್ಲೆಂಡ್


ಡೋಲ್ ಡ್ರಮ್ಸ್ ಎಂದರೆ
ಎ) ಪೆಸಿಫಿಕ್ ಸಾಗರದ ಆಳಪ್ರದೇಶ,  ಬಿ) ಸಾಗರ ಪ್ರವಾಹ,  ಸಿ) ಸಮಭಾಜಕ ವೃತ್ತದ ಬಳಿಯ ಮಾರುತಪ್ರದೇಶ,  ಡಿ) ಸಹರ
ಮರುಭೂಮಿಯ ಬಿಸಿಗಾಳಿ


ಒಂದು ಪ್ರಕಾಶ ವರ್ಷ (light year)ಎಂದರೆ
ಎ) ಒಂದು ವರ್ಷದಲ್ಲಿ ಬೆಳಕು ಚಲಿಸುವ ದೂರ,  ಬಿ) ಸೂರ್ಯ & ಭೂಮಿಯ ಅಂತರ,  ಸಿ) ಚಂದ್ರ & ಭೂಮಿಯ ಅಂತರ, 
ಡಿ) ಯಾವುದು ಅಲ್ಲ


ಬೃಹತ್ ಅಲೆಗಳು ಏಳುವುದು
ಎ) ಹುಣ್ಣಿಮೆಯಲ್ಲಿ ಮಾತ್ರ,  ಬಿ) ಅಮಾವಾಸ್ಯೆಯಲ್ಲಿ ಮಾತ್ರ,  ಸಿ) ಅಮಾವಾಸ್ಯೆಯ ನಂತರದ 15 ದಿನಗಳು,  ಡಿ) ಅಮಾವಾಸ್ಯೆ & ಹುಣ್ಣಿಮೆ ದಿನದಂದು


ಭೂಮಿಗೆ ಸಂಬಂಧಿಸಿದಂತೆ ಪೆರಿಹೆಲಿಯನ್ ಎಂದರೆ
ಎ) ಚಂದ್ರನಿಗೆ ಹತ್ತಿರ ಇದೆ ಎಂದರ್ಥ,  ಬಿ) ಸೂರ್ಯ ಚಂದ್ರರಿಗೆ ಹತ್ತಿರಯಿದೆ ಎಂದರ್ಥ,  ಸಿ) ಚಂದ್ರನಿಗೆ ದೂರಯಿದೆ ಎಂದರ್ಥ,  ಡಿ) ಸೂರ್ಯನಿಗೆ ಹತ್ತಿರಯಿದೆ ಎಂದರ್ಥ


ಸಮಭಾಜಕ ವೃತ್ತದಲ್ಲಿ ಹಗಲಿನ ಅವಧಿ
ಎ) 6ಗಂ,  ಬಿ) 12ಗಂ,  ಸಿ) 18ಗಂ,  ಡಿ) 24ಗಂ


ಇವುಗಳಲ್ಲಿ  ಸೂರ್ಯರಶ್ಮಿಯು ನೇರವಾಗಿ ಬೀಳುವುದು
ಎ) ಮಕರ ಸಂಕ್ರಾಂತಿ ವೃತ್ತಕ್ಕೆ, ಬಿ) ಉತ್ತರ ದೃವ ಪ್ರದೇಶಕ್ಕೆ,  ಸಿ) ಸಮಭಾಜಕ ವೃತ್ತಕ್ಕೆ,  ಡಿ) ದಕ್ಷಿಣ ದೃವಪ್ರದೇಶಕ್ಕೆ


ಜೂನ್ 21ರಂದು ಸೂರ್ಯ ರಶ್ಮಿಯು ನೇರವಾಗಿ ಬೀಳುವುದು
ಎ) ಮಕರ ಸಂಕ್ರಾಂತಿ ವೃತ್ತಕ್ಕೆ,  ಬಿ) ಉತ್ತರ ದೃವ ಪ್ರದೇಶಕ್ಕೆ,  ಸಿ) ಕರ್ಕಾಟಕ ಸಂಕ್ರಾಂತಿ ವೃತ್ತಕ್ಕೆ,  ಡಿ) ಯಾವುದು ಅಲ್ಲ


ಸಮುದ್ರದಲ್ಲಿ ಅಲೆಗಳಿಗೆ ಮುಖ್ಯ ಕಾರಣ
ಎ) ಸೂರ್ಯನ ಆಕರ್ಶಣೆ,  ಬಿ) ಭೂಮಿಯ ಗೋಳಾಕಾರ,  ಸಿ) ಭೂಮಿಯ ಗುರುತ್ವ,  ಡಿ) ಸೂರ್ಯ ಚಂದ್ರರ ಗುರುತ್ವಾಕರ್ಶಣೆ


ಸೂರ್ಯನು ಪೂರ್ವದಲ್ಲಿ ಹುಟ್ಟಿ ಪಶ್ಚಿಮದಲ್ಲಿ ಮುಳುಗಲು ಕಾರಣ
ಎ) ಭೂಮಿ ಪಶ್ಚಿಮದಿಂದ ಪೂರ್ವಕ್ಕೆ ಸುತ್ತುವುದು,  ಬಿ) ಸೂರ್ಯನ ಚಲನೆ,  ಸಿ) ಚಂದ್ರನ ಚಲನೆ,  ಡಿ) ಯಾವುದು ಅಲ್ಲ


ಭಾರತದ ನಿರ್ದಿಷ್ಟ ಕಾಲಮಾನ ಈ ರೇಖಾಂಶಕ್ಕೆ ಹೊಂದಿಕೊಂಡಿದೆ
ಎ) 82.5ಡಿಗ್ರಿ ಪೂರ್ವ,  ಬಿ) 180ಡಿಗ್ರಿ ಪಶ್ಚಿಮ,  ಸಿ) 90ಡಿಗ್ರಿ ಪೂರ್ವ,  ಡಿ) 90ಡಿಗ್ರಿ ಪಶ್ವಿಮ


ರೇಖಾಂಶಗಳಲ್ಲಿ 1 ಘಂಟೆಯ ವ್ಯತ್ಯಾಸವು ಡಿಗ್ರಿಗಳಲ್ಲಿ ಇದಕ್ಕೆ ಸಮ
ಎ) 15,  ಬಿ) 30,  ಸಿ) 45,  ಡಿ) 60


IST ಎಂದರೆ
ಎ)ಭಾರತದ ಎಲ್ಲಾ ಭಾಗದಲ್ಲಿಯು ಒಂದೇ ವೇಳೆಯ ಅಳವಡಿಕೆ, ಬಿ) ಭಾರತದ 2 ರಾಜ್ಯಗಳ ವೇಳೆಯ ವ್ಯತ್ಯಾಸ,  ಸಿ) ಉತ್ತರ & ದಕ್ಷಿಣ ಭಾರತದ ವೇಳೆಯ ವ್ಯತ್ಯಾಸ,  ಡಿ) ಯಾವುದು ಅಲ್ಲ


ಅಂತರ ರಾಷ್ಟ್ರೀಯ ದಿನರೇಖೆ
ಎ) 360ಡಿಗ್ರಿ ರೇಖಾಂಶ,  ಬಿ) 90ಡಿಗ್ರಿ ರೇಖಾಂಶ,  ಸಿ) 180ಡಿಗ್ರಿ ರೇಖಾಂಶ,  ಡಿ) 0ಡಿಗ್ರಿ ರೇಖಾಂಶ

IST ಯು GMT ಗಿಂತಲೂ ಎಷ್ಟು ಮುಂದಿದೆ
ಎ) 2 ಗಂ,  ಬಿ) 5ಗಂ50ನಿ,  ಸಿ) 5ಗಂ30ನಿ,  ಡಿ) 12ಗಂಟೆ